ಆಧುನಿಕ ಭಾರತದ ಇತಿಹಾಸ - ಕಾರ್ನಾಟಿಕ್ ಯುದ್ಧಗಳು

 ಮೊದಲ ಕಾರ್ನಾಟಿಕ್ ಯುದ್ಧ (1746-48) : ಡೂಪ್ಲೆಯ ಕೋರಿಕೆಯ ಮೇರೆಗೆ ಲಮೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್‌ನಿಂದ ಬಂದು ಬಿಟಿಷರಿಂದ ಮದ್ರಾಸನ್ನು ವರಪಡಿಸಿಕೊಂಡನು, ಅಸಹಾಯಕರಾದ ಬ್ರಿಟಿಷರು ಕಾರ್ನಾಟಿಕ್ ನವಾಜನಾದ ಅನ್ನರುದ್ದೀನನಲ್ಲಿ ಮೊರೆ ಇಟ್ಟರು. ಮದ್ರಾಸ್‌ನಿಂದ ಫ್ರೆಂಚರನ್ನು ಹೊರಗಟ್ಟಲು ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತು, ಕೊನೆಗೆ ಲಾಬೋರ್ಡಿನನ್ನು ಡೊಣ್ಣಿಗೆ ತಿಳಿಸದ ಬಿಟಿಷರಿಂದ ಹಣಪಡೆದು ಮದ್ರಾಸನ್ನು ಬಿಟ್ಟುಕೊಟ್ಟು ಮಾರಿಷಸ್‌ಗೆ ಹೊರಟುಹೋದನು ಇದರಿಂದ ಕೋಪಗೊಂಡ ಡೂನೆಯ ಮದಾಸನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದರು. ಅಂತಿಮವಾಗಿ ಈ ಯುದ್ಧವು ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡಿನ ಆದ ‘ಏಕ್ಸಾ ಲಾ- ಚಾಪೆಲ್’ ಒಪ್ಪಂದದೊಂದಿಗೆ ಮುಕ್ತಾಯವಾಯಿತು.

ನಿಮಗಿದು ತಿಳಿದಿರಲಿ : ಹೈದರಾಬಾದ್ ಸಂಸ್ಥಾನದ ನಿಜಾಮವಾದ ಆರ್ ಚಾ14ರಲ್ಲಿ ಮರಣ ಹೊಂದಿದನು ಸಿಂಹಾಸನಕ್ಕಾಗಿ ಅವನ ಮಗನಾದ ನಾಸೀಂಗ್ ಮತ್ತು ಅವನ ಮಗಳ ಮಗನಾದ ಮುಜಾಫರ್ ಜಂಗ್ ನಡುವೆ ಕಲಹ, ಆರಂಭವಾಯಿತು, ಅತ್ತ ಕಾರ್ನಾಟಕದಲ್ಲಿ ( ಮರಾಠರ ಸೆರೆಯಿಂದ ಮುಕ್ತಗೊಂಡ) ಚಂದಾಸಹೆಬ್ ಮತ್ತು ಅಸ್ಥರುದ್ದೀನನ ನಡುವೆ ಸಂಹಾಸನಕ್ಕಾಗಿ ಕಿತ್ತಾಟ ಆರಂಭವಾಯಿತು, ಆಗ ಫ್ರೆಂಚರು ಹೈದರಾಬಾದಿನಲ್ಲಿ ಮುಜಾಫರ್ ಜಂಗನಿಗೂ, ಕರ್ನಾಟಿಕ್‌ನಲ್ಲಿ ಸಂದಾಸಾಹಜನಿಗೂ ಬೆರಬಲ ನೀಡಿದರು. ಇದಕ್ಕೆ ಪ್ರತಿಯಾಗಿ ಬೆವರು ನಾಸಿ‌ಜಂಗ್ ಮತ್ತು ಅನ್ನರುದ್ದೀನನ ಬೆಂಬಲಕ್ಕೆ ನಿಂತರು. 17-19ರಲ್ಲಿ ಚಂದಾ ಸಾಹೇಬ, ಮುಜಾವರರಿಗೆ ಮತ್ತು ಫ್ರೆಂಚರ ಪಡೆಗಳು ಒಂದಾಗಿ ಅನ್ನರುದ್ದೀನನನ್ನು ಅಂಬೂರ್ ಕದನದಲ್ಲಿ ಕೊಂದರು. ಪರಿಣಾಮಪಾಗಿ ಚಂದಾಸಾಹೇಬ ಕಾರ್ನಾಟಿಕ್‌ನ ನವಾಟನಾದನು. ಅನ್ನರುದ್ದೀನನ ಮಗನಾದ 'ಮಹಮದ್ ಅಲಿಯು ಬ್ರಿಟಿಷರ ನೆರವಿನಿಂದ ತಿರುಚನಾಪಳ್ಳಿಯಲ್ಲಿ ನೆಲೆನಿಂತನು ಆಶ್ರ ಹೈದರಾಬಾದಿನಲ್ಲಿ ಮುಜಾಫರ್ ಜಂಗನು ಅಂದಾಸಾಹೇಬ ಮತ್ತು ಪಂಚರ ಸಹಾಯದಿಂದ ತಾನಿಲ್ಮಿಂಗನನ್ನು ಕೊಂದು ನಿಜಾಮನಾದರೂ, ಸ್ವಲ್ಪದಿನಗಳಲ್ಲಿಯೇ ಹತ್ಯೆಗೀಡಾದನು, ಅವನ ಸ್ಥಾನಕ್ಕೆ ಫ್ರೆಂಚರು ಅಸಫ್ಜಾನ ಇನ್ನೊಬ್ಬ ಮಗನಾದ ಸಲಾಟಕ್‌ಜಂಗನನ್ನು ನಿಜಾಮನಾಗಿ ಮಾಡಿದರು.

ಎರಡನೆಯ ಕಾರ್ನಾಟಿಕ್ ಯುದ್ಧ (1749-1754) : ಬರಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫ್ ಜಾನ ಮತ್ತೊಬ್ಬ ಮಗನಾದ ಸಲಾಬತ್‌ಜಂಗನನ್ನು ಹೈದರಾಬಾದಿನ ನಿಜಾಮನಾಗಿ ಮಾಡಿದರು. ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತ ‘ಬುಸ್ಸಿ’ ಎಂಬ ಅಧಿಕಾರಿಯನ್ನು ನೇಮಿಸಿದ್ದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್‌ನ ನವಾಬನಾಗಿದ್ದನು. ಆದರೆ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕ್ಯವನ್ನು ಕಾರ್ನಾಟಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು. ಅಂತಿಮವಾಗಿ ಈ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಪತ್ತೆ ಮಾಡಲಾಯಿತು. ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನಾಗಿ ನೇಮಕ ಮಾಡಿದರು. ಕೊನೆಗೆ ಎರಡನೆಯ ಕಾರ್ನಾಟಿಕ್ ಯುದ್ಧವು ‘ಬಾಂಡಿಚೇರಿ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು. ಫ್ರೆಂಚರು ಪೂಜೆಯನ್ನು ಹಿಂದಕ್ಕೆ ಕರೆಸಿಕೊಂಡರು. ಈ ಯುದ್ಧವು ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.

ಮೂರನೆಯ ಕಾರ್ನಾಟಿಕ್ ಯುದ್ಧ (1750-1763): ಪಂಚರ ‘ಕೌಂಟ್ ಡಿ ಶಾಲಿ’ಯು 1760ರಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು. ಈ ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ್, ಏರ್‌ಕೂಟನಾ ಫ್ರೆಂಚರನ್ನು ಸೋಲಿಸಿದನಲ್ಲದೆ, ಬುಸ್ಸಿಯನ್ನು ಸೆರೆಹಿಡಿದನು. ಲಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು. ಅಂತಿಮವಾಗಿ ಬರ್‌ಕಟನು ಪಾಂಡಿಚೇರಿಗೂ ಮುತ್ತಿಗೆ ಹಾಕಿದಾಗ ಉರಿಯು 1761ರಲ್ಲಿ ಬೇಷರತ್ತಾಗಿ ಶರಣಾದನು.

ಕಾರ್ನಾಟಿಕ್ ಯುದ್ಧಗಳ ಪರಿಣಾಮವಾಗಿ ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲ ನೆಲೆಗಳನ್ನು ಕಳೆದುಕೊಂಡರು. ಆದಾಗ್ಯೂ 1763ರಲ್ಲಿ ನಡೆದ ‘ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂತಿರುಗಿಸಲಾಯಿತು. ಈ ಬೆಳವಣಿಗೆಗಳೊಂದಿಗೆ ದಕ್ಷಿಣ ಭಾರತದಲ್ಲಿ ಫ್ರೆಂಚರು ಮೂಲೆಗುಂಪಾದರು. ಹೀಗೆ ಬ್ರಿಟಿಷರು ತಮ್ಮ ಇತರ ಯುರೋಪಿಯನ್ ಪ್ರತಿಸ್ಪರ್ಧಿಗಳನ್ನು ದಮನಮಾಡಿ ದಕ್ಷಿಣ ಭಾರತವನ್ನು ಗೆಲ್ಲುವ ಕಾರ್ಯದಲ್ಲಿ ಮಗ್ನರಾದರು.

ನಿಮಗಿದು ತಿಳಿದಿರಲಿ

ರಾಬರ್ಟ್‌ಸ್ಟೈವ್ : ಭಾರತದಲ್ಲಿ ಬ್ರಿಟಿಷ್ ಅಧಿಕಾರವನ್ನು ಕಟ್ಟಿದ ಪಥದು ಅಧಿಕಾರಿ ರಾಬರ್ಟ್‌ಸ್ಟೈನ್, ಈತನು ಫಸ್ಟ್ ಇಂಡಿಯಾ ಕಂಪನಿಯಲ್ಲಿ ಕಾರಕೂನನಾಗಿ ಸೇವೆಗೆ ಸೇರಿದ್ದನು. ಕರ್ನಾಟಕ ಯುದ್ಧದಲ್ಲಿ ಅದರಲ್ಲೂ ಆರ್ಕಾಟ್‌ನ ಮುತ್ತಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸಿ, ಬ್ರಿಟಿಷರ ವಿಜಯಕ್ಕೆ ಕಾರಣನಾದನು. ದಕ್ಷಿಣಭಾರತದಲ್ಲಿ ಬ್ರಿಟಿಷರ ಅಸ್ತಿತ್ವ ರೂಪಿಸುವಲ್ಲಿ ಸಫಲನಾದ ಈತ ಬಂಳದ ವಿಜಯಕ್ಕೂ ಕಾರಣನದನು. 1757ರ ಪ್ಲಾಸಿಕಾದನದ ವಿಜಯದಿಂದಾಗಿ ಬಂಗಾಳದ ನವಾಸಿನ ಮೇಲೆ ಹಿಡಿತ ಸಾಧಿಸಿದನು. ಇದರಿಂದ ಅಪಾರ ಸಂಪತ್ತನ್ನು ವ್ಯವನು ಸಂಪಾದಿಸಿದ್ದಲ್ಲದೆ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪ್‌ರ್ಗ ಉಭವನ್ನು ತಂದುಕೊಟ್ಟನು, ಅಪಾರ ಸಂಪತ್ತಿನಿಂದ ಇಂಗ್ಲೆಂಡಿಗೆ ಹಿಂದಿರುಗಿದ ಡ್ರೈವನು ಸಂಸತ್ತಿನ ಸದಸ್ಯನಾಗಿ ಸಹ ನೇಮಕಗೊಂಡನು. ರಾಟಮ್ ಡ್ರೈವನು ಇಂಗ್ಲೆಂಡಿಗೆ ಹಿಂದಿರುಗಿದ ನಂತರ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ನಷ್ಟವನ್ನು ಅನುಭವಿಸತೊಡಗಿತು. ಅವನ ಮೇಲೆ ಆಪಾದನೆಗಳು ಇದ್ದಾಗ ಸಹ ಅನಿವಾಧ್ಯತೆಯಲ್ಲಿ ಸರ್ಕಾರವು ಮತ್ತೆ ಡ್ರೈವ್‌ನನ್ನು ಬ್ರಿಟಿಷರ ಘನತೆ ಮತ್ತು ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಭಾರತಕ್ಕೆ ಸೇವಾವತಿಯಾಗಿ ಕಳುಹಿಸಿಕೊಟ್ಟಿತು, ಬಕ್ಸಾರ್ ಕದನದಲ್ಲಿ ಮತ್ತೆ ವಿಜಯಿಯಾಗಿ ಬ್ರಿಟಿಷರಿಗೆ ಘನತೆಯನ್ನು ತಂದುಕೊಟ್ಟ ಕೈವನು ಬಂಗಾಳ, ಬಿಹಾರ, ಒರಿಸ್ಸಾ ಪಾಂತ್ಯಗಳ ಮೇಲೆ ಜವಾನಿ ಹಕ್ಕನ್ನು ಕಂಪನಿಗೆ ತಂದುಕೊಟ್ಟನು. ಇದರಿಂದ ಮುತ್ತ ಸಂಪತ್ತನ್ನು ಹನಗೂ ದತ್ತು ಈಸ್ಟ್ ಇಂಡಿಯಾ ಕಂಪನಿಗೆ ದೊರಕಿಸಿಕೊಂಡು ಅಲ್ಲಿ ಇಂಗ್ಲೆಂಡ್ ಗೆ ಹಿಂದಿರುಗಿದನು.

ಡೊಫೆ: ಡೂಪ್ಲೆ ಭಾರತದಲ್ಲಿನ ಫ್ರೆಂಚ್ ಅಧಿಪತ್ಯಗಳ ಮೇಲಿನ ಗೌರರ್ ಜನರಲ್ ಆಗಿ 1742ರಲ್ಲಿ ನೇಮಕಗೊಂಡನು. ಭಾರತದ ಮೇಲೆ ರಾಜಕೀಯ ಅಧಿಪತ್ಯ ಸ್ಥಾಪನೆಯ ಕನಸನ್ನು ಕಾಡುತ್ತಿದ್ದ ಡೊದ್ದೆ ಇಲ್ಲಿನ ದೇಶೀಯ ರಾಜರುಗಳ ಜೊತೆ ಒಪ್ಪಂದಗಳನ್ನು ಮಾಡಿಕೊಂಡಿದ್ದನು. ಡೂನ್ಯ ಕಟ್ಟಿದ ದೇಶೀ ಸೇನೆಯಿಂದಲೇ ಹೈದರಾಲಿಯು ಸಹ ತರಬೇತಿ ಪಡೆದಿದ್ದನು. ಬ್ರಿಟಿಷರಿಗೆ ಡೂಪ ತಮ್ಮ ಆಧಿಪತ್ಯ ಸ್ಥಾಪನೆಗೆ ಸವಾಲಾಗಿ ಕಂಡಿದ್ದನು. ಹೀಗೆ ಕರ್ನಾಟಕ ಮತ್ತು | ದಖನ್ ಮೇಲಿನ ಅಭಿವ ಸ್ಥಾಪನೆಗಾಗಿ ಇವರು ಮತ್ತು ಪಂಚರ ನಡುವಿನ ಸಂಘರ್ಷವನ್ನು ಕಾಣುತ್ತವೆ | ಭೂಸ್ಥೆಯು 1746ರ ಮದ್ರಾಸ್‌ ಕದನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿ ಯಶಸ್ವಿಯಾಗಿದ್ದರು. ಭೇಟರು ಮತ್ತು ಬ್ರಿಟಿಷರ ನಡುವಿನ ಸಂಘರ್ಷವ 1754ರವರೆಗೆ ನಡೆದು ತದನಂತರದಲ್ಲಿ ಸಾಲಿನ ಸರ್ಕಾರವೇ ಶಾಂತಿಯನ್ನು ಬಯಸಿ ಮನೆಯನ್ನು ಹಿಂದಕ್ಕೆ ಕರೆಸಿಕೊಂಡಿತು,


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು