ಕ್ರ.ಸಂ. | ಹೆಸರು (ಜನನ-ಮರಣ) | ವಿಧಾನಸಭಾ ಕ್ಷೇತ್ರ | ಅವಧಿ | ವಿಧಾನಸಭೆ | ಪಕ್ಷ | ||
---|---|---|---|---|---|---|---|
ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು | |||||||
1 | ಕೆ. ಸಿ. ರೆಡ್ಡಿ (1902-1976) | – | 25 ಅಕ್ಟೋಬರ್ 1947 – 30 ಮಾರ್ಚ್ 1952 | ಸ್ಥಾಪನೆ ಆಗಿರಲಿಲ್ಲ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
2 | ಕೆಂಗಲ್ ಹನುಮಂತಯ್ಯ (1908-1980) | – | 30 ಮಾರ್ಚ್ 1952 – 19 ಆಗಸ್ಟ್ 1956 | ಮೊದಲನೇ ವಿಧಾನಸಭೆ (1952–57) | |||
3 | ಕಡಿದಾಳ್ ಮಂಜಪ್ಪ (1907-1992) | – | 19 ಆಗಸ್ಟ್ 1956 – 31 ಅಕ್ಟೋಬರ್ 1956 | ||||
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು | |||||||
4 | ಎಸ್. ನಿಜಲಿಂಗಪ್ಪ (1902-2000) | ಮೊಳಕಾಲ್ಮೂರು | 1 ನವೆಂಬರ್ 1956 – 16 ಮೇ 1958 | ಮೊದಲನೇ ವಿಧಾನಸಭೆ (1952–57) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
ಎರಡನೇ ವಿಧಾನಸಭೆ (1957–62) | |||||||
5 | ಬಿ. ಡಿ. ಜತ್ತಿ (1912-2002) | ಜಮಖಂಡಿ | 16 ಮೇ 1958 – 9 ಮಾರ್ಚ್ 1962 | ||||
6 | ಎಸ್. ಆರ್. ಕಂಠಿ (1908-1969) | ಹುನಗುಂದ | 14 ಮಾರ್ಚ್ 1962 – 20 ಜೂನ್ 1962 | ಮೂರನೇ ವಿಧಾನಸಭೆ (1962–67) | |||
(4) | ಎಸ್. ನಿಜಲಿಂಗಪ್ಪ (1902-2000) | ಶಿಗ್ಗಾಂವ | 21 ಜೂನ್ 1962 – 28 ಮೇ 1968 | ||||
ನಾಲ್ಕನೇ ವಿಧಾನಸಭೆ (1967–71) | |||||||
7 | ವೀರೇಂದ್ರ ಪಾಟೀಲ್ (1924-1997) | 29 ಮೇ 1968 – 18 ಮಾರ್ಚ್ 1971 | ಸಂಸ್ಥಾ ಕಾಂಗ್ರೆಸ್ | ||||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 19 ಮಾರ್ಚ್ 1971 – 20 ಮಾರ್ಚ್ 1972 | ವಿಧಾನಸಭೆ ವಿಸರ್ಜನೆ | N/A | ||
ಕರ್ನಾಟಕದ ಮುಖ್ಯಮಂತ್ರಿಗಳು | |||||||
8 | ಡಿ. ದೇವರಾಜ ಅರಸು (1915-1982) | ಹುಣಸೂರು | 20 ಮಾರ್ಚ್ 1972 – 31 ಡಿಸೆಂಬರ್ 1977 | ಐದನೇ ವಿಧಾನಸಭೆ (1972–77) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 31 ಡಿಸೆಂಬರ್ 1977 – 28 ಫೆಬ್ರವರಿ 1978 | ವಿಧಾನಸಭೆ ವಿಸರ್ಜನೆ | N/A | ||
(8) | – | ಡಿ. ದೇವರಾಜ ಅರಸು (1915-1982) | ಹುಣಸೂರು | 28 ಫೆಬ್ರವರಿ 1978 – 7 ಜನವರಿ 1980 | ಆರನೇ ವಿಧಾನಸಭೆ (1978–83) | ಇಂದಿರಾ ಕಾಂಗ್ರೆಸ್ | |
9 | – | ಆರ್. ಗುಂಡೂರಾವ್ (1937-1993) | ಸೋಮವಾರಪೇಟೆ | 12 ಜನವರಿ 1980 – 6 ಜನವರಿ 1983 | |||
10 | ರಾಮಕೃಷ್ಣ ಹೆಗಡೆ (1926-2004) | ಬಸವನಗುಡಿ | 10 ಜನವರಿ 1983 – 29 ಡಿಸೆಂಬರ್ 1984 | ಏಳನೇ ವಿಧಾನಸಭೆ (1983–85) | ಜನತಾ ಪಕ್ಷ | ||
8 ಮಾರ್ಚ್ 1985 – 13 ಫೆಬ್ರವರಿ 1986 | ಎಂಟನೇ ವಿಧಾನಸಭೆ (1985–89) | ||||||
16 ಫೆಬ್ರವರಿ 1986 – 10 ಆಗಸ್ಟ್ 1988 | |||||||
11 | ಎಸ್. ಆರ್. ಬೊಮ್ಮಾಯಿ (1924-2007) | ಹುಬ್ಬಳ್ಳಿ ಗ್ರಾಮೀಣ | 13 ಆಗಸ್ಟ್ 1988 – 21 ಏಪ್ರಿಲ್ 1989 | ||||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 21 ಏಪ್ರಿಲ್ 1989 – 30 ನವೆಂಬರ್ 1989 | ವಿಧಾನಸಭೆ ವಿಸರ್ಜನೆ | N/A | ||
(7) | – | ವೀರೇಂದ್ರ ಪಾಟೀಲ್ (1924-1997) | ಚಿಂಚೋಳಿ | 30 ನವೆಂಬರ್ 1989 – 10 ಅಕ್ಟೋಬರ್ 1990 | ಒಂಭತ್ತನೇ ವಿಧಾನಸಭೆ (1989–94) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 10 ಅಕ್ಟೋಬರ್ 1990 – 17 ಅಕ್ಟೋಬರ್ 1990 | N/A | |||
12 | ಎಸ್. ಬಂಗಾರಪ್ಪ (1933-2011) | ಸೊರಬ | 17 ಅಕ್ಟೋಬರ್ 1990 – 19 ನವೆಂಬರ್ 1992 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |||
13 | ಎಂ. ವೀರಪ್ಪ ಮೊಯಿಲಿ (1940-) | ಕಾರ್ಕಳ | 19 ನವೆಂಬರ್ 1992 – 11 ಡಿಸೆಂಬರ್ 1994 | ||||
14 | ಎಚ್. ಡಿ. ದೇವೇಗೌಡ (1933-) | ರಾಮನಗರ | 11 ಡಿಸೆಂಬರ್ 1994 – 31 ಮೇ 1996 | ಹತ್ತನೇ ವಿಧಾನಸಭೆ (1994–99) | ಜನತಾ ದಳ | ||
15 | ಜೆ. ಎಚ್. ಪಟೇಲ್ (1930-2000) | ಚನ್ನಗಿರಿ | 31 ಮೇ 1996 – 7 ಅಕ್ಟೋಬರ್ 1999 | ||||
16 | ಎಸ್. ಎಂ. ಕೃಷ್ಣ (1932-) | ಮದ್ದೂರು | 11 ಅಕ್ಟೋಬರ್ 1999 – 28 ಮೇ 2004 | ಹನ್ನೊಂದನೇ ವಿಧಾನಸಭೆ (1999–2004) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
17 | ಎನ್. ಧರ್ಮಸಿಂಗ್ (1936-2017) | ಜೇವರ್ಗಿ | 28 ಮೇ 2004 – 2 ಫೆಬ್ರವರಿ 2006 | ಹನ್ನೆರಡನೇ ವಿಧಾನಸಭೆ (2004–07) | |||
18 | ಎಚ್. ಡಿ. ಕುಮಾರಸ್ವಾಮಿ (1959-) | ರಾಮನಗರ | 3 ಫೆಬ್ರವರಿ 2006 – 8 ಅಕ್ಟೋಬರ್ 2007 | ಜನತಾ ದಳ (ಜಾತ್ಯಾತೀತ) | |||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 8 ಅಕ್ಟೋಬರ್ 2007 – 12 ನವೆಂಬರ್ 2007 | N/A | |||
19 | ಬಿ.ಎಸ್.ಯಡಿಯೂರಪ್ಪ (1943-) | ಶಿಕಾರಿಪುರ | 12 ನವೆಂಬರ್ 2007 – 19 ನವೆಂಬರ್ 2007 | ಭಾರತೀಯ ಜನತಾ ಪಕ್ಷ | |||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 20 ನವೆಂಬರ್ 2007 – 29 ಮೇ 2008 | ವಿಧಾನಸಭೆ ವಿಸರ್ಜನೆ | N/A | ||
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 30 ಮೇ 2008 – 4 ಆಗಸ್ಟ್ 2011 | ಹದಿಮೂರನೇ ವಿಧಾನಸಭೆ (2008–13) | ಭಾರತೀಯ ಜನತಾ ಪಕ್ಷ | ||
20 | ಡಿ. ವಿ. ಸದಾನಂದ ಗೌಡ (1953-) | ವಿಧಾನಪರಿಷತ್ ಸದಸ್ಯರು | 5 ಆಗಸ್ಟ್ 2011 – 11 ಜುಲೈ 2012 | ||||
21 | ಜಗದೀಶ್ ಶೆಟ್ಟರ್ (1955-) | ಹುಬ್ಬಳ್ಳಿ ಧಾರವಾಡ ಕೇಂದ್ರ | 12 ಜುಲೈ 2012 – 12 ಮೇ 2013 | ||||
22 | ಸಿದ್ದರಾಮಯ್ಯ (1948-) | ವರುಣಾ | 13 ಮೇ 2013 – 15 ಮೇ 2018 | ಹದಿನಾಲ್ಕನೇ ವಿಧಾನಸಭೆ (2013–18) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 17 ಮೇ 2018 – 19 ಮೇ 2018 | ಹದಿನೈದನೇ ವಿಧಾನಸಭೆ (2018–23) | ಭಾರತೀಯ ಜನತಾ ಪಕ್ಷ | ||
(18) | ಎಚ್.ಡಿ.ಕುಮಾರಸ್ವಾಮಿ (1959-) | ಚನ್ನಪಟ್ಟಣ | 23 ಮೇ 2018 – 23 ಜುಲೈ 2019 | ಜನತಾ ದಳ (ಜಾತ್ಯಾತೀತ) | |||
(19) | ಬಿ.ಎಸ್.ಯಡಿಯೂರಪ್ಪ (1943-) | ಶಿಕಾರಿಪುರ | 26 ಜುಲೈ 2019 – ಪ್ರಸ್ತುತ | ಭಾರತೀಯ ಜನತಾ ಪಕ್ಷ |
ಸ್ಟಡಿ ರೂಂ Poorna - for competitive exams
ಕಾಮೆಂಟ್ ಪೋಸ್ಟ್ ಮಾಡಿ