ಹೊಯ್ಸಳರ(985-1346)
● ಸ್ಥಾಪಕರು= ಸಳ
● ಸಳ ನೆಲೆಸಿದ್ದ ಗ್ರಾಮ= ಸೊಸೆಯೂರು ( ಈಗಿನ ಅಂಗಡಿ)
● ಸಳನಿಗೆ ಇದ್ದ ಬಿರುದು= ಮಲೆಪೆರೊಳ ಗಂಡ
● ಹೊಯ್ಸಳ ರಾಜಧಾನಿ= ದ್ವಾರಸಮುದ್ರ
● ಹೊಯ್ಸಳ ಇತರ ರಾಜಧಾನಿಗಳು= ಸೊಸೆವೋರು ಮತ್ತು ಬೇಲೂರು
● ದ್ವಾರಸಮುದ್ರದ ಈಗಿನ ಹೆಸರು= ಹಳೇಬೀಡು
● ಹೊಯ್ಸಳರ ರಾಜ್ಯ ಲಾಂಛನ= ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ
● ಹೊಯ್ಸಳ ರಾಜ್ಯ ಸ್ಥಾಪನೆಗೆ ಹರಿಸಿದ ಜೈನಮುನಿ= ಸುದತ್ತಾಚಾರ್ಯ
● ಹೊಯ್ಸಳರ ರಾಜಧಾನಿಯನ್ನು ಸೊಸೆಊರಿನಿಂದ ಹಳೇಬೀಡಿಗೆ ವರ್ಗಾಯಿಸಿದವರು= ವಿನಯಾದಿತ್ಯ
● ರಾಜಧಾನಿಯನ್ನು ಬೇಲೂರಿನಿಂದ ಹಳೇಬೀಡಿಗೆ ವರ್ಗಾಯಿಸಿದ ಹೊಯ್ಸಳದೊರೆ= ವಿಷ್ಣುವರ್ಧನ್
● ಹೊಯ್ಸಳ ರಾಜಧಾನಿಯನ್ನು ಕಣ್ಣಾನೊರಿಗೆ ವರ್ಗಾಯಿಸಿದವರು= ಸೋಮೇಶ್ವರ
● ಹೊಯ್ಸಳ ರಲ್ಲಿ ಅತ್ಯಂತ ಪ್ರಸಿದ್ಧ ಅರಸು= ವಿಷ್ಣುವರ್ಧನ ( ಮೂಲ ಹೆಸರು ಬಿಟ್ಟಿದೇವ )
● ಚೋಳರಿಂದ ಗಂಗವಾಡಿ ಯನ್ನುಗೆದ್ದ ಹೊಯ್ಸಳ ದೊರೆ= ವಿಷ್ಣುವರ್ಧನ
● ತಲಕಾಡು ವಿಜಯದ ನೆನಪಿಗಾಗಿ ವಿಷ್ಣುವರ್ಧನ ನಿರ್ಮಿಸಿದ ದೇವಾಲಯ= ಬೇಲೂರಿನ ಚನ್ನಕೇಶವ ದೇವಾಲಯ
● ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದರು
● ವಿಷ್ಣುವರ್ಧನ್ ನನ್ನು ಸೋಲಿಸಿದ ಕಲ್ಯಾಣ ಚಾಲುಕ್ಯರ ದೊರೆ= 6ನೇ ವಿಕ್ರಮದಿತ್ಯ ( ಕನ್ನೆಗಾಲ ಯುದ್ಧ-1118)
● ವಿಷ್ಣುವರ್ಧನನ ಬಿರುದುಗಳು=
ಕಂಚಿಗೊಂಡ, ತಲಕಾಡುಗೊಂಡ, ಮಹಾಮಂಡಳೇಶ್ವರ. ಚಾಲುಕ್ಯ ಮಣಿ- ಮಾಂಡಲಿಕ ಚೂಡಾಮಣಿ.
● ವಿಷ್ಣುವರ್ಧನ ತನ್ನ ನಾಣ್ಯಗಳ ಮೇಲೆ ನೊಳಂಬವಾಡಿ ಕೊಂಡ ಮತ್ತು ತಲಕಾಡುಗೊಂಡ ಎಂಬ ವಿಶೇಷಣಗಳು ಹೊಂದಿವೆ.
● ದಕ್ಷಿಣ ಚಕ್ರವರ್ತಿ ಎಂಬ ಬಿರುದು ಹೊಂದಿದ ಹೊಯ್ಸಳದೊರೆ= 2ನೇ ಬಲ್ಲಾಳ
● ಜನ್ನನಿಗೆ ಕವಿ ಚಕ್ರವರ್ತಿ ಎಂಬ ಬಿರುದು ನೀಡಿದವರು= ಹೊಯ್ಸಳ ದೊರೆ ಎರಡನೇ ಬಲ್ಲಾಳ
● ಪಾಂಡ್ಯ ದೊರೆಗಳ ಸಿಂಹಾಸನ ಕಲಹದ ವೇಳೆಯಲ್ಲಿ ಸುಂದರಪಾಂಡ್ಯನ್ ಪರ ವಹಿಸಿದ ಹೊಯ್ಸಳದೊರೆ= ಮೂರನೇ ಬಲ್ಲಾಳ
● ಉಚ್ಚಂಗಿಯು ಪಾಂಡ್ಯರ ರಾಜಧಾನಿಯಾಗಿತ್ತು
● ಅಲ್ಲಾವುದ್ದೀನ್ ಖಿಲ್ಜಿಯ ಸೇನಾನಿ ಮಲ್ಲಿಕಾಫರನ ದಾಳಿಯ ಕಾಲದಲ್ಲಿ ಅಧಿಕಾರದಲ್ಲಿದ್ದ ಹೊಯ್ಸಳದೊರೆ= ಮೂರನೇ ಬಲ್ಲಾಳ
● ಮೂರನೇ ಬಲ್ಲಾಳನನ್ನು ಕೊಲ್ಲಿಸಿದವರು = ಮಧುರೆ ಸುಲ್ತಾನ ಗಿಯಸುದ್ದಿನ್
● ಹೊಯ್ಸಳ ರಾಜ್ಯದ ಕೊನೆಯ ದೊರೆ= ವಿರೂಪಾಕ್ಷ
● ಮಧುರೈ ಪಾಂಡ್ಯರನ್ನು ಸೋಲಿಸಿದ ನಂತರ ವಿಷ್ಣುವರ್ಧನಗೆ ಬಂದ ಬಿರುದು= ಮದುರೈ ಕೊಂಡ
● ವಿಷ್ಣುವರ್ಧನ ಅಧಿಕಾರದಲ್ಲಿದ ಅವಧಿ= 1108-1152
● ವಿಷ್ಣುವರ್ಧನನ್ನ ಮೇಲೆ ಪ್ರಭಾವಬೀರಿದ ಧಾರ್ಮಿಕ ನಾಯಕ= ರಾಮಾನುಜಾಚಾರ್ಯರು
● ವಿಷ್ಣುವರ್ಧನನು ಆರಂಭದಲ್ಲಿ ಪಾಲಿಸಿದ ಧರ್ಮ= ಜೈನ ಧರ್ಮ
● ಎರಡನೇ ಬಲ್ಲಾಳನ ಇದ್ದ ಬಿರುದುಗಳು= ಗಂಡಬೇರುಂಡ, ಗಿರಿದುರ್ಗ ಮಲ್ಲ, ಶನಿವಾರ ಸಿದ್ದಿ
● ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ಹೊಯ್ಸಳರ ದೊರೆ= ಎರಡನೇ ಬಲ್ಲಾಳ.
● ಹೊಯ್ಸಳರ ಕಾಲದಲ್ಲಿ ಪ್ರಬಲ ಧರ್ಮವಾಗಿ ಬೆಳೆದ ಧರ್ಮ= ಜೈನ ಧರ್ಮ
● ವಿಷ್ಣುವರ್ಧನ ಮೇಲುಕೋಟೆಯಲ್ಲಿ ರಾಮಾನುಚಾರ್ಯರು ನಿರ್ಮಿಸಿಕೊಟ್ಟ ಮಠ= ಯತಿರಾಜ ಮಠ
● ವಿಷ್ಣುವರ್ಧನ ಆಶ್ರಯದಲ್ಲಿದ್ದ ಶಿಲ್ಪಿಗಳು= ದಾಸೋಜ ಚಾವಣ. ಚಿಕ್ಕ ಹಂಸ, ನಾಗೋಜಿ ಚಕ್ಕನ
● ನೃತ್ಯ ಶಾರದೆ, ನಾಟ್ಯರಾಣಿ ಎಂದು ಬಿರುದು ಪಡೆದ ವಿಷ್ಣುವರ್ಧನ ರಾಣಿ= ಶಾಂತಲೆ
● ವಿಷ್ಣುವರ್ಧನ ಆಶ್ರಯದಲ್ಲಿದ್ದ ಪ್ರಸಿದ್ಧ ಚಿತ್ರ ಕಲಾಕಾರ= ಚರಗಟ್ಟಿ
● ವಿಷ್ಣುವರ್ಧನ್ ಮೇಲುಕೋಟೆಯಲ್ಲಿ ನಿರ್ಮಿಸಿದ ದೇವಾಲಯ= ಚೆಲುವನಾರಾಯಣ ದೇವಾಲಯ
● ಅಭಿನವ ಪಂಪ ಎಂಬ ಬಿರುದು ಹೊಂದಿದವರು= ನಾಗಚಂದ್ರ
● ನಾಗಚಂದ್ರ ಬರೆದ ಕೃತಿಗಳು= ರಾಮಚಂದ್ರ ಚರಿತ ಪುರಾಣ, ಮಲ್ಲಿನಾಥ ಪುರಾಣ
● ಕವಿಚಕ್ರವರ್ತಿ ಜನ್ನನು ಬರೆದ ಕೃತಿಗಳು= ಯಶೋಧರ ಚರಿತೆ ಅನಂತನಾಥ ಪುರಾಣ
● ಕನ್ನಡದ ಮೊದಲ ವ್ಯಾಕರಣ ಗ್ರಂಥ= ಶಬ್ದಮಣಿದರ್ಪಣ
( ಕೇಶಿರಾಜ ಬರೆದಿದ್ದು)
● ಕ್ಷೇತ್ರಗಣಿತ, ವ್ಯವಹಾರ ಗಣಿತ, ಲೀಲಾವತಿ ಕೃತಿಗಳನ್ನು ರಚಿಸಿದವರು= ರಾಜಾದಿತ್ಯ
● ಗಿರಿಜಾ ಕಲ್ಯಾಣ ಚಂಪು ಕಾವ್ಯ ರಚಿಸಿದರು= ಹರಿಹರ
● ರಾಘವಾಂಕ ರಚಿಸಿದ ಪ್ರಸಿದ್ಧ ಕಾವ್ಯ ಕೃತಿ= ಹರಿಶ್ಚಂದ್ರ ಕಾವ್ಯ
● ಗರುಡರ ಎಂಬ ವಿಶೇಷ ಅಂಗರಕ್ಷಕ ದಳ ಹೊಂದಿದವರು= ಹೊಯ್ಸಳರು
● ರಾಜ ಸತ್ತಾಗ ತಾವು ಸಾಹಿತ್ಯದ ಹೊಯ್ಸಳ ಅರಸರ ಅಂಗರಕ್ಷಕರು= ಗರುಡರು
● ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಘಟಿಕ ವಲಯಗಳೆಂದು ಕರೆಯುತ್ತಿದ್ದರು
● ಹೊಯ್ಸಳರು ದೇವಾಲಯ ನಿರ್ಮಾಣಕ್ಕೆ ಬಳಸಿದ್ದು ಕಲ್ಲು= ಮೃದುಕಲ್ಲು
● ಹೊಯ್ಸಳ ದೇವಾಲಯಗಳ ಗರ್ಭಗ್ರಹದ ಆಕಾರ= ನಕ್ಷತ್ರಾಕಾರ
● ಹೊಯ್ಸಳರು ಕಟ್ಟಿಸಿದ ಪ್ರಮುಖ ಕೆರೆಗಳು= ಶಾಂತಿ ಸಾಗರ( ಕರ್ನಾಟಕ ದೊಡ್ಡಕೆರೆ) ಬಲ್ಲಾಳರಾಯ ಸಮುದ್ರ. ವಿಷ್ಣುಸಮುದ್ರ.
● ವಿಷ್ಣುವರ್ಧನ ರಾಮಾನುಜರ ಪ್ರಭಾವದಿಂದ ಸ್ವೀಕರಿಸಿದ ಧರ್ಮ= ವೈಷ್ಣವ ಧರ್ಮ
ಕದಂಬರು (ಕ್ರಿ.ಶ.345-540)
🔹ಕರ್ನಾಟಕದ ಮೊಟ್ಟ ಮೊದಲ ರಾಜ್ಯ ಮನೆತನ *ಕದಂಬ ಮನೆತನ*
🔸 ಕದಂಬ ವಂಶದ ಸ್ಥಾಪಕ= *ಮಯೂರವರ್ಮ*
🔹ಕದಂಬರ ರಾಜಧಾನಿ= *ಬನವಾಸಿ*
🔹 ಕರ್ನಾಟಕದ ಯಾವ ಪುರಾತನ ನಗರವು ಕದಂಬ ರಾಜವಂಶದಿಂದ ಆಳಲ್ಪಟ್ಟಿತು?
*ಬನವಾಸಿ*
🔸ಬನವಾಸಿಗೆ ಇದ್ದ ಇತರ ಹೆಸರುಗಳು
*ವನವಾಸಿ,ವೈಜಯಂತಿಪುರ, ಬೈಜಾಂಟಿಯಮ್*
🔹ಬನವಾಸಿಯನ್ನು ಬೈಜಾಂಟಿಯನ್ ಎಂದು ಕರೆದ ಗ್ರೀಕ್ ವಿದ್ವಾಂಸ= *ಟಾಲೆಮಿ*
🔸 ಕದಂಬರ ರಾಜ ಲಾಂಛನ= *ಸಿಂಹ, /ವಾನರ ಧ್ವಜ*
🔹ಕದಂಬ ರಾಜ್ಯ ಸ್ಥಾಪನೆ ಬಗ್ಗೆ ತಿಳಿಸುವ ಶಾಸನ= *ತಾಳಗುಂದ ಶಾಸನ*
🔸ಮಯೂರಶರ್ಮನ ತಂದೆ= *ಬಂದು ಷೇನ್*
🔹ಮಯೂರವರ್ಮನ ತಾತ= *ವೀರ ಶರ್ಮ*
🔸ಮಯೂರವರ್ಮನು ತನ್ನ ತಾತನೊಂದಿಗೆ ವಿದ್ಯಾರ್ಜನೆಗೆ ಎಂದು ಹೋಗಿದ್ದ ಘಟಿಕಸ್ಥಾನ= *ಕಂಚಿ*
🔹ಘಟಿಕಾ ಸ್ಥಾನ ಎಂದರೆ= *ಉಚ್ಛ ಶಿಕ್ಷಣ ಕೇಂದ್ರ*
🔸ಕದಂಬ ರಾಜ್ಯ ಸ್ಥಾಪನೆ ಕಾಲಕ್ಕೆ ಕಂಚಿಯಲ್ಲಿ ಆಳ್ವಿಕೆ ನಡೆಸುತ್ತಿದ್ದರು= *ಪಲ್ಲವರು*
🔹ಮಯೂರನು ಪಲ್ಲವರಿಂದ ಅವಮಾನಿತನಾದ ನಂತರ ಸೈನಿಕ ಪಡೆ ಕಟ್ಟಿದ ಸ್ಥಳ= *ಶ್ರೀಶೈಲ*
🔸ಕ್ಷತ್ರಿಯ ದೀಕ್ಷೆ ಪಡೆದ ನಂತರ ಮಯೂರಶರ್ಮನ ಹೆಸರು= *ಮಯೂರವರ್ಮ ಎಂದು ಬದಲಾಯಿತು*
🔹ಮಯೂರವರ್ಮನ ಕಾಲದಲ್ಲಿದ್ದ ಪ್ರಮುಖ ಪ್ರಾಂತ್ಯಗಳು= *ತ್ರಿಪರ್ವತ, ಹಲಸಿ, ಉಚ್ಚಂಗಿ,*
🔸ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ= *ಚಂದ್ರವಳ್ಳಿ ಶಾಸನ* (ಪ್ರಾಕೃತ ಭಾಷೆ)
🔹ಮಯೂರವರ್ಮನು ಆಳ್ವಿಕೆ ನಡೆಸಿದ ಅವಧಿ= *345-360*
🔸ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಕದಂಬ ರಾಜ= *ಮಯೂರವರ್ಮ*
👇ಕದಂಬ ಕುಲಭೂಷಣ್ ನೆಂದು ತಾಳಗುಂದ ಶಾಸನ ಯಾರನ್ನು ಹೊಗಳಿದೆ= *ಕಾಕುತ್ಸವರ್ಮ ನನ್ನ*
🔹ಕದಂಬರ ಅನರ್ಘ್ಯರತ್ನ ಎಂದು ತಾಳಗುಂದ ಶಾಸನ ವರ್ಣಿಸಿರುವುದು= *ಕಾಕುತ್ಸ ವರ್ಮನನ್ನು*
🔸ತಾಳಗುಂದ ಶಾಸನವನ್ನು ಹೊರಡಿಸಿದವರು= *ಶಾಂತಿವರ್ಮ*
🔹ಮೃಗೇಶವರ್ಮನ ಬಿರುದು= *ಪರಮ ಬ್ರಾಹ್ಮಣ*
🔸 ಕದಂಬರ ಎರಡು ಶಾಖೆಗಳು= *ಬನವಾಸಿ ಶಾಖೆ, ತ್ರಿಪರ್ವತ ಶಾಖೆ,* ( ಹಾವೇರಿ ಜಿಲ್ಲೆಯ ದೇವಗಿರಿ)
🔹ಬನವಾಸಿಯನ್ನು ವಶಪಡಿಸಿಕೊಂಡ ತ್ರಿಪರ್ವತ ಶಾಖೆಯ ದೊರೆ= *ಎರಡನೇ ಕೃಷ್ಣವರ್ಮ*
🔸ಕದಂಬ ರಾಜ್ಯವನ್ನು ವಶಪಡಿಸಿಕೊಂಡ ಅವರ ಮಾಂಡಲೀಕರ ಅರಸ= *ಚಾಲುಕ್ಯರ ಒಂದನೇ ಪುಲಿಕೇಶಿ*
🔹ಚಾಣಕ್ಯನ ಸೂತ್ರಗಳನ್ನು ಆಡಳಿತದಲ್ಲಿ ಅನುಸರಿಸಿದ ಕದಂಬ ದೊರೆ= *ಮಯೂರವರ್ಮ*
🔸ಕದಂಬರ ಪ್ರಮುಖ ರಾಜ್ಯ ಆದಾಯ= *ಭೂಕಂದಾಯ*
🔸 ಬಿಳ್ಕೊಡೆ ಎಂದರೆ= *ಮಾರಾಟ ತೆರಿಗೆ*
🔹ಕದಂಬರ ಕಾಲದಲ್ಲಿ ನಿರ್ಮಾಣವಾದ ಕರೆಗಳು= *ಸರಕುಗಳ ಮೇಲಿನ ಸುಂಕ*
🔸 ಕದಂಬ ಅರಸರು ಅನುಸರಿಸಿದ ಧರ್ಮ= *ವೈದಿಕ ಧರ್ಮ*
🔹ಕದಂಬರ ಆರಾಧ್ಯದೈವ= *ತಾಳಗುಂದದ ಪ್ರಾಣೇಶ್ವರ*
( ಇದು ಕರ್ನಾಟಕದ ಮೊದಲ ದೇವಾಲಯ)
🔸 ಗುಡ್ನಾಪುರದಲ್ಲಿ ಮನ್ಮಥ ದೇವಾಲಯ ಕಟ್ಟಿಸಿದ ಕದಂಬರ ಅರಸ= *ರವಿವರ್ಮ*
🔹ಹಲಸಿಯ ಜೈನ ಬಸದಿಗೆ ಕದಂಬರು ದಾನ ನೀಡಿದ ಬಗ್ಗೆ ತಿಳಿಸುವ ಆಧಾರಗಳು= *ತಾಮ್ರಶಾಸನಗಳು*
🔸ಕದಂಬರ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಗಳು= *ಸಂಸ್ಕೃತ, ಪ್ರಾಕೃತ, ಕನ್ನಡ*
🔹 ಕದಂಬರ ಕಾಲದ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದ ಅಗ್ರಹಾರ= *ತಾಳಗುಂದ*
🔸ಕದಂಬರ ಬಹುತೇಕ ಶಾಸನಗಳ ಭಾಷೆ= *ಸಂಸ್ಕೃತ*
🔹 ಕನ್ನಡದ ಪ್ರಥಮ ಶಾಸನ *ಹಲ್ಮಿಡಿ ಶಾಸನ*( ಕಾಲ 450)
🔸ಹಲ್ಮಿಡಿ ಶಾಸನ ಕಂಡುಬಂದದ್ದು ಎಲ್ಲಿ?
*ಹಾಸನ ಜಿಲ್ಲೆಯ ಬೇಲೂರು ತಾಲೂಕು*
🔸ಹಲ್ಮಿಡಿ ಶಾಸನದ ಕರ್ತೃ= *ಕಾಕುತ್ಸವರ್ಮ*
🔸 ಹಲ್ಮಿಡಿ ಶಾಸನ *16 ಸಾಲುಗಳಿಂದ ಕೂಡಿದ್ದು ಪೂರ್ವದ ಹಳೆಗನ್ನಡದಲ್ಲಿದೆ,*
🔹 ಕದಂಬರ ಕಾಲದಲ್ಲಿ ನಾಟ್ಯಶಾಲೆ ಇತ್ತೆಂದು ಹೇಳಲಾದ ಸ್ಥಳ= *ಗುಡ್ನಾಪುರ*
🔸ಕದಂಬರ ಕಾಲದಲ್ಲಿ ಇದ್ದ ಚಿನ್ನದ ನಾಣ್ಯಗಳು= *ಪದ್ಮಟಂಕ*( ಪಣ,ಗದ್ಯಾನ.)
*ಕದಂಬರ ಬಗ್ಗೆ ಇತಿಹಾಸ ತಿಳಿಸುವ ಶಾಸನಗಳು*
1) ಚಂದ್ರವಳ್ಳಿ ಶಾಸನ
2) ತಾಳಗುಂದ ಶಾಸನ
3) ಗುಡ್ನಾಪುರ ಶಾಸನ
4) ಮಳವಳ್ಳಿ ಶಾಸನ
5) ಹಲಸಿಯ ಶಾಸನ= ಕುಬ್ಜ ಕವಿ.
🔸 ಕದಂಬರ ವಾಸ್ತುಶಿಲ್ಪ ಶೈಲಿ= *ಕದಂಬ ಶೈಲಿ*
🔹 ಕದಂಬರ ಕಾಲದ ಸಾಹಿತ್ಯ ಕೃತಿಗಳು
1) ಚಂದ್ರರಾಜನ= *ಮದನತಿಲಕ*
2) ನಾಗಾರ್ಜುನನ= *ಚಂದ್ರಚೂಡಾಮಣಿ* ಮತ್ತು
*ಛಂದೋಂಬುಧಿ*
4) ಶಾಂತಿನಾಥನ *ಸುಕುಮಾರ ಚರಿತೆ*
5) ಮಳವಳ್ಳಿ ಶಾಸನವು *ಪ್ರಾಕೃತ ಭಾಷೆಯ* ಪರಿಚಯವನ್ನು ನೀಡುತ್ತದೆ,
ಕಾಮೆಂಟ್ ಪೋಸ್ಟ್ ಮಾಡಿ