ರಾಜ್ಯಗಳು ಮತ್ತು ಅವುಗಳ ಪ್ರಮುಖ ನೃತ್ಯಗಳು

 

☘️ ತಮಿಳುನಾಡು-ಭರತನಾಟ್ಯಂ, ಕುಮ್ಮಿ, ಕವಡಿ.


☘️ ಆಂಧ್ರ ಪ್ರದೇಶ್- ಕೂಚುಪುಡಿ, ಕೊಟ್ಟಮ.


☘️ ಕೇರಳ- ಕಥಕ್ಕಳಿ, ಮೋಹಿನಿ ಅಟ್ಟಂ,

ತ್ಯಯಮ್ ಕೂಡಿಯಟ್ಟಮ್, ಚವಿಟು ನಾಟಕಮ್.


☘️ ಕರ್ನಾಟಕ- ಯಕ್ಷಗಾನ, ಹುತ್ತರಿ, ಬೋಲಕ ಆಟ.

 ಯಕ್ಷಗಾನದಲ್ಲಿ 4 ವಿಧಗಳು (ಮೂಡಲಪಾಯ, ಪಡುವಲಪಾಯ, ಬಡಗತಿಟ್ಟು, ತೆಂಕತಿಟ್ಟು)


☘️ ಮಹಾರಾಷ್ಟ್ರ-ಲವಣಿ, ಗಫಾ ತಮಾಶಾ, ದಶಾವತಾರ.


☘️ ಗುಜರಾತ್-ಬವಾಯಿ, ಗರ್ಬಾ, ದಂಡಿಯಾ,ರಾಸ್.


☘️ ಮಧ್ಯಪ್ರದೇಶ-ಮಾಚ್ಚ, ಲೋಟ, ಪಂಡ್ವಾನಿ.


☘️ ಪಶ್ಚಿಮ ಬಂಗಾಳ-ಜಾತ್ರಾ, ಚಾಲ,ಚೌ.


☘️ ಬಿಹಾರ-ಮಧುಬನಿ


☘️ ಉತ್ತರಪ್ರದೇಶ-ರಾಸಲೀಲಾ, ರಾಮ್-ಲೀಲಾ ,ಚಪ್ಪೆ, ನೋಟಂಕಿ


☘️ ಅಸ್ಸಾಂ- ಸತ್ರಿಯ, ಬುಗುರುಂಬ, ಬಿರಲಾ.


☘️ ರಾಜಸ್ತಾನ್-ಕೈಯಾಲ, ಗಂಗೂರ.


☘️ ಪಂಜಾಬ- ನಾಕೌಲ, ಬಂಗ್ರಾ, ಗಿಡ್ಡ, ನಕ್ಹೌಲ.


☘️ ಹಿಮಾಚಲ ಪ್ರದೇಶ- ಥಾಳಿ, ನಟಿ


☘️ ಜಮ್ಮು ಕಾಶ್ಮೀರ್- ಚಾಕ್ರಿ, ಡಮರಿ


🍀 ಜಾರ್ಖಂಡ್ - ಚಾವೂ, ಪೈಕಾ, ಜಾದೂರ್


✍ ಭಾರತ ಹಾಗೂ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದರಿಂದ ಎರಡು ಪ್ರಶ್ನೆಗಳು ಬರುತ್ತವೆ 👍

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು