ಸಂವಿಧಾನದ ತಿದ್ದುಪಡಿಗಳು


👉100ನೇ ತಿದ್ದುಪಡಿ-2015.

👉101ನೇ ತಿದ್ದುಪಡಿ-2016.

👉102ನೇ ತಿದ್ದುಪಡಿ-2018.

👉103ನೇ ತಿದ್ದುಪಡಿ-2019.

👉104ನೇ ತಿದ್ದುಪಡಿ-2019.

=====================

📖🖊️ *100ನೇ ತಿದ್ದುಪಡಿ-2015*.


 🔸ಮಸೂದೆ= *119ನೇ*


🔹100ನೇ ತಿದ್ದುಪಡಿ " *ಭಾರತ" ಮತ್ತು "ಬಾಂಗ್ಲಾದೇಶ" ಭೂಗಡಿ ವಿನಿಮಯ ಒಪ್ಪಂದಕ್ಕೆ ಸಂಬಂಧಿಸಿದೆ,* 

=====================

📖🖊️ *101ನೇ ತಿದ್ದುಪಡಿ-2016*


🔹 ಇದು *GST* ಗೆ ಸಂಬಂಧಿಸಿದೆ, 


🔸 "GST" ಎಂದರೆ= *goods and service tax*, 


🔹GST ಗೆ ಸಂಬಂಧಿಸಿದ ಮಸೂದೆ= *122ನೇ ಮಸೂದೆ-2014*


🔸GST ಗೆ ಸಂಬಂಧಿಸಿದ ಮೊದಲ ಸಮಿತಿ= *ಅಸಿಮ್ ದಾಸ್ ಗುಪ್ತ ಸಮಿತಿ*


🔹 "ಜಿ ಎಸ್ ಟಿ" ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ= *ಅಸ್ಸಂ*


🔸 "ಜಿ ಎಸ್ ಟಿ" ಗೆ ಒಪ್ಪಿಗೆ ನೀಡಿದ ಒಟ್ಟು ರಾಜ್ಯಗಳು= *24 ರಾಜ್ಯಗಳು*


🔹 "ಜಿ ಎಸ ಟಿ" ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ದಿನಾಂಕ = *2016 ಸೆಪ್ಟೆಂಬರ್ 8*


🔸 "ಜಿ ಎಸ್ ಟಿ" ಜಾರಿಗೊಳಿಸಲು *2017 ಜೂನ್ 30ರ ಮಧ್ಯ ರಾತ್ರಿ ಪಾರ್ಲಿಮೆಂಟಿನ ಸೆಂಟ್ರಲ್ ಹಲ್ ನಲ್ಲಿ ಸಭೆ ನಡೆಸಲಾಗಿತ್ತು,* 


🔹 "ಜಿ ಎಸ್ ಟಿ" ಜಾರಿಯಾದ ದಿನಾಂಕ= *2017 ಜುಲೈ1*

( ಜುಲೈ 1ನ್ನು ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ,)


🔸 GST *ಪರೋಕ್ಷ ಮತ್ತು ಮಾರಾಟ ತೆರಿಗೆ ಆಗಿದೆ,*


🔹 GST ಯಲ್ಲಿ ನಾಲ್ಕು ಪ್ರಕಾರ ತೆರಿಗೆ ಗಳಿವೆ.

1) *C-GST.*

2) *S-GST.*

3) *I-GST.*

4) *UT-GST*. 


🔸GST ಮಂಡಳಿಯ ಅಧ್ಯಕ್ಷರು= *ಕೇಂದ್ರ ಹಣಕಾಸು ಮಂತ್ರಿಗಳು*


🔹GST ಯಲ್ಲಿ 4ಹಂತದ ತೆರಿಗೆ ಗಳಿವೆ

1) *5%*

2) *12%*

3) *18%*

4) *28%*


🔸GST ಪ್ರಚಾರ ರಾಯಭಾರಿ= *ಅಮಿತಾ ಬಚ್ಚನ್*


🔸 ಸವಿಧಾನದ *279(A)* ವಿಧಿಯ ಅನುಸಾರ GST ಪರಿಷತ್ತ ರೂಪಗೊಂಡಿತು, 


🔹 ಪ್ರಪಂಚದಲ್ಲಿ GST ಯನ್ನು ಜಾರಿಗೊಳಿಸಿದ ಮೊದಲ ದೇಶ= *ಫ್ರಾನ್ಸ್ ದೇಶ-1954*

=====================

📖🖊️ *102ನೇ ತಿದ್ದುಪಡಿ-2018*


🔹 ಇದಕ್ಕೆ ಸಂಬಂಧಿಸಿ ಮಸೂದೆ= *123ನೇ*


🔸102ನೇ ತಿದ್ದುಪಡಿಯು *ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ* ಸಂಬಂಧಿಸಿದೆ, 


🔹 ಈ ತಿದ್ದುಪಡಿಯಿಂದ ಸಂವಿಧಾನಕ್ಕೆ *338(B)* ವಿಧಿಯನ್ನು ಸೇರಿಸಲಾಯಿತು, 


🔸 ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದಲ್ಲಿ *ಒಬ್ಬ ಅಧ್ಯಕ್ಷರು ಮತ್ತು ಐದು ಜನ ಸದಸ್ಯರು ಇರುತ್ತಾರೆ,*


🔹 ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರ ಅವಧಿ= *3 ವರ್ಷಗಳು* 


🔸 ಪ್ರಸ್ತುತ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು= *ಭಗವಾನ್ ಲಾಲ್ ಸಾಹ್ನಿ*

=====================

📖🖊️ *103ನೇ ತಿದ್ದುಪಡಿ-219*


🔹 ಈ ತಿದ್ದುಪಡಿಗೆ ಸಂಬಂಧಿಸಿದ ಮಸೂದೆ= *124ನೇ*


🔸103ನೇ ತಿದ್ದುಪಡಿಯು *ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10% ರಷ್ಟು ಮೀಸಲಾತಿಯನ್ನು ಒದಗಿಸಿದೆ,*


🔸103ನೇ ತಿದ್ದುಪಡಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ= *ಗುಜರಾತ್*

=====================

📖🖊️ *104ನೇ ತಿದ್ದುಪಡಿ-2019*


🔹 ಈ ತಿದ್ದು ಪಡಿಗೆ ಸಂಬಂಧಿಸಿದ ಮಸೂದೆ= *126ನೇ ಮಸೂದೆ*


🔸 ಇದು ಲೋಕಸಭೆಯಲ್ಲಿ ರಾಷ್ಟ್ರಪತಿಗಳು *ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣ ಮಾಡೋದನ್ನು ರದ್ದು ಮಾಡಲಾಗಿದೆ*.


🔹 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯನ್ನು 2030ಕ್ಕೆ ವಿಸ್ತರಿಸಲಾಗಿದೆ,


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು