ತತ್ಸಮ -ತದ್ಭವ

 

(ಸಂಸ್ಕೃತ )    (ಕನ್ನಡ )

ತತ್ಸಮ - ತದ್ಭವ

■ ನರ್ತಕಿ - ನಚ್ಚಣಿ

■ ಲಕ್ಷ್ಮಿ - ಲಕ್ಕಿ ,ಲಕುಮಿ

■ವೇಷ - ವೇಸ

■ಲೇಪ - ಲಪ್ಪ

■ವರ್ಧಮಾನ - ಬದ್ದವಣ

■ವಜ್ರ - ಬಜ್ಜರ

■ವತ್ಸಲಾ - ಬಚ್ಚಳೆ

■ವಿಸ್ತಾರ - ಬಿತ್ತರ

■ವೃದ್ಧ - ವಡ್ಡ

■ವೃದ್ಧಿ - ಬಡ್ಡಿ

■ವ್ಯಾಖ್ಯಾನ - ವಕ್ಕಣೆ

■ವ್ಯಾಘ್ರ - ಬಗ್ಗ

■ವರ್ಧಕಿ - ಬಡಗಿ

■ವಿದ್ಯೆ - ಬಿಜ್ಜೆ

■ವೈದ್ಯ - ಬೆಜ್ಜ

■ವಿಜ್ಞಾನ - ಬಿನ್ನಣ

■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ

■ಶೂನ್ಯ - ಸೊನ್ನೆ

■ಅವಸ್ಥೆ - ಅವತೆ

■ಅರ್ಹ - ಅರುಹ

■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ)

■ಅಂಗುಷ್ಠ - ಅಂಗುಟ ,ಉಂಗುಟ.

■ಆಲಸ್ಯ - ಆಲಸ

■ಆಜ್ಞಾ, ಆಜ್ಞೆ - ಆಣೆ

■ಕ್ರಕಚ - ಗರಗಸ

■ಕ್ಷಣ - ಚಣ

■ಗ್ರಹ - ಗರ

■ಗ್ರಹಣ - ಗರಣ

■ಗ್ರಾಮೀಣ - ಗಾವಿಲ

■ಲಕ್ಷ - ಲಕ್ಕ

■ ಶ್ರೇಷ್ಠಿ - ಸೆಟ್ಟಿ

■ಸಂಸ್ಕೃತ - ಸಕ್ಕದ

■ ಸನ್ಮಾನ - ಸಮ್ಮಾನ

■ ಸಂಜ್ಞಾ - ಸನ್ನೆ

■ಸೂತ್ರಿಕೆ - ಸುತ್ತಿಗೆ

■ ಸ್ವರ್ಗ - ಸಗ್ಗ

■ಸ್ವರ್ಣ - ಸೊನ್ನ


1)ಸ್ವರ್ಗ - ಸಗ್ಗ

2)ಆಶ್ಚರ್ಯ - ಅಚ್ಚರಿ

3)ರತ್ನ - ರತುನ

4)ಶಯ್ಯಾ - ಸಜ್ಜೆ

5)ಸಾಹಸ - ಸಾಸ

6)ಭ್ರಮೆ - ಬೆಮೆ

7)ಕಾರ್ಯ - ಕಜ್ಜ

8)ಪ್ರಯಾಣ - ಪಯಣ

9)ಸ್ನೇಹ - ನೇಹ

10)ಪುಸ್ತಕ - ಹೊತ್ತಿಗೆ

11)ವಿಧಿ - ಬಿದಿ

12)ಪ್ರತಿ - ಪಡಿ

13)ಪೃಥ್ವಿ - ಪೊಡವಿ

14)ಧ್ವನಿ - ದನಿ

15)ವನ - ಬನ

16)ಲಕ್ಷ್ಮಿ - ಲಕುಮಿ

17)ಸ್ಫಟಿಕ - ಪಟಿಕ

18)ಕ್ರೌಂಚೆ - ಕೊಂಚೆ

19)ತಟ - ದಡ

20)ಪಲ್ಲಯಣ - ಹಲ್ಲಣ

21)ಹಂಸ - ಅಂಚೆ

22)ಆಕಾಶ - ಆಗಸ

23)ಸಂಧ್ಯಾ - ಸಂಜೆ

24)ಬ್ರಹ್ಮ - ಬೊಮ್ಮ

25)ರಾಕ್ಷಸ - ರಕ್ಕಸ

26)ಮುಖ - ಮೊಗ

27)ಮೃತ್ಯು - ಮಿತ್ತು

28) ಬೀದಿ - ವೀದಿ

29)ಅದ್ಭುತ - ಅದುಬುತ

30) ಪಕ್ಷಿ - ಪಕ್ಕಿ

31) ಮುಸುಳಿದ - ಮುಬ್ಬಾದ

32)ಮಂಟಪ - ಮಂಡಪ

33)ಅಪ್ಪಣೆ - ಅಣತಿ

34)ಶೃಂಗಾರ - ಸಿಂಗಾರ

35) ವಿದ್ಯಾ - ಬಿಜ್ಜೆ

36)ವೇದ - ಬೇದ

37)ತಪಸ್ವಿ - ತವಸಿ

38) ದಾಳಿಂಬೆ - ದಾಳಿಂಬ

39)ನಿತ್ಯ - ನಿಚ್ಚ

40)ದಂಷ್ರ್ಟಾ - ದಾಡೆ

41) ನಾಯಿ - ಗಾವಸಿಂಗ (ಗ್ರಾಮಸಿಂಗ)

42)ಶಿಲಾ - ಸಿಲೆ

43) ಚೀರಾ (ವಸ್ತ್ರ )- ಸೀರೆ

44) ಪರ್ವ - ಹಬ್ಬ

45) ಘೋಷಣೆ - ಗೋಸನೆ

46) ಶಿರಿ - ಸಿರಿ

47) ಮತ್ಸರ - ಮಚ್ಚರ

48) ವರ್ಷ - ವರುಷ

49)ಮುಗ್ದೆ - ಮುಗುದೆ

50)ಶುಂಠಿ - ಸುಂಟಿ

51)ಅಕ್ಷರ - ಅಕ್ಕರ

52)ಕಾವ್ಯ - ಕಬ್ಬ

53) ಯುಗ - ಜುಗ

54) ವ್ಯೆಂತರ - ಬೆಂತರ

55) ಶರ್ಕರಾ - ಸಕ್ಕರೆ

56) ಕಲಮಾ - ಕಳವೆ

57) ಅಬ್ದಿ - ಅಬುದಿ

58) ಪ್ರಸಾದ - ಹಸಾದ

59) ದಾತೃ - ದಾತಾರ

60) ಅಗ್ನಿ - ಅಗ್ಗಿ

61) ಶೂನ್ಯ - ಸೊನ್ನೆ

62) ಕಾಮ - ಕಾವ

63) ಚಂಪಕ - ಸಂಪಿಗೆ

64) ಕುಬ್ಬ - ಗುಜ್ಜ

65) ಶಂಖ - ಸಂಕು

66) ಉದ್ಯೋಗ - ಉಜ್ಜುಗ

67)ಧ್ಯಾನ -  ಜಾನ

68)ದಾರಿ - ಬಟ್ಟೆ

69) ಪಟ್ಟಣ - ಪತ್ತನ

70) ವೀರ - ಬೀರ

71)ಜಟಾ - ಜಡೆ

72) ಪರವಶ - ಪಲವಸ

73)ಶೇಷ - ಸೇಸೆ

74) ಯಶಸ್ - ಯಶಸ್ಸು 

75)ಭಂಗ - ಬನ್ನ

ಶರ್ಕರ - ಸಕ್ಕರೆ            
ಬೈರಾಗಿ -ಬೈರಾಗಿ
ಬೇಗ -ಬೇಗ
ಮೂರ್ತಿ -ಮೂರುತಿ
ಮುಖ -ಮೊಗ
ಕಾವ್ಯ -ಕಬ್ಬ 
ಭೂಮಿ - ಭೂವಿ
ಜನ್ಮ -ಜನುಮ
ವರ್ಷ -ವರುಷ
ಕ್ಷಣ - ಚಣ
ಆಶ್ಚರ್ಯ - ಅಚ್ಚರಿ
ಆಕಾಶ- ಆಗಸ
ಅಡವಿ -ಅಟವಿ 
ಅದ್ಭುತ -ಅದುಬುತ
ಕುಮಾರಿ -ಕುವರಿ
ಕುಮಾರ - ಕುವರ
ಧ್ಯಾನ -ಜಾಣ
ಸಂಧ್ಯಾ- ಸಂಜೆ
ಕಾರ್ಯ - ಕಜ್ಜ
ತ್ರಿಪದಿ - ತ್ರಿವದಿ
ವಸದಿ -ಬಸತಿ
ಚದುರ - ಚತುರ
ದೀಪಿಕಾ -ದೀವಿಗೆ
ತಟ - ತಡಿ / ದಡ
ಜಲ -ಜಳ
ಸೋಂಕು -ಸೋಕು
ನೂರಂಜು -ನೂರಜು
ದೃಷ್ಟಿ -ದಿಟ್ಟಿ
ವ್ಯವಸಾಯ -ಬೇಸಾಯ
ವಸಂತ-ಬಸಂತ
ಸ್ವರ್ಗ -ಸಗ್ಗ
ಕ್ಷೀರ - ಕೀರ
ಬ್ರಹ್ಮ - ಬೊಮ್ಮ
ಅಕ್ಷರ- ಅಕ್ಕರ
ಭಿಕ್ಷು - ಬಿಕ್ಕು
ಬಕ್ಷು- ಬಕ್ಕು
ಅಗ್ನಿ- ಅಗ್ಗಿ
ಪ್ರಣತೆ - ಹಣತೆ
ಗ್ರಾಮ - ಗಾವ
ಸುಧಾ-ಸೊದೆ
ಸಂಸ್ಕೃತ -ಸಕ್ಕದ
ಪ್ರಯಾಣ - ಪಯಣ
ಪತ್ತಣ -ಪಟ್ಟಣ
ಸ್ತಂಭ - ಕಂಬ
ಯುದ್ಧ - ಜುದ್ಧ
ರಾಜ -ರಾಯ
ಸುಖ -ಸೊಗ
ಪಕ್ಷಿ -ಹಕ್ಕಿ
ದಿಶಾ - ದೆಸೆ 
ಮೃಗ- ಮಿಗ
ಗೃಹ -ಗರ
ಶ್ರೀ -ಸಿರಿ
ಹಬ್ಬ -ಪರ್ವ
ಶುದ್ಧ -ಸುದ್ದ
ಹಂಸ -ಅಂಚೆ
ಪುಸ್ತಕ -ಹೊತ್ತಿಗೆ
ವೃಷಭ - ಬಸವ
ಯಜ್ಞ - ಜನ್ನ
ಲಕ್ಷ್ಮಿ -ಲಕುಮಿ
ಕರ್ತೃ - ಕರ್ತಾರ
ಕವಚ ಕೌಚ
ಗರ್ದೆ -ಗದ್ದೆ
ನಿಯಮ - ನೇಮ
ಋತು- ರಿತು
ಭಾವಿ- ಬಾವಿ
ಯೋಧ -ಜೋದ
ಶಬ್ದ -ಶಬುದ
ಶೃಂಗಾರ -ಸಿಂಗಾರ
ಯಾತ್ರೆ -ಜಾತ್ರೆ
ಲೋಕ - ಲೋಗ
ಅವ್ವ- ಅಂಬೆ
ಕೀರ್ತಿ -ಕೀರುತಿ
ಪ್ರೀತಿ - ಪಿರುತಿ
ಮಾತೃ -ಮಾತೆ
ಕೋಮಲ - ಕೋವಳ
ಮಂತ್ರ - ಮಂತರ
ಶಿಶು -ಸಿಸು
ಸಂಜ್ಞಾ - ಸನ್ನೆ
ಪ್ರಾಯ - ಹರೆಯ
ವಿಜ್ಞಾನ - ಬಿನ್ನಾಣ
ಉದ್ಯೋಗ - ಉಜ್ಜುಗ
ವಿಷ ವಿಸ
ಗೋಪಾಲ ಗೋವಳ
ವಿಧಿ-ಬಿದಿ
ರಗಟ ರಗಳೆ
ಕುಕ್ಕುಟ ಕೋಳಿ
ಸೀರೆ ಚೀರ
ಕರ್ತರಿ ಕತ್ತರಿ
ಕುಷ್ಮಾಂಡ ಕುಂಬಳ
ವೀಣಾ ವೀಣೆ
ವರ್ಣ ಬಣ್ಣ
ಶ್ರೀಮಂತ ಸಿರಿವಂತ
ನಿತ್ಯ ನಿಚ್ಚ
ಘೋಷಣೆ - ಗೋಸನೆ
ಶಂಕ -ಸಂಕ
ಸಂತೋಷ -ಸಂತಸ
ಸ್ಮಶಾನ - ಮಸಣ
ಭಕ್ತಿ -ಬಕುತಿ
ಮುಕ್ತಿ - ಮುಕುತಿ
ಜ್ಯೋತಿಷ್ಯ -ಜೋಯಿಸ 
ರಾಕ್ಷಸ -ರಕ್ಕಸ
ಭಕ್ತ - ಬಕುತ
ಫಲಕ -ಹಲಗೆ
ವೇಗ -ಬೇಗ
ವೈರಾಗಿ -ಬೈರಾಗಿ
ಘಂಟೆ -ಗಂಟೆ
ಯವ -ಜವ
ಹೃದಯ -ಎದೆ
ಕವಿ -ಕಬ್ಬಿಗ
ಸಾವಿರ -ಸಾಸಿರ
ವನ -ಬನ
ಸ್ಥಾನ -ತಾಣ
ರತ್ನ -ರತುನ
ಸ್ನೇಹ -ನೇಹ
ಖಡ್ಗ -ಕಡುಗ
ಯೋಗಿ - ಜೋಗಿ
ಭಾಷೆ - ಬಾಸೆ
ಪ್ರಾಣಿ- ಪ್ಯಾನಿ
ದಿವಲ -ದಿವ
ಮಲ್ಲಿಕಾ -ಮಲ್ಲಿಗೆ
ಸಾಮಂತ -ಸಾವಂತ
ಸ್ವರ -ಸರ
ವ್ಯಯ - ಬೀಯ
ಕೋಕಿಲ -ಕೋಗಿಲೆ
ವ್ಯಾಪಾರಿ - ಬೇಹಾರಿ
ಮುಖಶಾಲೆ - ಮೊಗಸಾಲೆ
ಧಾತೃ - ದಾತಾರ
ವಿಜ್ಞಾಪನೆ -ಬಿನ್ನಹ
ವಂಶ -ಬಂಚ
ಯಶ -ಜಸ
ಪುಣ್ಯ- ಹೊನ್ಯ
ಪ್ರಸಾದ-ಹಸಾದ
ವಂದ್ಯಾ -ಬಂಜೆ
ಚಂದ್ರ-ಚಂದಿರ
ಕಣಿ-ಗಣಿ
ವಿದ್ಯಾಧರ -ಬಿಜ್ಜೊದರ
ಕುಠಾರ -ಕೊಡಲಿ
ಪಾದಕೆ -ಹಾವುಗೆ
ಅಂಕುಶ -ಅಂಕುಸ
ದ್ಯೂತ - ಜೂಜು
ವೀರ-ಬೀರ
ವೈಶಾಖ -ಬೇಸಗೆ
ಅರ್ಕ - ಎಕ್ಕ
ಚೀರ -ಸೀರೆ
ಆರ್ಯ-ಅಜ್ಜ



0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು