ಮಾರ್ಚ್ 24 - ಬಲಿದಾನ ದಿವಸ, ವಿಶ್ವ ಕ್ಷಯರೋಗ ದಿನ

ಬಲಿದಾನ್ ದಿವಸ್‌(ಭಗತ್, ಸುಖದೇವ್, ರಾಜಗುರು)

👉ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, ಸಂಜೆ 7 ಗಂಟೆ 33 ನಿಮಿಷಕ್ಕೆ ಗಲ್ಲಿಗೇರಿಸಲಾಯಿತು.

👉ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಅವರನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು

👉ಭಗತ್ ಸಿಂಗ್ ಮತ್ತು ಉಳಿದ ಇಬ್ಬರ ಮೇಲೆ 1928 ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ ಮತ್ತು ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದ ಆರೋಪವಿತ್ತು.

👉ಭಗತ್ ಸಿಂಗ್ ಪರ ವಕೀಲ ಪ್ರಾಣನಾಥ್ ಮೆಹ್ತಾ, ಕೊನೆಯದಾಗಿ ಭೇಟಿಯಾದಾಗ ಭಗತ್ ‘ನಾನು ಹೇಳಿದ್ದ ‘The Revolutionary lenin’ ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ್ದರು

👉‘ಸಾಮ್ರಾಜ್ಯಷಾಹಿಗೆ ಧಿಕ್ಕಾರ,ಇನ್ಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ)- ಈ ಎರಡು ಘೋಷಣೆ

👉ಭಗತ್ ಸಿಂಗ್ ಸದಾ ಹೇಳುತ್ತಿದ್ದರು- ಬಾಂಬ್ ಮತ್ತು ಪಿಸ್ತೂಲಿನಿಂದ ಕ್ರಾಂತಿಯಾಗುವುದಿಲ್ಲ. ವಿಚಾರಗಳನ್ನು ಮಸೆಯುವುದರ ಮೂಲಕ ಕ್ರಾಂತಿಯ ಖಡ್ಗ ಹರಿತವಾಗುತ್ತದೆ.
ವ್ಯಕ್ತಿಯನ್ನು ಸಾಯಿಸಬಹುದು, ಅವರ ವಿಚಾರಗಳನ್ನಲ್ಲ.




ವಿಶ್ವ ಕ್ಷಯ ರೋಗ ದಿನ 24-ಮಾರ್ಚ್ 

🌺ಉದ್ದೇಶ : ಪ್ರತಿ ವರ್ಷ, ಟಿಬಿಯ ವಿನಾಶಕಾರಿ ರೋಗದ ಕುರಿತು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಟಿಬಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಮಾರ್ಚ್ 24 ರಂದು ವಿಶ್ವ ಕ್ಷಯ (ಟಿಬಿ) ದಿನವನ್ನು ಸ್ಮರಿಸುತ್ತೇವೆ.

🌺1882 ರಲ್ಲಿ ಡಾ. ರಾಬರ್ಟ್ ಕೋಚ್ ಅವರು ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಂ ಅನ್ನು ಕಂಡುಹಿಡಿದಿದ್ದರು, ಈ ಮೂಲಕ ಈ ರೋಗವನ್ನು ಪತ್ತೆಹಚ್ಚಲು ಮತ್ತು ಗುಣಪಡಿಸಲು ದಾರಿ ದಾರಿಯಾಯಿತು.

🌺2021ರ ಧ್ಯೇಯ ವಾಕ್ಯ : - 'ಗಡಿಯಾರವು ಮಚ್ಚೆಗೊಳ್ಳುತ್ತಿದೆ',
'The Clock is Ticking'

❇️ 24 March

🫁 World Tuberculosis Day
      विश्व क्षय रोग दिवस

Theme 2021 : 'The Clock is Ticking'

Tuberculosis – Mycobacterium Tuberculosis

BCG, or Bacille Calmette-Guerin, is a vaccine for tuberculosis (TB) disease. 

🔸 To raise public awareness about the devastating health, social and economic consequences of TB, and to step up efforts to end the global TB epidemic. 

🔸March 24 holds a lot of significance, as it marks the day in 1882 when Dr Robert Koch had announced that he had discovered the bacterium that causes TB.

🔸Assam has launched a handbook on “TB Harega, Desh Jeetega!”

🔶India aims to end tuberculosis by 2025: Health Minister at UN

🔸Qure.ai has developed a software to provide fast and accurate diagnosis of Tuberculosis.

🏢 Ministry of Health & Family Welfare, Science & Technology, Earth Science  
▪️Harsh Vardhan 
▪️Chandni Chowk, Delhi

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು