🌍 ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್).🌍
💥ಯುಎನ್ ಚಾರ್ಟರ್ ಸಹಿ ಮಾಡಿದ ದಿನ: 26 ಜೂನ್ 1945
ಸ್ಥಾಪನೆ - 1945 ಅಕ್ಟೋಬರ್ 24
💥 ಒಂದನೆಯ ಮಹಾಯುದ್ಧದ ನಂತರ ಸ್ಥಾಪಿಸಿದ ಲೀಗ್ ಆಫ್ ನೇಷನ್ (ರಾಷ್ಟ್ರ ಸಂಘ) ವಿಫಲತೆ ನಂತರ ಇದನ್ನು ಸ್ಥಾಪಿಸಲಾಯಿತು.
💥 ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಹಾಗೂ ರಷ್ಯದ ಅಧ್ಯಕ್ಷ ಸ್ಟಾಲಿನ್ ಇದರ ಪ್ರಮುಖ ರೂವಾರಿಗಳು.
💥 ಇದರ ತಾತ್ಕಾಲಿಕ ಕೇಂದ್ರ ಕಚೇರಿ ಲೇಕ್‍ಸಕ್ಸಸ್ ಪ್ರದೇಶದಲ್ಲಿತ್ತು, ಅನಂತರ ಜಾನ್ ಡಿ.ರಾಕ್‍ಫೆಲ್ಲರ್ ಎಂಬ ಶ್ರೀಮಂತ ನಿವೇಶನವನ್ನು ನ್ಯೂಯಾರ್ಕಿನ ಮ್ಯಾನ್‍ಹಟನ್ ನಲ್ಲಿ ನೀಡಿದಾಗ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸಲಾಯಿತು(1951).
💥ಅಧಿಕೃತ ಭಾಷೆಗಳು - ಇಂಗ್ಲಿಷ್, ಅರೇಬಿಕ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೀನಿ.
💥 ಪ್ರಸ್ತುತ ವಿಶ್ವಸಂಸ್ತೆಯಲ್ಲಿ 193 (2011) ಸದಸ್ಯ ರಾಷ್ಟ್ರ ಗಳಿವೆ.
💥 ಪ್ರಧಾನ ಕಚೇರಿ= ನ್ಯೂಯಾರ್ಕ್ ನಗರ
💥ವೀಕ್ಷಕ ರಾಜ್ಯಗಳು= 2
ನಾಯಕರು : ಕಾರ್ಯದರ್ಶಿ= ಜನರಲ್ಆಂಟೋನಿಯೊ ಗುಟೆರೆಸ್.
ಉಪ ಪ್ರಧಾನಕಾರ್ಯದರ್ಶಿ= ಅಮಿನಾ ಜೆ. ಮೊಹಮ್ಮದ್.
ಜನರಲ್ ಅಸೆಂಬ್ಲಿ ಅಧ್ಯಕ್ಷ - ಟಿಜ್ಜಾನಿ ಮುಹಮ್ಮದ್-ಬಂಡೆ.
ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧ್ಯಕ್ಷ = ಮೋನಾ ಜುಲ್
ಬದ್ರತಾಮಂಡಳಿ ಅಧ್ಯಕ್ಷ - ಡ್ಯಾಂಗ್ ದಿನ್ಹ್ ಕ್ವಿ
.................................................................................
🌍 United Nations International Organization (United Nations Organizations)
Date signed by the UN Charter: 26 June 1945
Established - 24 October 1945
^ It was founded after the failure of the League of Nations, founded after World War I.
^ Churchill, Prime Minister of England, US President Franklin D. Roosevelt and Russian President Stalin were its main proponents.
💥 Its temporary headquarters was in the Lexus area, and was later moved to Manhattan, New York (1951) when John D. Rockefeller gave it to a wealthy mansion.
ೃತAdvanced languages - English, Arabic, French, Spanish, Russian and Chinese.
^ There are currently 193 (2011) member states in the United Nations.
Headquarters = New York City
ಕViewer states = 2
Leaders: Secretary = GeneralAntonio Guterres.
Deputy Prime Minister = Amina J. Mohammed.
President of the General Assembly - Tijjani Muhammad-Bunde.
Economic and Social Council President = Mona Zul
Interim President - Dang Dinh Qi
ಕಾಮೆಂಟ್ ಪೋಸ್ಟ್ ಮಾಡಿ