🔸 _ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= 1990 _
🔹 _ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= 1992 ಜನೆವರಿ 31 _
🔸 _ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= ನವದೆಹಲಿ _
🔹 _ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು=
ಸಂಸತ್ತಿನ ನಿಬಂಧನೆಯಿಂದ _
🔸 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವರು= ಕೇಂದ್ರ ಸರ್ಕಾರ _
🔹 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ=
3 ವರ್ಷ _
🔸 _ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು=_
ಶ್ರೀಮತಿ ಜಯಂತಿ ಪಟ್ನಾಯಕ್ (1992)
🔹 _ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು=_
ರೇಖಾ ಶರ್ಮ (2018 ರಿಂದ---
🔸 _ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ,_
🔸 _ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು_ 👇
🔹 ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
🔸 ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು,
🔸 ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು.
🔹 ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು ,
👩🏻⚖️ _ಭಾರತದ ಪ್ರಥಮ ಮಹಿಳೆಯರು._ 👇
👩🏻⚖️ _ಭಾರತದ ಮೊದಲ ಮಹಿಳಾ ನ್ಯಾಯಾಧೀಶರು_ =
ನ್ಯಾ // ಅನ್ನ ಚಾಂಡಿ
👩🏻⚖️ _ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=_
ನ್ಯಾ// ಎಂ ಫಾತಿಮಾ ಬೀಬಿ
👩🏻⚖️ _ಭಾರತದ ಮೊದಲ ಮಹಿಳಾ ರಾಷ್ಟ್ರಪತಿ_ =
ಶ್ರೀಮತಿ ಪ್ರತಿಭಾ ಪಾಟೀಲ್
👩🏻⚖️ _ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ_ = ಸುಚೇತಾ ಕೃಪಲಾನಿ
👩🏻⚖️ _ಭಾರತದ ಮೊದಲ ಮಹಿಳಾ ರಾಜ್ಯಪಾಲರು_ = ಸರೋಜಿನಿ ನಾಯ್ಡು
👩🏻⚖️ _ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು_ =
ವಿ ಎಸ್ ರಮಾದೇವಿ
👩🏻⚖️ _ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ_ =
ಶ್ರೀಮತಿ ಇಂದಿರಾಗಾಂಧಿ
👩🏻⚖️ _ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ_ = ಬಚೇಂದ್ರಿ ಪಾಲ್
👩🏻⚖️ _ಭಾರತದ ಮೊದಲ ಮಹಿಳಾ ಗಗನಯಾತ್ರಿ_ = ಕಲ್ಪನಾ ಚಾವ್ಲಾ
👩🏻⚖️ _ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ_
ರಜಿಯಾ ಸುಲ್ತಾನ್
👩🏻⚖️ _ಭಾರತದ ಮೊದಲ ವಿಶ್ವ ಸುಂದರಿ=_ ರೀಟಾ ಫರಿಯಾ
👩🏻⚖️ _ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು=_
ಶ್ರೀಮತಿ ಸುಷ್ಮಾ ಸ್ವರಾಜ್
👩🏻⚖️ _ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು_ = ಶ್ರೀಮತಿ ಇಂದಿರಾಗಾಂಧಿ
👩🏻⚖️ _ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು_ =
ನಿರ್ಮಲಾ ಸೀತಾರಾಮನ್
👩🏻⚖️ _ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು_ =
ಅರುಂಧತಿ ಭಟ್ಟಾಚಾರ್ಯ
👩🏻⚖️ _ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು_ =
ನ್ಯಾ// ಲೀಲಾ ಸೇಠ್
👩🏻⚖️ _ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ_ = ಕಿರಣ್ ಬೇಡಿ
👩🏻⚖️ _ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು_ = ಅನಿಬೆಸೆಂಟ್ ( ಐರ್ಲೆಂಡ್ ದೇಶದವರು)
👩🏻⚖️ _ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು_ = ಸರೋಜಿನಿ ನಾಯ್ಡು
👩🏻⚖️ _ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ_ = ಸಿರಿಮಾವೋ ಬಂಡಾರ ನಾಯಕ್
( ಶ್ರೀಲಂಕಾ ದೇಶದವರು)
👩🏻⚖️ _ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು_ = ದೀಪಕ್ ಸಿಂದು
👩🏻⚖️ _ಭಾರತದ ಮಹಿಳಾ ರಾಯಭಾರಿ=_
ಚೋನಿರ ಬೆಳ್ಯಪ್ಪ ಮುತ್ತಮ್ಮ
👩🏻⚖️ _ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ_ = ಆಶಾಪೂರ್ಣ ದೇವಿ
👩🏻⚖️ _ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್_ = ಶ್ರೀಮತಿ ಮೀರಾ ಕುಮಾರ್
👩🏻⚖️ _ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್_ = ಶ್ರೀಮತಿ ಸುಮಿತ್ರ ಮಹಜನ್
👩🏻⚖️ _ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್_ =
ಶನ್ನೋ ದೇವಿ ( ಹರಿಯಾಣ)
👩🏻⚖️ _ಭಾರತದ ಮೊದಲ ಮಹಿಳಾ ಸಚಿವರು_ =
ಅಮೃತ ಕವರ್
( ಆರೋಗ್ಯ ಸಚಿವರು)
👩🏻⚖️ _ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ_ =
ಮದರ್ ತೆರೇಸಾ ( ಶಾಂತಿಗಾಗಿ-1979)
👩🏻⚖️ _ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ_ =
ಕಾಂಚನ ಚೌದ್ರಿ ಭಟ್ಟಾಚಾರ್ಯ
👩🏻⚖️ _ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ_ =
ಶ್ರೀಮತಿ ನೀಲಮಣಿ ಎನ್ ರಾಜು
👩🏻⚖️ _ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ=_
ಅರತಿ ಸಹಾ
👩🏻⚖️ _ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=_
ನ್ಯಾ// ಮಂಜುಳಾ ಚೆಲ್ಲೂರ್
👩🏻⚖️ _ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್=_
ಕೆ ಎಸ್ ನಾಗರತ್ನಮ್ಮ
👩🏻⚖️ _ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ=_
ಶ್ರೀಮತಿ ಅನಿತಾ ಅಂಬಾನಿ
👩🏻⚖️ _ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ=_
ಕರ್ಣಂ ಮಲ್ಲೇಶ್ವರಿ ( ಭಾರ ಎತ್ತುವಿಕೆ)
👩🏻⚖️ _ಭಾರತದ ಮೊದಲ ರಕ್ಷಣಾ ಮಂತ್ರಿ=_ ನಿರ್ಮಲಾ ಸೀತಾರಾಮನ್
👩🏻⚖️ _ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ=_ ನ್ಯಾ// ಇಂದು ಮಲ್ಹೊತ್ರ
👩🏻⚖️ _ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್_ = ದೀಪಾ ಮಲ್ಲಿಕ್( ಶ್ಯಾಟ್ ಪುಟ್)
ಕಾಮೆಂಟ್ ಪೋಸ್ಟ್ ಮಾಡಿ