🔸 __ಹೈಕೋರ್ಟಿನ ಬಗ್ಗೆ ತಿಳಿಸುವ ವಿಧಿಗಳು_ 214 ರಿಂದ 237 ವಿಧಿ ವರೆಗೆ
🔹 _ಸಂವಿಧಾನದ ಎರಡು 214ನೇ ವಿಧಿ_ = ಪ್ರತಿಯೊಂದು ರಾಜ್ಯಕ್ಕೂ ಒಂದು ಹೈಕೋರ್ಟ್ ಇರಬೇಕು ಎಂದು ತಿಳಿಸುತ್ತದೆ,
🔸 _ಸಂವಿಧಾನದ 215ನೇ ವಿಧಿ= _ಹೈಕೋರ್ಟ್ ದಾಖಲೆ ನ್ಯಾಯಾಲಯ
🔹 _ಸಂವಿಧಾನದ 216ನೇ_ ವಿಧಿ= ಹೈಕೋರ್ಟಿನ ರಚನೆ
🔸 _ಸಂವಿಧಾನದ 217ನೇ_ ವಿಧಿ= ಹೈಕೋರ್ಟಿನ ನ್ಯಾಯಾಧೀಶರ ನೇಮಕ
🔹 ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಮತ್ತು ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಕೋಲಿಜಿಯಂ ಸಮಿತಿಯ ಶಿಫಾರಸಿನ ಮೇರೆಗೆ ನೇಮಕ ಮಾಡುತ್ತಾರೆ.
💠 _ಹೈಕೋರ್ಟ್ ನ್ಯಾಯಾಧೀಶರ ಅರ್ಹತೆಗಳು_
1) ಭಾರತದ ಪ್ರಜೆಯಾಗಿರಬೇಕು
2) ಭಾರತದಲ್ಲಿ ನ್ಯಾಯಾಂಗೀಯ ಅಧಿಕಾರಿಯಾಗಿ 10 ವರ್ಷ ಸೇವೆ ಸಲ್ಲಿಸಿರಬೇಕು. ಅಥವಾ ಹೈಕೋರ್ಟ್ ಗಳಲ್ಲಿ ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು
🔸 ಸಂವಿಧಾನದ "219ನೇ ವಿಧಿ" ಹೈಕೋರ್ಟ್ ನ್ಯಾಯಾಧೀಶರ ಪ್ರಮಾಣವಚನ
🔹 ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ರಾಜ್ಯದ ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಾರೆ
🔸 ಸಂವಿಧಾನದ "221ನೇ ವಿಧಿ"= ಹೈಕೋರ್ಟ್ ನ್ಯಾಯಾಧೀಶರ ವೇತನಗಳು
🔹 ಹೈಕೋರ್ಟಿನ ಮುಖ್ಯನ್ಯಾಯಾಧೀಶರು ಮಾಸಿಕ ವೇತನ=
2, 50, 000 ರೂಪಾಯಿಗಳು
🔸 ಹೈಕೋರ್ಟಿನ ಇತರ ನ್ಯಾಯಾಧೀಶರ ಮಾಸಿಕ ವೇತನ= 2.25.000 ರೂಪಾಯಿಗಳು
🔹 ಹೈಕೋರ್ಟಿನ ನ್ಯಾಯಾಧೀಶರಿಗೆ ರಾಜ್ಯ ಸಂಚಿತ ನಿಧಿಯಿಂದ ಸಂಬಳ ಮತ್ತು ಭತ್ಯೆಗಳು ಪಡೆಯುತ್ತಾರೆ ,
🔸 ಸಂವಿಧಾನದ "222 ನೇ ವಿಧಿ"= ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ
" ಕೊಲಿಜಿಯಂ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಹೈಕೋರ್ಟಿಗೆ ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕ ಮಾಡುತ್ತಾರೆ,
🔹 ಸಂವಿಧಾನದ 223 ನೇ ವಿಧಿ= ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕ,
🔸 ಸಂವಿಧಾನದ "224 ನೇ ವಿಧಿ"= ಹೈಕೋರ್ಟಿಗೆ ಹೆಚ್ಚುವರಿ ಅಥವಾ ಹಂಗಾಮಿನ ದೇಶರ ನೇಮಕ
" ಕೊಲಿಜಿಯಂ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಹೈಕೋರ್ಟಿಗೆ ಹಂಗಾಮಿ ನ್ಯಾಯಾಧೀಶರ ನೇಮಕ ಮಾಡುತ್ತಾರೆ,
" ಹೈಕೋರ್ಟಿನ ಹೆಚ್ಚುವರಿ ಅಥವಾ ಹಂಗಾಮಿ ನ್ಯಾಯಾಧೀಶರ ಅಧಿಕಾರವಧಿ= ಎರಡು ವರ್ಷಗಳು
🔹 ಸಂವಿಧಾನದ "226 ನೇ ವಿಧಿ"= ಹೈಕೋರ್ಟ್ ರಿಟ್ ಗಳನ್ನು ಹೊಡೆಸುತ್ತದೆ
" ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ದಕ್ಕೆ ಉಂಟಾದಾಗ ಸಂವಿಧಾನದ 226 ನೇ ವಿಧಿಯ ಪ್ರಕಾರ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಬಹುದು ,
( "ಸುಪ್ರೀಂ ಕೋರ್ಟಿಗೆ" ಸಂವಿಧಾನದ 32ನೇ ವಿಧಿ ಪ್ರಕಾರ ರಿಟ್ ಅರ್ಜಿ ಸಲ್ಲಿಸಬಹುದು( ಆದರೆ ಸುಪ್ರೀಂಕೋರ್ಟ್ 139ನೇ ವಿಧಿ ಪ್ರಕಾರ ರಿಟ್ ಹೊರಡಿಸುತ್ತದೆ...
🔸 ಸಂವಿಧಾನದ 231 ನೇ ವಿಧಿ= ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದು ಹೈಕೋರ್ಟ್ ಇರಬಹುದು ತಿಳಿಸುತ್ತದೆ
🔸 ಸಂವಿಧಾನದ 233 ನೇ ವಿಧಿ= ಹೈಕೋರ್ಟಿನ ಮುಖ್ಯನ್ಯಾಯಾಧೀಶರು ಶಿಫಾರಸಿನ ಮೇರೆಗೆ ರಾಜ್ಯಪಾಲರು ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ
✍ _ರಾಜ್ಯದಲ್ಲಿ ಅಧೀನ ನ್ಯಾಯಾಲಗಳ ಮೇಲ್ವಿಚಾರಣೆಯನ್ನು_ ಹೈಕೋರ್ಟ್ ಮಾಡುತ್ತದೆ.
✍️ ಭಾರತದಲ್ಲಿ ಒಟ್ಟು 25 ಹೈಕೋರ್ಟ್ ಗಳಿವೆ
🔹 ಕರ್ನಾಟಕ ಹೈಕೋರ್ಟ್ ಸ್ಥಾಪನೆಯಾದ ವರ್ಷ= 1884
🔸 ಕರ್ನಾಟಕ ಹೈಕೋರ್ಟ್ ಇರುವ ಸ್ಥಳ= ಬೆಂಗಳೂರು
🔹 ಕರ್ನಾಟಕ ಹೈಕೋರ್ಟಿನ ಎರಡು ಪೀಠಗಳು
1) ಧಾರವಾಡ,
2) ಕಲಬುರಗಿ/ ಗುಲ್ಬರ್ಗ
🔸 ಭಾರತ ದೇಶದ ಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಲಯವನ್ನು ಹರಿಯಾಣ ರಾಜ್ಯದ ಪುಲ್ವಾನಾ ಗ್ರಾಮದಲ್ಲಿ ಪ್ರದಾನಿಸಲಾಯಿತು,
🔹 ಭಾರತದ ಮೊದಲ ಮಹಿಳಾ ನ್ಯಾಯಾಧೀಶರು=
ನ್ಯಾ//ಅನ್ನಾಚಾಂಡಿ ( ಕೇರಳ ಹೈಕೋರ್ಟ್)
🔸 ಕರ್ನಾಟಕ ಮೊದಲ ಹೈಕೋರ್ಟಿನ ಮಹಿಳಾ ನ್ಯಾಯಾಧೀಶಿ
ನ್ಯಾ// ಮಂಜುಳಾ ಚಳ್ಳೋರ್
🔹 ದೆಹಲಿಯ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು
ನ್ಯಾ// ಲೀಲಾ ಸೇಠ್ ( ಹಿಮಾಚಲ ಪ್ರದೇಶ)
✍️ ಪ್ರಸ್ತುತ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿನಯನ
ನ್ಯಾ// ಅಭಯ್ ಶ್ರೀನಿವಾಸ್ ಓಕಾ
ಕಾಮೆಂಟ್ ಪೋಸ್ಟ್ ಮಾಡಿ