ಪ್ರಮಾಣವಚನ & ರಾಜಿನಾಮೆಗಳು

🌲ಪ್ರಮಾಣವಚನ &
 ರಾಜಿನಾಮೆಗಳು🌲
==============

✴ರಾಷ್ಟ್ರಪತಿ✴
(The President)

🌻ಪ್ರಮಾಣವಚನ ಭೋದಿಸುವವರು
🌷ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.

🌻ರಾಜೀನಾಮೆ ಇವರಿಗೆ ಸಲ್ಲಿಸುವದು
🌷ಉಪರಾಷ್ಟ್ರಪತಿ
==============

✴ಉಪರಾಷ್ಟ್ರಪತಿ✴
(Vice President)

🌻ಪ್ರಮಾಣವಚನ ಭೋದಿಸುವವರು
🌷ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.

🌻ರಾಜಿನಾಮೆ ಇವರಿಗೆ ಸಲ್ಲಿಸುವದು
🌷ರಾಷ್ಟ್ರಪತಿ
==============

✴ಪ್ರಧಾನಮಂತ್ರಿ✴
(Prime Minister)

🌻ಪ್ರಮಾಣವಚನ ಭೋದಿಸುವವರು 
🌷ರಾಷ್ಟ್ರಪತಿ

🌻ರಾಜೀನಾಮೆ ಇವರಿಗೆ ಸಲ್ಲಿಸುವರು*
🌷ರಾಷ್ಟ್ರಪತಿ*
===============

✴ಲೋಕಸಭಾ 
ಸ್ಪೀಕರ್✴
(Lok Sabha Speaker)

🌻ಪ್ರಮಾಣವಚನ ಭೋದಿಸುವವರು*
🌷ರಾಷ್ಟ್ರಪತಿ.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ಲೋಕಸಭೆಯ ಉಪ ಸ್ಪೀಕರ್
===============

✴ಲೋಕಸಭೆಯ 
ಉಪ ಸ್ಪೀಕರ್✴
(Deputy Speaker of Lok Sabha)

🌻ಪ್ರಮಾಣವಚನ ಭೋದಿಸುವವರು*
🌷ರಾಷ್ಟ್ರಪತಿ.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ಲೋಕಸಭಾ ಸ್ಪೀಕರ್*
===============

✴ಮುಖ್ಯ ಚುನಾವಣಾ 
ಆಯುಕ್ತ✴ 
(Chief Election Commissioner)

🌻ಪ್ರಮಾಣವಚನ ಭೋದಿಸುವವರು*
🌷ರಾಷ್ಟ್ರಪತಿ.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ.*
===============

✴ಅಟಾರ್ನಿ ಜನರಲ್✴
(Attorney General)

🌻ಪ್ರಮಾಣವಚನ ಭೋದಿಸುವವರು*
🌷ರಾಷ್ಟ್ರಪತಿ.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ*
===============

✴ಮಹಾಲೇಖ
ಪಾಲರು✴
(CAG- Comptroller and Auditor General).

🌻ಪ್ರಮಾಣವಚನ ಭೋದಿಸುವವರು
🌷ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ *
================

✴ಸಾಲಿಸಿಟರ್ ಜನರಲ್✴
(Solicitor-General).

🌻ಪ್ರಮಾಣವಚನ ಭೋದಿಸುವವರು*
🌷ರಾಷ್ಟ್ರಪತಿ.

🌻ರಾಜೀನಾಮೆ ಇವರಿಗೆ ಸಲ್ಲಿಸುವದು 
🌷ರಾಷ್ಟ್ರಪತಿ.*
================

✴ಲೋಕಸೇವಾ 
ಆಯೋಗದ ಛೇರ್ಮನ್✴
(Chairman, Public Service Commission).

🌻ಪ್ರಮಾಣವಚ ಭೋದಿಸುವವರು 
🌷ರಾಷ್ಟ್ರಪತಿ.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ.*
=================

✴ಯೋಜನಾ 
ಆಯೋಗದ ಛೇರ್ಮನ್✴
(Chairman, Planning Commission)
ಮಾತೃ ಶ್ರೀ ಸ್ಟಡಿ ಚಾನೆಲ್

🌻ಪ್ರಮಾಣವಚನ ಭೋದಿಸುವವರು*
 🌷ರಾಷ್ಟ್ರಪತಿ*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ.*
================

✴ಯೋಜನಾ ಆಯೋಗದ ಸದಸ್ಯರು✴
(Members, Planning Commission)

🌻ಪ್ರಮಾಣವಚನ ಭೋದಿಸುವವರು 
🌷ಪ್ರಧಾನಮಂತ್ರಿ.

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ಪ್ರಧಾನಮಂತ್ರಿ.*
=================

✴ಆರ್ಬಿಐ ಗವರ್ನರ್✴
(Governor, RBI )

🌻ಪ್ರಮಾಣವಚನ ಭೋದಿಸುವವರು*
🌷ರಾಷ್ಟ್ರಪತಿ.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ.*
================

✴ಮುಖ್ಯಮಂತ್ರಿ✴
(Chief Minister )

🌻ಪ್ರಮಾಣವಚನ ಭೋದಿಸುವವರು*
🌷ರಾಜ್ಯಪಾಲರು.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಜ್ಯಪಾಲರು.*
================

✴ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ✴
(Chief Justice of High Court).

🌻ಪ್ರಮಾಣವಚನ ಭೋದಿಸುವವರು 
🌷ರಾಜ್ಯಪಾಲರು.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ.*
================

✴ಹೈಕೋರ್ಟ್ ನ 
ಇತರ ನ್ಯಾಯಾಧೀಶರು✴
(Other Judges of High Court ).

🌻ಪ್ರಮಾಣವಚನ ಭೋದಿಸುವವರು
🌷ರಾಜ್ಯಪಾಲರು.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಷ್ಟ್ರಪತಿ.*
================

✴ಅಡ್ವೋಕೇಟ್ 
ಜನರಲ್✴
(Advocate General)

🌻ಪ್ರಮಾಣವಚನ ಭೋದಿಸುವವರು  
🌷ರಾಜ್ಯಪಾಲರು.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು
🌷ರಾಜ್ಯಪಾಲರು.*
================

✴ಅಕೌಂಟೆಂಟ್ ಜನರಲ್✴
(Accountant General ).

🌻ಪ್ರಮಾಣವಚನ ಭೋದಿಸುವವರು 
🌷ರಾಜ್ಯಪಾಲರು.*

🌻ರಾಜೀನಾಮೆ ಇವರಿಗೆ ಸಲ್ಲಿಸುವದು*
🌷ರಾಜ್ಯಪಾಲರು.*
================

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು