⚙ ಕಾಂತತ್ವ ⚙
🩸 ಭೂಮಿಯಲ್ಲಿ ದೊರೆಯುವ ನೈಸರ್ಗಿಕ ಕಾಂತ➖ ಮ್ಯಾಗ್ನಾಟೈಟ್
🩸 ನಾವಿಕರ ದಿಕ್ಸೂಚಿಯನ್ನು ಇದಕ್ಕೆ ಬಳಸುತ್ತಾರೆ ➖ದಿಕ್ಕು ತಿಳಿಯಲು
🩸 ದಿಕ್ಸೂಚಿಯನ್ನು ಮೊದಲು ತಯಾರಿಸಿದವರು➖ ಚೀನಿಯರ್
🩸 ಕಾಂತದ ಎರಡು ಧ್ರುವಗಳನ್ನು ಪ್ರತ್ಯೇಕಿಸಲು ಅಸಾಧ್ಯ ಮತ್ತು ಭೂಮಿಯ ಒಂದು ಕಾoತದಂತೆ ವರ್ತಿಸುತ್ತದೆ. ಎಂದು ತಿಳಿಸಿದವರು ➖ವಿಲಿಯಂ ಗಿಲ್ಬರ್ಟ್
🩸 ಕಾಂತ ದಿಂದ ಆಕರ್ಷಿಸಲ್ಪಡುವ ವಸ್ತುಗಳು ➖ಕಾಂತೀಯ ವಸ್ತುಗಳು
🩸 ಕಾಂತದಿಂದ ಆಕರ್ಷಿಸಲ್ಪಡದ ವಸ್ತುಗಳು➖ ಅಕಾಂತಿಯ ವಸ್ತುಗಳು
🩸 ಭೂಮಿಯ ಮೇಲೆ ಸ್ವತಂತ್ರವಾಗಿ ತೂಗುಬಿಟ್ಟ ಕಾಂತವು ಈ ದಿಕ್ಕಿನಲ್ಲಿ ನಿಲ್ಲುತ್ತದೆ➖ ಉತ್ತರ-ದಕ್ಷಿಣ
🩸 ಕಾಂತಗಳಿಗೆ ಇಲ್ಲಿ ಆಕರ್ಷಣಾ ಶಕ್ತಿ ಹೆಚ್ಚಾಗಿದೆ ➖ ಧ್ರುವಗಳಲ್ಲಿ
🩸 ಕಾಂತದ ಸಜಾತೀಯ ಧ್ರುವಗಳು ಪರಸ್ಪರ ➖ ವಿಕರ್ಷಿಸುತ್ತವೆ
🩸 ಸಜಾತಿಯ ಧ್ರುವಗಳ ವಿಕರ್ಷಣೆ ಮತ್ತು ವಿಜಾತಿಯ ಧ್ರುವಗಳ ಆಕರ್ಷಣೆ ಬಗ್ಗೆ ತಿಳಿಸಿದ ನಿಯಮ➖ಕಾಂತ ಧ್ರುವಗಳ ನಿಯಮ
🩸 ಕಾಂತವನ್ನು ಕಾಯಿಸಿ ಬಿಸಿ ಮಾಡುವುದರಿಂದ ಕಾಂತತ್ವ ➖ ನಷ್ಟವಾಗುತ್ತದೆ
🩸 ಕಾಂತವನ್ನು ಎತ್ತಿಹಾಕಿದಾಗ ಒಡೆದಾಗ ಕಾಂತತ್ವ ನಷ್ಟವಾಗಲು ಕಾರಣ ➖ ಏಕದಿಕ್ಕಿನಲ್ಲಿ ಜೋಡಣೆಯಾಗಿದ್ದ ಅಣುಗಳು ಚದುರಿ ಹೋಗುತ್ತವೆ
🩸 ಕಾಂತದ ಸುತ್ತಲೂ ಇರುವ ಬಲ ➖ ಕಾಂತ ಬಲ
🩸 ವಿದ್ಯುತ್ ಹರಿಯುತ್ತಿರುವ ತಂತಿಯ ಸುತ್ತಲೂ ಇರುವ ಬಲ ➖ಕಾಂತ ಬಲ
🩸 ಕಾಂತಕ್ಷೇತ್ರವನ್ನು ಬಿಂಬಿಸುವ ರೇಖೆಗಳು ➖ಕಾಂತೀಯ ಬಲ ರೇಖೆಗಳು
🩸 ಕಾಂತಿಯ ವಸ್ತುಗಳಿಗೆ ಉದಾಹರಣೆ
➖ ಕಬ್ಬಿಣ, ನಿಕ್ಕಲ್, ಕೋಬಾಲ್ಟ್, ಉಕ್ಕು ಮತ್ತು ಅಲ್ನಿಕೋ
🩸 ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಕ್ಷೀಣ ಕಾಂತೀಯತೆಯನ್ನು ತೋರುವ ಕಾಂತಿಯ ವಸ್ತುಗಳು ➖ ಡಯಾಕಾಂತೀಯ ವಸ್ತುಗಳು
🩸 ಕಾಂತಕ್ಷೇತ್ರದಲ್ಲಿ ಕಾಂತಿಯತೆಯನ್ನು ತೋರುವ ವಸ್ತುಗಳು ➖ ಪ್ಯಾರಾ ಕಾಂತೀಯ ವಸ್ತುಗಳು
🩸 ಒಳ್ಳೆಯ ಕಾಂತೀಯ ಗುಣಗಳನ್ನು ಹೊಂದಿದ್ದು, ಬಾಹ್ಯಕಾಂತ ಕ್ಷೇತ್ರದಿಂದ ಸುಲಭವಾಗಿ ಕಾಂತೀಯವಾಗುವ ವಸ್ತುಗಳು ➖ಫೇರೊಕಾಂತೀಯ ವಸ್ತುಗಳು
🩸 ಪ್ಯಾರಾ ಕಾಂತಿಯ ವಸ್ತುಗಳಿಗೆ ಉದಾಹರಣೆ ➖ ಅಲ್ಯೂಮಿನಿಯಂ , ಪ್ಲಾಟಿನಮ್ , ಕ್ರೋಮಿಯಂ, ಕಾಪರ್, ಸಲ್ಫೇಟ್,
🩸 ಕಾಂತವನ್ನು ಕಾಯಿಸಿದಾಗ ಕಾಂತತ್ವ ನಷ್ಟವಾಗಲು ಕಾರಣ ➖ ಅಣುಗಳ ಚಲನ ಶಕ್ತಿ ಅಧಿಕವಾಗುವುದು
🩸 ಶಾಶ್ವತ ಕಾಂತಗಳ ತಯಾರಿಕೆಗೆ ಬಳಸುವ ವಿಧಾನ ➖ ವಿದ್ಯುತ್ ವಿಧಾನ
🩸 ಶಾಶ್ವತ ಕಾಂತಗಳ ತಯಾರಿಕೆಗೆ ಬಳಸುವ ವಸ್ತುಗಳು ➖ ಉಕ್ಕು ಮತ್ತು ಅಲ್ನಿಕೋ
🩸 ಭೂಮಿಯೇ ಒಂದು ಕಾಂತ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದವನು ಗಿಲ್ಬರ್ಟ್
🩸 ಧ್ರುವ ಪ್ರಭೆ ಎಲ್ಲಿ ಉಂಟಾಗುತ್ತದೆ? ➖ ಧ್ರುವಗಳಲ್ಲಿ
🩸 ಭೂ ಕಾಂತದ ದಕ್ಷಿಣ ಧ್ರುವ ಎಲ್ಲಿದೆ? ➖ ಕೆನಡಾದ ಹಡ್ಸನ್ ಕೊಲ್ಲಿಯ ಭಾಗದಲ್ಲಿದೆ
🩸 ಭೂ ಕಾಂತದ ಉತ್ತರ ಧ್ರುವ ಎಲ್ಲಿದೆ?➖ ಆಸ್ಟ್ರೇಲಿಯಾ ಖಂಡದ ದಕ್ಷಿಣ ಭಾಗದಲ್ಲಿದೆ
🩸 ಕಾಂತದ ಎರಡು ಧ್ರುವಗಳ ಆಕರ್ಷಣಾ ಸಾಮರ್ಥ್ಯ ➖ಒಂದೇ ಆಗಿರುತ್ತದೆ
🩸 ವಿದ್ಯುತ್ ಹರಿಯುವ ಕಾಂತದ ಸುತ್ತಲೂ ಕಾಂತಕ್ಷೇತ್ರ ಇರುತ್ತದೆ ಎಂದು ತೋರಿಸಿಕೊಟ್ಟವರು ➖ ಹಾನ್ಸ್ ಕ್ರಿಸ್ಟಿಯನ್ ಆರ್ಸ್ಟೆಡ್
🩸 ವಿದ್ಯುತ್ ಪ್ರವಾಹವಿರುವ ವಾಹಕದ ಸುತ್ತ ಉಂಟಾಗುವ ಕಾಂತೀಯ ಬಲ ರೇಖೆಗಳ ದಿಕ್ಕನ್ನು ತಿಳಿಯಲು ಬಳಸುವ ವಿಧಾನ ➖ಮ್ಯಾಕ್ಸ್ ವೆಲ್ ನ ಬಲಗೈ ಹಿಡಿಗಟ್ಟು ನಿಯಮ.
=============
ಕಾಮೆಂಟ್ ಪೋಸ್ಟ್ ಮಾಡಿ