WORLD
MALARIA
DAY- - 25th APRIL ..
ವಿಶ್ವ ಮಲೇರಿಯಾ ದಿನ
ಮಲೇರಿಯಾ ರೋಗದ ಬಗ್ಗೆ ಜಾಗೃತಿ ಹಾಗೂ ರೋಗದ ತಡೆಗಟ್ಟುವ ಬಗ್ಗೆ ಜನರಲ್ಲಿ ಮನವರಿಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನ ಆಚರಿಸುತ್ತದೆ
· 2021ರ ಮಲೇರಿಯಾ ದಿನದ ಥೀಮ್ : Reaching The Zero Malaria
• 2008 ರಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ 60ನೇ ಸಾಮಾನ್ಯ ಅಧಿವೇಶನದಲ್ಲಿ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ
ಆಚರಿಸಲು ತೀರ್ಮಾನಿಸಲಾಯಿತು
* ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಚೇರಿ : ಜಿನೇವಾ, ಸ್ವಿಟ್ಟರ್ಲ್ಯಾಂಡ್
* ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತ ಮುಖ್ಯಸ್ಥರು : ಟೆಟ್ರೊಸ್ ಅಧಾನೊಮ್
ಕಾಮೆಂಟ್ ಪೋಸ್ಟ್ ಮಾಡಿ