ನಮ್ಮ ಅಭಿಪ್ರಾಯಗಳನ್ನು ಇತರರಿಗೆ ತಿಳಿಸುದಕ್ಕೆ ಮತ್ತು ಇತರರ ಅಭಿಪ್ರಾಯಗಳನ್ನು ನಾವು ತಿಳಿಯದಕ್ಕೆ ಭಾಷೆ ಎನ್ನುವರು
ಪದಗಳ ಮೂಲಕ ವಿಚಾರಗಳನ್ನು ಅಭಿವಾಕ್ಯ ಗೊಳಿಸುವುದೇ ಭಾಷೆ
ವ್ಯವಹಾರಕ್ಕಾಗಿ ದ್ವನಿ ಸ೦ಖ್ಯೆತದಿಂದ ಕೂಡಿದ ಸಮೂಹವೇ ಪದಗಳ ಸಮಾಹವೇ ಭಾಷೆ
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ ಅದರಲ್ಲಿ ನಾವು ಮಾತನಾಡುವ ಕನ್ನಡ ಒಂದು ಪ್ರಮುಖ ಭಾಷೆಯಾಗಿದೆ ಕನ್ನಡ ಭಾಷೆಗೆ ಶ್ರಾವಣ & ಚಕ್ಷ ಷ ರೂಪ ಎಂಬ 2 ರೂಪಗಳು
ಶ್ರಾವಣ ರೂಪ: ಧ್ವನಿಯ ಮೂಲಕ ಕಿವಿಯಂದ ಕೆಳುವುದಕ್ಕೆ ಶ್ರಾವಣ ರೂಪ ಎನ್ನುವರು
ಚಕ್ಷುಷರೂಪ: ಬರಹದ ಮೂಲಕ ಕಣ್ಣಿಗೆ ಕಾನಿಸುವುದೇ ಚಕ್ಷುಷರೂಪ
ಅಕ್ಷರ ಎಂದರೆ ಏನು?
ಭಾಷೆಯ ಅತ್ಯಂತ ಚಿಕ್ಕ ಘಟಕಕ್ಕೆ ಅಕ್ಷರ ಎನ್ನುವರು 'ಕ್ಷರ' ಎಂದರೆ ನಾಶವಾಗುವಂತದ್ದು 'ಅಕ್ಷರ' ಎಂದರೆ ನಾಶವಾಗಲಾರದ್ದು ಎಂದರ್ಥ ಹಾಗೆ ಅಕ್ಷರಗಳನ್ನು ವರ್ಣ ಎಂತಲೂ ಕರೆಯುತ್ತಾರೆ
ಕನ್ನಡ ಅಕ್ಷರಗಳನ್ನು ಅಥವಾ ವರ್ಣಗಳನ್ನು ಜೋಡಿಸಿ ಹೇಳುವ ಕ್ರಮಕ್ಕೆ ಮಣಮಾಲೆ ಎನ್ನುವರು
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ
ಅವುಗಳು: ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ
ಕ್, ಖ್, ಗ್, ಘ್, ಜ್
ಚ್, ಛ್, ಜ್, ಝ್, ಞ್
ಟ್, ............
0 = ಅನುಸ್ವಾರ : = ವಿಸರ್ಗ
ಕಾಮೆಂಟ್ ಪೋಸ್ಟ್ ಮಾಡಿ