ಮಧ್ಯಕಾಲೀನ ಭಾರತದ ಇತಿಹಾಸ - ಮೊಘಲರು

ಬಾಬರ್
ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಾಬರ್ ಮೂಲತಃ ತುರ್ಕಿಸ್ಥಾನದವನು. ಈತನ ತಂದೆ ಉಮರ್‌ಶೇಖ್ ಮಿರ್ಜಾ ಮಧ್ಯ. ಏಷಿಯಾದ ಚಿಕ್ಕ ರಾಜ್ಯವಾದ ಫರ್ಗಾನದ ದೊರೆ, ತಂದೆಯ ಮರಣದಿಂದಾಗಿ ಬಾಬರ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಫರ್ಗಾನದ ಸಿಂಹಾಸನ ಏರಿದನು. ಆದರೆ ಕೆಲವೇ ದಿನಗಳಲ್ಲಿ ಸಂಬಂಧಿಕರು ಹಾಗೂ ಶತ್ರುಗಳ ಪಿತೂರಿಯಿಂದಾಗಿ ರಾಜ್ಯವನ್ನು ಕಳೆದುಕೊಂಡು ಅಲೆಮಾರಿ ಜೀವನ ನಡೆಸುವಂತಾಯಿತು.ವಿವಿಧ ಬಗೆಯ ಒತ್ತಡಗಳಿಂದ ಸೃಷ್ಟಿಯಾದ ಸಂದರ್ಭವು ಭಾರತದ ಮೇಲೆ ದಾಳಿ ಮಾಡಲು ಪ್ರೇರಣೆ ನೀಡಿತು. ಬಾಬರನು ಐದು ಬಾರಿ ದಾಳಿ ಮಾಡಿದನು. ಸಾ.ಶ.1526ರಲ್ಲಿ ನಡೆದ ಮೊದಲನೆಯ ಪಾಣಿಪತ್ ಯುದ್ಧದಲ್ಲಿ ದೆಹಲಿ ಸುಲ್ತಾನನಾಗಿದ್ದ ಇಬ್ರಾಹಿಂ ಲೋದಿ ಹಾಗೂ ಆತನ ಆಫ್ಘನ್ ಬೆಂಬಲಿಗರನ್ನು ಸೋಲಿಸಿ ಭಾರತದಲ್ಲಿ ಮೊಘಲರ ಆಳ್ವಿಕೆಗೆ ಅಡಿಪಾಯ ಹಾಕಿದನು. ದೆಹಲಿ ಈತನ ರಾಜಧಾನಿಯಾಯಿತು. ಇವನು ತನ್ನ ನಾಲ್ಕು ವರ್ಷಗಳ ಅವಧಿಯಲ್ಲಿ ಮೇವಾರದ ರಾಣಾ ಸಂಗ್ರಾಮಸಿಂಗ್, ರಜಪೂತ ದೊರೆ ಚಾಂದೇರಿಯ ಮೇದಿನರಾಯ ಹಾಗೂ ಇಬ್ರಾಹಿಂ ಲೋದಿಯ ಸೋದರನಾದ ಮಹಮದ್ ಲೋದಿಯರನ್ನು ಸೋಲಿಸಿದ. ಬಾಬರನು ಪಾಣಿಪತ್, ಕಣ್ವ ಮತ್ತು ಗೋಗ್ರ ಎಂಬ ಮೂರು ಯುದ್ಧಗಳನ್ನು ಗೆಲ್ಲುವ ಮೂಲಕ ಉತ್ತರ ಭಾರತದ ವಿಶಾಲವಾದ ಪ್ರದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.


ನಿಮಗಿದು ತಿಳಿದಿರಲಿ:
ಬಾಬರನಾಮ (ತುಝಕ್-ಇ-ಬಾಬರಿ) ಬಾಬರ್ ತನ್ನ ಆತ್ಮ ಚರಿತ್ರೆಯನ್ನು ತುರ್ಕಿ ಬಾಷೆಯಲ್ಲಿ ಬರೆದನು.ಈ ಗ್ರಂಥದಲ್ಲಿ ರಾಜಕೀಯ ಸಂಘಟನೆಯಲ್ಲದೆ, ವಿವಿಧ ನಾಡುಗಳ ಪ್ರಾಕೃತಿಕ ಸ್ವರೂಪ, ಸೌಂಧರ್ಯ, ಅಲ್ಲಿನ ಪ್ರಾಣಿ ಸಂಕುಲ, ಸಸ್ಯವರ್ಗ, ಪಕ್ಷಿ, ತೋಟಗಳ ಬಗ್ಗೆ ವರ್ಣಿಸಲಾಗಿದೆ. ಬಾಬರ್ ಕವಿ ಹಾಗೂ ಉತ್ತಮ ಚಿತ್ರಕಾರನಾಗಿದ್ದನು. ಅಬ್ದುಲ್‌ರಹೀಮ್‌ಖಾನ್ ಇದನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದನು.


ಹುಮಾಯೂನ್
ಹುಮಾಯೂನನು ಬಾಬರ್‌ನ ಹಿರಿಯ ಮಗ, ಇವನು ಸಾ.ಶ.1530ರಲ್ಲಿ ಅಧಿಕಾರಕ್ಕೆ ಬಂದಾಗ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಅವುಗಳೆಂದರೆ ಅಸ್ಥಿರತೆಯಿಂದ ಕೂಡಿದ ರಾಜಕೀಯ ವ್ಯವಸ್ಥೆ, ಅಫ್ಘನ್ನರಿಂದ ಎದುರಾಗುತ್ತಿದ್ದ ಗುಜರಾತಿನ ಬಹದ್ದೂರ್‌ ಷಾನ ವೈರತ್ವ, ತನ್ನ ಸಹೋದರರ ಅಸಹಕಾರ ಮುಂತಾದವು, ಕಾಲಿಂಜರ್ ಹಾಗೂ ಚುನಾರ್ ಕೋಟೆಗಳ ಮೇಲಿನ ಮುತ್ತಿಗೆಯಲ್ಲಿ ವಿಫಲನಾದರೂ ಈರಾ `ಜಾನ್‌ಪುರ, ಮಾಂಡಸರ್‌ಗಳನ್ನು ವಶಪಡಿಸಿಕೊಂಡನು ಕೊನೆಗೆ ಶೇಖ್ ಷಾನಿಂದ ಸೋತ ಪ್ರಮಾನನು ಸಿಂದ್ ಪ್ರಾಂತ್ಯದಲ್ಲಿ ಆಶ್ರಯ ಪಡೆದು ಶೇರ್‌ಪಾನ ಮರಣದ ನಂತರ ಪುನಃ ಆಡಳೆತ ನಡೆಸಿದನು

ಶೇರ್ ಷಾ (ಸಾ.ಶ. 1540-1545)
ಶೇರ್‌ಷಾನು ಮೂಲತಃ ಅಫ್ಘಾನಿಸ್ತಾನದ ಸೂರ್‌ ಮನೆತನಕ್ಕೆ ಸೇರಿದವನು, ಅವನ ಮೂಲ ಹೆಸರು ಪಂದ್ ಇವನು ಬಾಲ್ಯದಲ್ಲಿ ತಂದೆ-ತಾಯಿಯ ಪ್ರೀತಿ, ವಾತ್ಸಲ್ಯದಿಂದ ವಂಚಿತವಾಗಿ ಅಲೆಮಾರಿ ಜೀವನ ನಡೆಸಿದನು, ದಕ್ಷಿಣ ಬಿಹಾರದ ದೊರೆಯಾಗಿದ್ದ ಬಹಾರವಾನ್ ಲೋಹಣಿಯ ಸೇವೆಯಲ್ಲಿದ್ದಾಗ ಒಬ್ಬನೇ ಪ್ರತಿಯನ್ನು ಕೊಂದ, ಆದ್ದರಿಂದ ಫರೀದನಿಗೆ ಶೇರ್‌ಖಾನ್ ಎಂಬ ಬಿರುದು ಬಂದಿತು, ಬಾಬರ್ ಭಾರತದಲ್ಲಿ ಆಡಳಿತ ವಹಿಸಿಕೊಂಡ ನಂತರ ಆತನ ಸೇವೆಗೆ ಸೇರಿ ಮಹತ್ವದ ಪಾತ್ರವಹಿಸಿದನು. ನಂತರ ಹುಮಾಯೂನವನ್ನು ಸೋಲಿಸಿದ ಶೇರ್‌ಷಾನು ಪಂಜಾಬ್, ಸಿಂಥ್, ಮುಲ್ತಾನ್, ಗ್ಯಾಲಿಯರ್, ಮಾಳ್ವಾ ರೈಸಿನ್‌ ದುರ್ಗಾ, ಕಲಿಂಜರ್‌ಗಳನ್ನು ವಶಪಡಿಸಿಕೊಂಡನು. ಈತನ ಮಾರ್ವಾಡ ಹಾಗೂ ಸಾಮ್ರಾಜ್ಯವು ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರಿಗಳನ್ನು ಹೊರತುಪಡಿಸಿ ಇಡೀ ಉತ್ತರ ಭಾರತದಾದ್ಯಂತ ವಿಸ್ತರಿಸಿತ್ತು.

ಶೇರ್ ಪಾನ ಆಡಳಿತ ವ್ಯವಸ್ಥೆ: ಇವನ ಆದ್ಯತೆ ಆಡಳಿತ ವ್ಯವಸ್ಥೆಯನ್ನು ಬಿಗಿಗೊಳಿಸುವುದಾಗಿತ್ತು, ಶೇರ್ ಷಾನು ಒಟ್ಟು ಆಡಳಿತದ ಮುಖ್ಯಸ್ಥನಾಗಿದ್ದನು ಹಾಗೂ ಮಂತ್ರಿಮಂಡಲದ ಸಹಾಯದಿಂದ ದಕ್ಷ ಆಡಳಿತವನ್ನು ನಡೆಸುತ್ತಿದ್ದನು. ರಾಜನು ಶೇರ ಹಾಗೂ ಸೈನಿಕ ಕ್ಷೇತ್ರಗಳೆರದರ ಅಧಿಕಾರವನ್ನು ತನ್ನಲ್ಲಿಯ ಕೇಂದ್ರೀಕರಿಸಿಕೊಂಡಿದ್ದನು.
ಈತನು ಇಡೀ ಸಾಮ್ರಾಜ್ಯವನ್ನು ಸರ್ಕಾರ್ (ಪ್ರಾಂತ್ಯ), ಪರಗಣಗಳನ್ನಾಗಿ ವಿಂಗಡಿಸಿದ್ದನು. ಇವನ ಸೈನ್ಯದಲ್ಲಿ ಕಾಲ್ಗಳ, ಅಶ್ವದಳ, ಪಿರಂಗಿದಳ ಹಾಗೂ ಗಜದಳಗಳಿದ್ದವು. ಇವುಗಳಲ್ಲಿ ಅಶ್ವದಳ ಹೆಚ್ಚು ಪ್ರಬಲವಾಗಿತ್ತು. ಸೈನ್ಯದಲ್ಲಿ ಶಿಸ್ತು ಮೂಡಿಸುವ ಸಲುವಾಗಿ ಸೈನಿಕರ ಹಾಜರಾತಿ ಪುಸ್ತಕ, ಕುದುರೆಗಳಿಗೆ ಮುದ್ದೆ(ದಾಗ) ಹಾಕಾವ ಪದ್ಧತಿಯನ್ನು ಜಾರಿಗೆ ತಂದನು. ಸೈನ್ಯವನ್ನು ಅನೇಕ ಘಜಗಳನ್ನಾಗಿ ವಿಂಗಡಿಸಿ ಅವುಗಳ ಮೇಲ್ವಿಚಾರಣೆಗೆ ಘಜದಾರ(ದಳಪತಿ)ರನ್ನು ನೇಮಿಸಿದ್ದರು. ಸೃಷ್ಟ ಸಂಘಟನೆ, ಯುದ್ಧ ಸಾಮಗ್ರಿಗಳು ಮತ್ತು ಸೈನಿಕರ ಶಿಸ್ತಿನ ವಿಷಯದಲ್ಲಿ ಶೇರ್ ಷಾ ಸ್ವತಃ ಆಸಕ್ತಿ ವಹಿಸಿದ್ದರು.
ತನ್ನ ಸಾಮ್ರಾಜ್ಯದಲ್ಲಿ ಬೇಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಅಳತೆ ಮಾಡಿಸಿ ಕಂದಾಯ ನಿಗದಿ ಮಾಡುತ್ತಿದ್ದನು. ಭೂಮಿಯನ್ನು ಅದರ ಫಲವತ್ತತೆಗೆ ಅನುಗುಣವಾಗಿ ಉತ್ತಮ, ಮಧ್ಯಮ ಹಾಗೂ ಕನಿಷ್ಠ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದನು. ರೈತರು ತಮ್ಮ ಬೆಳೆಯ ಉತ್ಪಾದನೆಯ ಈ ಭಾಗವನ್ನು ಭೂಕಂದಾಯವೆಂದು ಸರ್ಕಾರಕ್ಕೆ ನೀಡುತ್ತಿದ್ದರು.
ಶೇ‌ನಾನು ಸಕ್ಷಮಶವಾದ ನ್ಯಾಯದಾನಕ್ಕೆ ಹೆಸರಾಗಿದ್ದ. ಸುಲ್ತಾನನೇ ಸಾಮ್ರಾಜ್ಯದ ಮುಖ್ಯ ನ್ಯಾಯಾ, ಅನಾಗಿ ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದನು. ಪ್ರತಿ ಬುಧವಾರ ಸಾಯಂಕಾಲ ನ್ಯಾಯವಾನ ನೀಡಲು ದರ್ಬಾರು ನಡೆಸುತ್ತಿದ್ದರು, ಶೇರ್‌ಷಾ ‘ದಾಮ್’ ಎಂಬ ಹೊಸ ಬೆಳ್ಳಿಯ ರೂಪಾಯಿ ನಾಣ್ಯವನ್ನು ಜಾರಿಗೆ ತಂದನು. ಈ ಬೆಳ್ಳಿ ನಾಣ್ಯದ ತೂಕ 180 ಗುಲಗಂಜಿ, ಇದನ್ನು ನಂತರದ ಎಲ್ಲ ಜೊಪಲ್ ದೊರೆಗಳು ಮುಂದುವರಿಸಿಕೊಂಡು ಬಂದರು.ರಾಜಮಾರ್ಗದ ಎರಡು ಬದಿಗೆ ಸರಳ ಮಡುವ ಮರಗಳು ಹಾಗೂ ಗೃಹ(ಸರಾಯಿಗಳನ್ನು ಪ್ರವಾಸಿಗರಿಗೆ ನೆರವಾಗಲು ನಿರ್ಮಿಸಿದ್ದರು.

ನಿಮಗಿದು ತಿಳಿದಿರಲಿ;
ನಾಲ್ಕು ಪ್ರಮುಖ ರಾಜಮಾನಗಳೆಂದರೆ :
1. ಕೋರ್ ಗಾಂವ್‌ನಿಂದ ಆರಂಭಿಸಿ ರಸ್ತೆ, 1 ಹಾಗೂ ರಾಥೋರ್‌ಗಳ ಮೂಲಕ ಸಿಂಧೂ ನದಿ ತೀರದವರೆಗೆ ಈ ಮಾರ್ಗವನ್ನು ಸಡಕ್-೧-೦ಜು ಎಂದು ಕರೆಯಲಾಗುತ್ತಿತ್ತು.
2. ಆಗ್ರಾ ದಿಂದ ಬರ್ಹಾನ್ ವರೆಗೆ
3. ಆಗ್ರಾದಿಂದ ಚಿತ್ತೋಡದವರೆಗೆ
4. ಲಾಹೋರ್ ನಿಂದ ಮುಲ್ತಾನ ವರೆಗೆ

ಅಕ್ಬರ್
ಮೊಘಲ ಅರಸರಲ್ಲಿಯೇ ಪ್ರಸಿದ್ಧ ದೊರೆ ಅಕ್ಬರ್, ನವನು ಸಿಂಧನ ಅಮರಕೋಟೆಯಲ್ಲಿ ಜನಿಸಿದನು. ಈತನ ತಂದೆ ಜಮಾಯನ್, ತಾಯಿ ಹಮಿದಾಬಾನು ಬೇಗಂ, ಅಧಿಕಾರಕ್ಕೆ ಬಂದಾಗ ಆರ್ಕನು ಹದಿಮೂರು ವರ್ಷದ ಬಾಲಕ ಆಗಿದ್ದರಿಂದ ಅವನ ಪೋಷಕನಾಗಿದ್ದ ಬೈರಾಮ್ ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸಿದನು. ಆಕರ್ ಬರುತ್ತಿದ್ದಂತೆಯೇ, ಬಂಗಾಳರ ದೊರೆ ಮಹಮ್ಮದನಾ ಅಹ್ವಾಲಿಯ ದಂಡನಾಯಕ ಹೇಮು ಮೊಘಲರನ್ನು ವಿರೋಧಿಸತೊಡಗಿದನು. ಅಲ್ಲದೆ ದೆಹಲಿ ಹಾಗೂ ಆಗ್ರಾವನ್ನು ವಶಡಿಸಿಕೊಂಡರು. ಹೀಗಾಗಿ ಹೇಮು ಮತ್ತು ಆಶ್ವರನ ನಡುವೆ ಸಾರ 1556ರಲ್ಲಿ 2ನೇ ಪಾಣಿಪತ್ ಯುದ್ಧ ಸಂಭವಿಸಿತು. ಈ ಯುದ್ಧದಲ್ಲಿ ಜೈರಾಮ್‌ಖಾನನ ನೆರವಿನಿಂದ ಅಕ್ಬರನಿಗೆ ಗೆಲುವು ಲಭಿಸಿತು

ಅಕ್ಬರ್ ಸ್ವತಂತ್ರವಾಗಿ ವಾಳ್ಯ, ಚುನಾಥ್, ಜೈಪುರ, ಗೊಂಡವಾನ, ಚಿತ್ತೋರ್. ರಣಥಂಬೋರ್, ಕಾಲಿಂಜರ್ ಗುಜರಾತ್‌ಗಳನ್ನು ವಶಪಡಿಸಿಕೊಂಡನು. ಈ ಯುದ್ಧಗಳಲ್ಲಿಯ ಹಳದಿಘಾಟ್ ಕದನ ಮಹತ್ವದ್ದು, ಚಿತ್ತೂರ್‌ನ ಆರಸ ರಾಜಾ ಉದಯಸಿಂಗನ ಮರಣದ ನಂತರ ಆತನ ಮಗ ರಾಣಾಪ್ರತಾಪಸಿಂಗ್ ರಾಜನಾದನು, ಮೇವಾರದ ಬಹುಭಾಗ ಪ್ರತಾಪಸಿಂಗ್‌ನ ಆಧೀನದಲ್ಲೇ ಉಳಿದಿತ್ತು. ಆದುದರಿಂದ ಅಕ್ಟರ್‌ ತನ್ನ ದಂಡನಾಯಕರಾದ ಮಾನಸಿಂಗ್ ಮತ್ತು ಅಸಫ್ ಖಾನರ ನೇತೃತ್ವದಲ್ಲಿ ಸೈನ್ಯವನ್ನು ಪ್ರತಾಪಸಿಂಗ್‌ನ ವಿರುದ್ಧ ಕಳಿಸಿದನು. ಎರಡೂ ಸೈನ್ಯಗಳ ನಡುವೆ ಹಳದಿಘಾಟ್ ಎಂಬಲ್ಲಿ ನಡೆದ ಯುದ್ಧದಲ್ಲಿ ಅಕ್ಷರನ ಸೈನ್ಯ ಜಯಗಳಿಸಿತು. ನಂತರದಲ್ಲಿ ಬಿಹಾರ, ಬಂಗಾಳ, ಕಾಬೂಲ್, ಕಾಶ್ಮೀರ, ಸಿಂಥ್, ಒರಿಸ್ಸಾ, ಬಲೂಚಿಸ್ತಾನ, ಕಾಂದಹಾರ್ ಹಾಗೂ ಅಹಮದ್‌ನಗರಗಳನ್ನು ಅಶ್ಚರನು ಯಶಸ್ವಿಯಾಗಿ ವರಪಡಿಸಿಕೊಂಡನು ಮತ್ತು ಮೊಘಲರು ಮಧ್ಯಯುಗದ ಭಾರತದಲ್ಲಿ ಬೃಹತ್ ಸಾಮ್ರಾಜ್ಯ ಶಕ್ತಿಯಾಗಿ ಬೆಳೆಯಲು ಧೃಡವಾದ ತಳಹದಿಯನ್ನು ನಿರ್ಮಿಸಿದನು.

ಆಕ್ಷರನ ಧಾರ್ಮಿಕ ನೀತಿ : ಆಕ್ಸರ್ ತಾಯಿ, ಶಿಕ್ಷಕರು ಹಾಗೂ ಸೂಫಿಗಳೊಂದಿಗಿನ ಒಡನಾಟದಿಂದಾಗಿ ಧಾರ್ಮಿಕ ಸಂಪ್ರದಾಯದ ಸಂಕೋಲೆಗಳನ್ನು ಕಿತ್ತೊಗೆದಿದ್ದನು. ತನ್ನ ರಜಪೂತ ಪತ್ನಿಯರಿಗೆ ಅರಮನೆಯಲ್ಲಿಯೇ ದೇವಕಾರಾಧನೆಗೆ ಅನುಮತಿ ನೀಓದನು. ವೈರಿ ರಾಜ್ಯದಲ್ಲಿನ ಸ್ತ್ರೀಯರು ಹಾಗೂ ಮಕ್ಕಳನ್ನು ಹಿಂಸಿಸಬಾರದು, ಯುದ್ಧಕಾಲದಲ್ಲಿ ಯುದ್ಧದಲ್ಲಿ ಭಾಗವಹಿಸದ ಹಿಂದೂಗಳನ್ನು ಬಂಧಿಸಬಾರದು, ಗುಲಾಮರನ್ನಾಗಿ ಮಾಡಕೂಡದು ಹಾಗೂ ಇಸ್ಲಾಮಿಗೆ ಮತಾಂತರಿಸಬಾರದು ಎಂಬ ಆಜ್ಞೆಗಳನ್ನು ಪೊರಡಿಸಿದನು. ಹಿಂದೂಗಳ ಮೇಲಿನ ಜೆಸಿಯೂ ತಲೆಗಂದಾಯವನ್ನು ರದ್ದುಪಡಿಸಿದನು. ಹಿಂದೂ ಧರ್ಮ ಗ್ರಂಥಗಳನ್ನು ಪರ್ಶಿಯನ್ ಭಾಷೆಗೆ ಉಂತರಿಸಿದನು. ತನಗೆ ಕಂಡ ಅರ್ಥ ಹಿಂದೂಗಳಿಗೆ ಉನ್ನತ ಹುದ್ದೆಗಳನ್ನು ನೀಡಿದನು. ಹನ್ನೆರಡು ಪ್ರಾಂತಿಯ ಅರ್ಥಸಚಿವರಲ್ಲಿ ಎಂಟು ಜನರೂ ಹಿಂದೂಗಳೇ ಆಗಿದ್ದರು. ಆಸ್ಥಾನದಲ್ಲಿ ರಾಖಿ, ದೀಪಾವಳಿ ಹಾಗೂ ಶಿವರಾತ್ರಿ ಮುಂತಾದ ಹಬ್ಬಗಳ ಆಚರಣೆಗೂ ಆದೇಶ ನೀಡಿದನು.

ದೀನ್-ಇ-ಇಲಾಹಿ – ಆಕರನು 1582ರಲ್ಲಿ ಜೂನ್-ಇ-ಇಲಾಹಿ ಎಂಬ ಹೊಸ ಸಂಘ(ಧರ್ಮ)ವನ್ನು ಸ್ಥಾಪಿಸಿದನು. ಎಲ್ಲ ಧರ್ಮಗಳ ಉತ್ತಮಾಂಶಗಳು ಇದರಲ್ಲಿ ಸೇರಿದ್ದವು. ಇಬಾದತ್ ಖಾನದಲ್ಲಿ ನಡೆಯುತ್ತಿದ್ದ ಹಿಂದೂ, ಜೈನ, ಜೊರಾಸ್ಪಿಯನ್ ಹಾಗೂ ಕ್ರೈಸ್ತ ಧರ್ಮಗಳ ಧಾರ್ಮಿಕ ಚರ್ಚೆಗಳ ಅಂತಿಮ ಸಾಲವಾಗಿ ಈ ಹೊಸ ಪಂಥ ರೂಪ ತಳೆಕು. ಈ ಮೂಲಕ ತನ್ನ ಸಾಮಾಜ್ಯದ ಎಲ್ಲ ಜನರ ಒಂದುಗೂಡಿಸುವುದು ಅವನ ಗುರಿಯಾಗಿತ್ತು. ಇದೊಂದು ಧಾರ್ಮಿಕ ಪಂಥವಾಗಿದ್ದು, ಅಬ್ದುಲ್ ನಜನು ಇದರ ಮುಖ್ಯ ರೂವಾರಿಯಾಗಿದ್ದ. ಈ ಪಂಥವು ಸಂಸ್ಕಾರ, ನಡವಳಿಕೆ ಹಾಗೂ ಏಕೀಶ್ವರವಾದದಲ್ಲಿ ನಂಬಿಕೆ ಹೊಂದಿತ್ತು.

ಅಷ್ಟರನ ಆಡಳಿತ ಪದ್ಧತಿ : ಆಡಳಿತದ ಅನುಕೂಲಕ್ಕಾಗಿ ಆಕ್ಟರ್ ತನ್ನ ರಾಜ್ಯವನ್ನು ಕೇಂದ್ರ ಸರ್ಕಾರ, ಪ್ರಾಂತೀಯ ಸರ್ಕಾರ ಹಾಗೂ ಪರಗಣಗಳೆಂದು ವಿಂಗಡಿಸಿದ್ದನು, ಆಕ್ಟರನು ಆದ ಸೈನ್ಯದ ದಂಡನಾಯಕನಷ್ಟೇ ಅಲ್ಲದೆ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಮುಖ್ಯಸ್ಥನೂ ಆಗಿದ್ದನು. ಅರಸನಿಗೆ ಆಡಳಿತದಲ್ಲಿ ನೆರವು ನೀಡಲು ವಕೀಶ್, ಮೀರ್ ಧಕ್ತಿ, ಮುಖ್ಯ ಸದರ್, ಮುಖ್ಯ ಖಾಜಿ, ಮಹ್ತಸೀಬ್ ಎಂಬ ಪ್ರಮುಖ ಮಂತ್ರಿಗಳವರು, ತನ್ನ ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ಎಂಗಡಿಸಿ ಅವುಗಳನ್ನು ಸುಧಾಗಳೆಂದು ಕರೆಯುತ್ತಿದ್ದರು. ಇವುಗಳ ರಾಜಕೀಯ ಹಾಗೂ ಮಿಲಿಟರಿ ಕಾರಗಳನ್ನು ಸುಭೇದಾರ ನೋಡಿಕೊಳ್ಳುತ್ತಿದ್ದು, ದಿವಾನ್, ಭಕ್ಷಿ, ಸದರ್, ಖಾಜಿ, ಕೊತ್ವಾಲ್ ಮತ್ತು ವಕೀಯಾ ನವೀಸ್ ಮುಂತಾದವರು ಆಡಳಿತದ ಭಾಗವಾಗಿ ಇದ್ದರು. ಪ್ರತಿಯೊಂದು ಸರ್ಕಾರ್(ಜಿಲ್ಲೆ)ಗಳನ್ನು ಘಜುದಾರರು ನೋಡಿಕೊಳ್ಳುತ್ತಿದ್ದರು, ನೆರವಿಗೆ ಅಮಲ್ ಗುಜಾರ್ ಬಿಟಿಕ್ಕಿ, ವಿಚಾಂದಾರ್ ಪರಗಣಗಳ ಆಡಳಿತವನ್ನು ಶಿಕದಾರ್, ಆರ್, ಪೋತದಾರ್, ಕನುಂಗೊ ನೋಡಿಕೊಳ್ಳುತ್ತಿದ್ದರು. ಆಕರನು ಸೈನ್ಯದಲ್ಲಿ ಅನೇಕ ಹಂತಗಳ ಪ್ರಶ್ನೆಗಳನ್ನು ಸೃಷ್ಟಿ ಮಾಡಿದ್ದನು. ಉನ್ನತ ದರ್ಜೆಯನ್ನು ಮನ್ನ’ ಎಂದೂ, ಅವುಗಳ ಮುಖ್ಯಸ್ಥರಿಗೆ ಮನಬ್‌ದಾರರೆಂದು ಹೆಸರು ನೀಡಲಾಯಿತು. ಇವನ ಸೈನ್ಯದಲ್ಲಿ ಅಶ್ವದಳ, ಕಾಳ ಪಿರಂಗಿದಳ ಮತ್ತು ಗಜದಳಗಳಿದ್ದವು. ಕುದುರೆಗಳಿಗೆ ಮುದ್ರೆ ಹಾಕಲು ದಾಗ್ ಮಹಲೀ ಎಂಬ ಪ್ರತ್ಯೇಕ ಇಲಾಖೆ ಇತ್ತು.

ಕಂದಾಯ ವ್ಯವಸ್ಥೆ: ಅಕ್ಷರನ್ನು ಜಪ್ತಿ ಪದ್ಧತಿಯನ್ನು ಜಾರಿಗೆ ತಂದನು. ಇದನ್ನು ತೋದರಮಲ್ಲನ ಬಂದೋಬಸ್ತ್ ಪದ್ಧತಿ ಎಂದು ಕರೆಯಲಾಗಿದೆ. ಭೂಮಾಪನಕ್ಕಾಗಿ ಕಬ್ಬಿಣದ ಕೊಂಡಿಗಳುಳ್ಳ ಬಿದಿರಿನ ಅಳತೆಗೋಲುಗಳನ್ನು ಬಳಸುತ್ತಿದ್ದರು. ಭೂಮಿಯನ್ನು ಪಲೌಜ್, ಪತಿ, ಔಚರ್ ಹಾಗೂ ಬಂಜರ್’ ಎಂದು ವರ್ಗೀಕರಿಸಿದ್ದರು. ಬಂಜರ್‌ ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕಾರದ ಭೂಮಿಯ ಫಲವತ್ತೆಯನ್ನು ಆಧರಿಸಿ ಉತ್ತಮ. ಮಧ್ಯಮ ಮತ್ತು ಕನಿಷ್ಟ ಎಂದು ಎಂಗಡಿಸಿದರು. ಪ್ರತಿಯೊಬ್ಬ ರೈತನಿಗೂ ಪಟ್ಟಾ ವಿತರಿಸುತ್ತಿದ್ದರು.
ಅಕ್ಬರನ ಕಾಲದಲ್ಲಿ ಪೊಲೀಸ್ (ಕೊತ್ವಾಲ) ವ್ಯವಸ್ಥೆ ಸುವ್ಯವಸ್ಥಿತವಾಗಿತ್ತು. ಪರಗಣಗಳಲ್ಲಿ ಪೊಲೀಸ್ ಠಾಣೆಗಳನ್ನು ತೆರೆಯುವ ಮೂಲಕ ಬಿಗಿ ಭದತೆಯನ್ನು ಒದಗಿಸಿದ್ದು ಅಕ್ಬರನ ವಿಶೇಷ. ಇವನ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ, ಪ್ರೋತ್ಸಾಹ ನೀಡಿದನು. ಪ್ರಮುಖ ಸ್ಮಾರಕಗಳೆಂದರೆ ಅಕ್ಕ ಮಹಲ್, ಜಪಾಂತರಿ ಮಹಲ್, ಪೊಸ ರಾಜಧಾನಿ ಪರ್ತರಸಿ, ದಿವಾನ್-ಇ-ಖಾಸ್, ಪಂಚಮಹಲ್, ಜೋದಬಾಯಿ ಮಹಲ್, ಬೀರಬಲ್ ವಾಹಲ್, ಬಾದತ್ ಖಾನ ಮುಕ್ತಬ್ ಖಾನ್ , ದಪ್ತರ ಖಾನಾ ಮುಂತಾದವುಗಳು.
ಆಕರನ ನಂತರ ಹಿರಿಯ ಮಗನಾದ ಜಹಂಗೀರನು ಉತ್ತಮ ಆಡಳಿತವನ್ನು ನಡೆಸಿದನು ಜವ ಅಶ್ವರನ ನೀತಿಗಳನ್ನೇ ಮುಂದುವರೆಸಿದನು. ರಜಪೂತ ರಾಜರೊಂದಿಗೆ ವೈಯಕ್ತಿಕ ಮತ್ತು ವೈವಾಹಿಕ ಸಂಬಂಧಗಳನ್ನು ಇರಿಸಿಕೊಂಡಿದ್ದನು. ಮೇವಾಡದ ರಾಜನಿಗೆ ವಿಧಿಸಿದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದನು. ಜಹಾಂಗೀರನೇ ನೇರವಾಗಿ ಯುದ್ಧದಲ್ಲಿ ಭಾಗವಹಿಸಿ ಸಾ.ಶ. 1615ರಲ್ಲಿ ಮೇವಾಡದ ರಾಣನನ್ನು ಸೋಲೊಪ್ಪಿಕೊಳ್ಳುವಂತೆ ಮಾಡಿದ್ದನು. ಈತನ ನಂತರ ಮಗನಾದ ಮುಜಹಾನನು ಅಧಿಕಾರಕ್ಕೆ ಬಂದನು.

ಷಾಜಹಾನ
ಷಾಜಹಾನನ ಅವಧಿಯಲ್ಲಿಯೂ ಮೊಘಲರ ದಾಳಿಗಳು ದಕ್ಷಿಣ ಭಾರತದ ಮೇಲೆ ಮುಂದುವರಿದವು. ಅಹಮದ್‌ನಗರವನ್ನು ಆಫ್ಘಾನಿಸ್ಥಾನದ ನೊಬೆಲ್ ಖಾನ್‌ಜಪಾನ್ ಜೋಡಿಯು ಇವನ ವಿರುದ್ಧ ದಂಗೆ ಎದ್ದು ಸೋತನು. ಅಲ್ಲದೆ ಸಾ.ಶ.1632ರಲ್ಲಿ ಪೋರ್ಚುಗೀಸರನ್ನು ಸೋಲಿಸಿ ಹಯನ್ನು ವಶಪಡಿಸಿಕೊಂಡನು. ತನ್ನ ಆಧೀನಕ್ಕೆ ತೆಗೆದುಕೊಂಡನು. ನಂತರ ಒಂದು ಬುಂದೇಲರೊಂದಿಗೆ ಇವನ ಸಂಬಂಧವೂ ಹದಗೆಟ್ಟಿತು. ಮಧ್ಯ ಏಷ್ಯಾದ ದಂಡಯಾತ್ರೆಯಲ್ಲಿ ಉಚ್ಚೆಗುಂದ ಬಲ್ಕ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ಸೋಕನ, ಹಜಹಾನು ದಕ್ಷಿಣದಲ್ಲಿ ಭೂಮಾಪನ ಮತ್ತು ಭೂಮಿಯ ಫಲವತ್ತತೆಯ ಮೌಲ್ಯಮಾಪನವನ್ನು ಅನುಸರಿಸಿದನು. ಭೂಮಿಯ ಫಲವತ್ತತೆಗೆ ಅನುಗುಣವಾಗಿ ಸಂದಾಯವನ್ನು ನಿಗದಿಪಡಿಸಿದನು. ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜವಾಹರ ಹಾಗೂ ಇನ್ನಿತರ ಕಟ್ಟಡಗಳು ಇವನ ಮಹತ್ವದ ಕೊಡುಗೆಗಳಾಗಿವೆ. ಮೊಘಲರ ಕಲೆ ಮತ್ತು ವಾಸ್ತುಶಿಲಕ್ಕೆ ನೀಡಿದ ಪ್ರೋತ್ಸಾಹದಿಂದಾಗಿ ಅವನ ಅವಧಿಯನ್ನು ಸುವರ್ಣಯುಗ’ವೆಂದು ಕರೆಯಲಾಗಿದೆ. ಕೊನೆಯಲ್ಲಿ ಸಹಜಹಾನ್‌ನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ನಡೆದ ಅಂತರಿಕ ಕಲಹದಲ್ಲಿ ಔರಂಗಜೇಬ ಮೊಘಲರ ದೊರೆಯಾದನು.


ಔರಂಗಜೇಬ
ತಂದೆ ಷಾಜಪಾನ್‌ನನ್ನು ಬಂಧನದಲ್ಲಿಟ್ಟು ‘ಆಲಂಗೀರ್’ ಎಂಬ ಬಿರುದಿನೊಂದಿಗೆ ಔರಂಗಜೇಬನು ಸಂಹಾಸನ ಏರಿದನು. ಇವನ ಆಡಳಿತದ ವಿರುದ್ಧ ಈಶಾನ್ಯ ಭಾಗದಲ್ಲಿ ಆಮರು, ವಾಯುವ್ಯದಲ್ಲಿ ಯೂಸಫಾಯಿಗಳು ದಂಗೆ ಎದ್ದಾಗ ಅವುಗಳನ್ನು ತಾತ್ಕಾಲಿಕವಾಗಿ ಅಡಗಿಸಿದನು. ಮರಾಠ ಮೊರೆ ಶಿವಾಜಿಯನ್ನು ಅವಮಾನಗೊಳಿಸಿ, ಬಂಧಿಸಿದ್ದು ಮುಂದೆ ಮೊಘಲರ ವಿರುದ್ಧ ದಾಳಿಗಳನ್ನು ನಡೆಸಲು ಕಾರಣವಾಯಿತು. ಉತ್ತರ ಭಾರತದಲ್ಲಿಯೂ ಮೇವಾರದ ರಜಪೂತ ರಾಠೋಡರು, ಒಬ್ಬರು, ಜಾಟರು, ಬುಂದೇಲರು ಹಾಗೂ ಸಕ್ಷಾಮಿಗಳ ದಂಗೆಗಳನ್ನು ಎದುರಿಸಬೇಕಾಯಿತು. ಬಿಜಾಪುರದ ಆದಿಲ್‌ಶಾಹಿ ಹಾಗೂ ಗೋಲ್ದಂಡದ ನಿಜಾಮ್‌ಶಾಹಿಗಳೊಂದಿಗೆ ಹೋರಾಡಿ ಅವುಗಳನ್ನು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದ. ಆದರೆ ಕೊನೆಯಲ್ಲಿ ಪ್ರಬಲ ಶಕ್ತಿಯಾಗಿದ್ದ ರಜಪೂತರ ಜೊತೆಗಿನ ಇವನ ವೈರತ್ವದಿಂದ ಮೊಘಲರ ಅವನತಿ ಪ್ರಾರಂಭವಾಯಿತು.
ಔರಂಗಜೇಬನು ಹರಾನಿನ ತತ್ವಗಳನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಲು ಪ್ರಯತ್ನಿಸಿದನು. ಇವನ ಕಾಲದಲ್ಲಿ ಹಲವು ಪ್ರಸಿದ್ಧ ಹಿಂದೂ ದೇವಾಲಯಗಳು ನಾಶವಾದವು. ಸಾಮಾಜದಲ್ಲಿ ಸತಿ ಆಚರಣೆ, ಸಂಗೀತ ಕಚೇರಿ, ಮೆರವಣಿಗೆ, ಜೂಜಾಟ, ಮದ್ಯಪಾನ ಹಾಗೂ ಗಾಂಜಾ ಉತ್ಪನ್ನಗಳನ್ನು ಉಪಯೋಗಿಸುವುದನ್ನು ನಿಷೇಧಿಸಿದನು. ಆಡಂಬರಕ್ಕೆ ಮಹತ್ವ ನೀಡದ ಸರಳವಾಗಿ ತನ್ನ ಬದುಕನ್ನು ಕಳೆದನು. ಇವನನ್ನು ಜಿಂದಾ ಫಕೀರ್‌ ಅಥವಾ ಜೀವಂತ ಫಕೀರ ಎಂದು ಕರೆಯುತ್ತಿದ್ದರು.

ಮೊಘಲರ ಕೊಡುಗೆಗಳು
ಆಡಳಿತ : ಸುಮಾರು ಎರಡು ಶತಮಾನಗಳ ಕಾಶಿ ರಾಜಕೀಯ ಅಧಿಕಾರವನ್ನು ಹೊಂದಿದ್ದ ಮೊಘಲರು ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಮೊಘಲರ ಆಡಳಿತವು ವಂಶಪಾರಂಪರ್ಯವಾಗಿತ್ತು. ಕೇಂದ್ರೀಕೃತ ನಿರಂಕುಶ ಪ್ರಭುತ್ವವಾಗಿದ್ದು ರಾಜನು ಹೆಚ್ಚಿನ ಅಧಿಕಾರವನ್ನು ಪಡೆದಿದ್ದನು. ತಮ್ಮನ್ನು ಸಾಮಾಟರೆಂದು ಪರಿಗಣಿಸಿ ಬಾದಶಹ’ ಎಂಬ ಬಿರುದು ಪಡೆದಿದ್ದರು. ಸುಲ್ತಾನನು ಸರ್ಕಾರದ ಮುಖ್ಯಸ್ಥ, ದಂಡನಾಯಕ ಹಾಗೂ ನ್ಯಾಯಾಂಗದ ಮುಖ್ಯಸ್ಥನಾಗಿದ್ದನು. ಈತನಿಗೆ ಆಡಳಿತದಲ್ಲಿ ಸಲಹೆ ನೀಡಲು ಮಂತ್ರಿಗಳು ಹಾಗೂ ಅಧಿಕಾರಿಗಳಿದ್ದರು. ಇವರನ್ನು ನೇಮಿಸುವ ಹಾಗೂ ತೆಗೆಯುವ ಅಧಿಕಾರವನ್ನು ಸುಲ್ತಾನರು ಹೊಂದಿದ್ದರು. ಮನ್ನಣ್‌ದಾರರ ನೇಮಕ, ಜಾಗೀರ ನೀಡುವುದು ಹಾಗೂ ಕಾನೂನು ರೂಪಿಸುವುದು ದೊರೆಯ ಮುಖ್ಯ ಕರ್ತವ್ಯಗಳಾಗಿದ್ದು, ಪರ್ಪಿಯನ್ ಭಾಷೆ ಆಡಳಿತ ಭಾಷೆಯಾಗಿತ್ತು. ಸಾಮ್ರಾಜ್ಯವನ್ನು ಪ್ರಾಂತ, ಸರ್ಕಾರ್ ಹಾಗೂ ಪರಗಣಗಳೊಂಡು ಎಂಗಡಿಸಲಾಗಿತ್ತು, ಕೇಂದ್ರ ಸರ್ಕಾರದಲ್ಲಿ ವಕೀಲ್, ದಿವಾನ್, ಮಿರ್‌ಭಕ್ಷಿ ಹಾಗೂ ಮುತ್ತು ಸದರ್ ಪ್ರಮುಖ ಮಂತ್ರಿಗಳಾಗಿದ್ದರು. ಅಲ್ಲದೆ ರಾಜ್ಯಪಾಲ, ಭಕ್ಷಿ, ವಕೀಯಾ ನವೀಸ್, ಕೊತ್ವಾಲ್, ಫೌಜುದಾರ್‌, ಅಮಲ್ ಗುಜಾರ್ ಹಾಗೂ ಬತಿಕ್ಕಿ ಎಂಬ ಅಧಿಕಾರಿಗಳು ಆಡಳಿತದಲ್ಲಿ ನೆರವು ನೀಡುತ್ತಿದ್ದರು.

ಕಂದಾಯ ವ್ಯವಸ್ಥೆ : ಮೊಘಲ್ ಸಾಮ್ರಾಜ್ಯದಲ್ಲಿ ಬಪ್ಪಸಂಖ್ಯಾತರು ಕೃಷಿಕರಾಗಿದ್ದರು. ಭೂಮಿಯ ಫಲವತ್ತತೆಯನ್ನು ಆಧರಿಸಿ ಭೂಕಂದಾಯವನ್ನು ಸಂಗ್ರಹಿಸಲಾಗುತ್ತಿತ್ತು. ಕೃಷಿ ಭೂಮಿಯನ್ನು ಅಳತೆ ಮಾಡಿ ಕಂದಾಯ ನಿಗದಿಪಡಿಸಲಾಗುತ್ತಿತ್ತು, ಭೂಮಿಯ ಉತ್ಪನ್ನದ 4 ಭಾಗವನ್ನು ನಗದು ಅಥವಾ ದವಸಧಾನ್ಯಗಳ ರೂಪದಲ್ಲಿ ಕಂದಾಯ ಸಲ್ಲಿಕೆಯಾಗುತ್ತಿತ್ತು. ಇಂದಿಗೂ ನಮ್ಮ ಕಂದಾಯ ವ್ಯವಸ್ಥೆಯ ಆಡಳಿತದಲ್ಲಿ ಮೊಘಲರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಕಂದಾಯ ವ್ಯವಸ್ಥೆಯ ಸೂಚಕ ಪದಗಳಿರುವುದನ್ನು ಗಮನಿಸಬಹುದು.
ಸಮಾಜ ಆದಿನ ಸಮಾಜದಲ್ಲಿ ದೊರೆ, ಮಂತ್ರಿಗಳು, ಅಧಿಕಾರಿಗಳು, ನೌರುಗೆ ಗೌರವದ ಸ್ಥಾನವಿತ್ತು. ಇವರು ದುಬಾರಿ ಉಡುಪುಗಳನ್ನು ಹಾಗೆಯೇ ಮುತ್ತು ರತ್ನ ಹಾಗೂ ಇನ್ನಿತರ ಲೋಹಗಳಿಂದ ತಯಾರಿಸಿದ ಆಭರಣಗಳನ್ನು ಧರಿಸುತ್ತಿದ್ದರು. ಔರಂಗಜೇಬನನ್ನು ರತುಪಡಿಸಿದರೆ ಉಳಿದವರು ಸಂಗಿಹ ನೃತ್ಯ, ಮದ್ರಪಾನ, ಜೂಜಾಟ ಮುಂತಾದ ಮನರಂಜನೆಗಳಲ್ಲಿ ತೊಡಗಿಕೊಂಡಿದ್ದರು. ಕೃಷಿಕರು ಅಧಿಕ ಭೂಕಂದಾಯ ಹಾಗೂ ಸರ್ಕಾರದ ಅಸಮರ್ಪಕ ನೀತಿಗಳು ಹಾಗೂ ಮಧ್ಯವರ್ತಿಗಳ ಕಿರುಕುಳದಿಂದ ಕಷ್ಟದ ಬದುಕನ್ನು ನಡೆಸುತ್ತಿದ್ದರು. ಕೃಷಿಯೇತರ ವರ್ಗದಲ್ಲಿ ಚರ್ಮ ಹದಮಾಡುವವರು, ಕುಂಬಾರರು, ಬಡಗಿಗಳು, ಚಮ್ಮಾರರು, ಆಗಸರು ಮುಂತಾದವರು ಸೇವಾ ವರ್ಗಕ್ಕೆ ಸೇರಿದ್ದರು, ಸತಿಪದ್ಧತಿ, ಬಾಲ್ಯವಿವಾಹ, ವರದಕ್ಷಿಣೆ, ಕನ್ಯಾಶುಲ್ಕ ಪದ್ಧತಿಗಳು ಆಚರಣೆಯಲ್ಲಿದ್ದವುು

ಅರ್ಥವ್ಯವಸ್ಥೆ : ಉತ್ತರ ಭಾರತವು ಅನೇಕ ನದಿಗಳನ್ನು ಹೊಂದಿದ್ದರಿಂದ ಕೃಷಿಗೆ ಯೋಗ್ಯವಾದ ಭೂಮಿ ನೈಸರ್ಗಿಕವಾಗಿ ದೊರೆತಿತ್ತು, ಉತ್ತಮ ನೀರಾವರಿ ವ್ಯವಸ್ಥೆಯು ಕೃಷಿ ಅಭಿವೃದ್ಧಿಗೆ ನೆರವಾಗಿತ್ತು. ಅಂದು ಸರ್ಕಾರಿ ಕಾರ್ಖಾನೆಗಳಿದ್ದವು. ಅವುಗಳಲ್ಲಿ ಹತ್ತಿ ಬಟ್ಟೆ ಕೈಗಾರಿಕೆಗಳು ಬನಾರಸು ಮಾಟ, , ಜಾಬಾಸುರ, ಸೋನಾರ್, ಲಾಹೋರ್, ಫತೇಪುರ್ ಸಿಕ್ರಿ ಹಾಗೂ ಆಗ್ರಾದಲ್ಲಿ ಕೇಂದ್ರೀಕರಿಸಿದ್ದವು, ಆಕರನು ಶಾಲು ಮತ್ತು ಜಮಖಾನ ನೇಕಾರಿಕೆಯನ್ನು ಅಭಿವೃದ್ಧಿಪಡಿಸಿದನು. ಮೊಘಲರ ಕಾಲದಲ್ಲಿ ಆಂತರಿಕವಾಗಿ ಮಾತ್ರವಲ್ಲದೆ ಏಷ್ಯಾ ಹಾಗೂ ಯೂರೋಪಿನ ಅನೇಕ ದೇಶಗಳೊಡನೆ ವಾಣಿಜ್ಯ ಸಂಬಂಧವನ್ನು ಹೊಂದಿತ್ತು, ಕಚ್ಚಾ ರೇಷ್ಮೆ, ಲೋಹಗಳು, ಬದುರೆ, ಸುಗಂಧದ್ರವ್ಯ ಬಂಗಾರ ಮತ್ತು ಬೆಳ್ಳಿ ಆಮದು ವಸ್ತುಗಳಾಗಿದ್ದವು. ಹತ್ತಿಬಟ್ಟೆ ಮೆಣಸು, ಅಫೀಮು, ಪೆಟುಪ್ಪ ಮತ್ತು ಉಣ್ಣೆ ಬಟ್ಟೆಗಳು ಪ್ರಮುಖ ರಫ್ತುಗಳಾಗಿದ್ದವು.

ಸಾಹಿತ್ಯ : ಮೊಘಲರ ಕಾಲದಲ್ಲಿ ಪರ್ಶಿಯನ್, ಅರಬಿಕ್, ತುರ್ಕಿ, ಉರ್ದು, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಕೃತಿಗಳು ರಚನೆಯಾದವು, ಬಾಬರ್ ಹಾಗೂ ಜಹಂಗೀರ್ ಸ್ವತಃ ವಿದ್ವಾಂಸರಾಗಿದ್ದು ತಮ್ಮ ಆತ್ಮಕಥನಗಳಾದ ‘ಬಾಟರ್‌ನಾಮಾ’ ಹಾಗೂ ‘ತುಜಿಕಿ-ಇ-ಜಹಂಗೀರ್ಗಳನ್ನು ರಚಿಸಿದರು. ಪುಮಾಯನ್ ಕೂಡ ಲೇಖಕನಾಗಿದ್ದನು, ಆಕರನ ಆಸ್ಥಾನದಲ್ಲಿ ಅಬ್ದುಲ್ ಫಜಲ್ನ ‘ಐನ್-ಇ-400, ಆರ್ ನಾಮಾ’ ಕೃತಿಗಳನ್ನು ಪರ್ಶಿಯನ್ ಭಾಷೆಯಲ್ಲಿ ರಚಿಸಿದನು, ಅಪೌನಿಯು ರಾಮಾಯಣ, ಸೃಜಯು ಲೀಲಾವತಿ ಎಂಬ ಗ್ರಂಥ, ತೋದರಮಲ್ಲನು ಭಾಗವತ ಪುರಾಣವನ್ನು ಪರ್ರಿಯನ್ ಭಾಷೆಗೆ ಭಾಷಾಂತರಿಸಿದರು. ತುಳಸಿದಾಸರ ರಾಮಚರಿತ ಮಾನಸ. ಸರದಾನರ-ಸೂರ್ ಸಾಗರ್ ಭಾಷೆಯಲ್ಲಿ ಈ ವಾದ ಮಹತ್ವದ ಕೃತಿಗಳು.

ಕಲೆ ಮತ್ತು ವಾಸ್ತುಶಿಲ್ಪ : ಮೊಘಲರ ಕಾಲದಲ್ಲಿ ಕಲೆ ಮತ್ತು ವಾಸ್ತುಲಕ್ಕೆ ಕೊಡುಗೆ ನೀಡಿದವರಲ್ಲಿ ಅಕರ್‌ ಹಾಗೂ ಷಾಜಹಾನ್ ಪ್ರಮುಖರು, ಇದರು ನಿರ್ಮಿಸಿರುವ ಸ್ಮಾರಕಗಳು ಫತೇಪುರ್ ಸಿಕ್ರಿ, ಆಗ್ರಾ ಹಾಗೂ ದೆಹಲಿಯಲ್ಲಿದೆ. ಅಶ್ವರನ ಅವಧಿಯಲ್ಲಿ ಇಂಡೋ-ಪರ್ಶಿಯನ್ ಶೈಲಿಯ ಸಮಿತವಿದೆ. ಪ್ರಸಿದ್ಧ ಅರಮನೆಗಳಾದ ಆಕರೆ ಮಹಲ್, ಜಹಾಂಗಿಡಿ ಮಹಲ್, ಫಜೇಪರ್ ಸಿಕ್ರಿ(ವಿಜಯದ ನಗರ)ಯಲ್ಲಿ ಪಂಚಮಹಲ್, ಜೋದಾಬಾಯಿ ಮಹಲ್, ಬೀರ್‌ಟಲ್‌ ಮಹಲ್, ಇಬಾದತ್-ಖಾನಾ ಜಾಮಿ ಮಸೀದಿ ಬುಲಂದ್‌ದರವಾಜ್: ಇವನ ಕಾಲದ ಮಹತ್ವದ ಕೊಡುಗೆಗಳು.
ಸಾಜಹಾನನ ಕಾಲದಲ್ಲಿ ದಾಳಿಯಲ್ಲಿ ಷಾಜಹಾನನ ಕಾಲದಲ್ಲಿ ದೆಹಲಿಯಲ್ಲಿ ಕೆಂಪುಕೋಟೆ, ಮೋತಿ ಮಸೀದಿ, ದಿವಾನ್-ಇ-ಆಮ್, ದಿವಾನ್-ಇ ಖಾಸ್, ರಂಗಮಹಲ್, ಖಾಸ್ ಮಹಲ್, ಮಮತಾಜ್ ಮಹಲ್ ಮುಂತಾದ ಕಟ್ಟಡ ಗಳನ್ನು ನಿರ್ಮಿಸಲಾಯಿತು. ಮಯೂರ ಸಿಂಹಾಸನದ ತಯಾರಿಕೆ (ಏಳು ವರ್ಷಗಳ ಅವಧಿಯಲ್ಲಿ ಅಂದಿನ ಒಂದು ಕೋಟಿ ವೆಚ್ಚ), ದೇಶದ ಅತ್ಯಂತ ದೊಡ್ಡದಾದ ಜಾಮಿಯಾ ಮಸೀದಿ ಇವನ ಕಾಲದ ಕೊಡುಗೆಗಳು. ಅಲ್ಲದೇ ಲಾಹೋರ್, ಕಾಬೂಲ್, ಕಾಶ್ಮೀರ್, ಕಂದಹಾರ್, ಅಜೀರ್, ಅಹಮದಾಬಾದ್ ಮುಂತಾದೆಡೆ ಷಾಜಹಾನನ ಕಾಲದ ವಾಸ್ತುಶಿಲ್ಪಗಳು ಕಂಡುಬರುತ್ತವೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು