ಮುಖಪುಟಕನ್ನಡ ವ್ಯಾಕರಣ ಅನುಕರಣಾವ್ಯಯ byPoorna -ಮೇ 02, 2021 0 ಒಂದು ವಸ್ತು ಈ ರೀತಿ ದ್ವನಿ ಹೊರಡಿಸುತ್ತದೆ ಎಂದು ಭಾವಿಸಿ ಅನುಕರಣೆ ಮಾಡಿ ಹೇಳುವ ಶಬ್ದಗಳಿಗೆ ಅನುಕರಣಾವ್ಯಯ ಎನ್ನುವರು.ಅರ್ಥವಿಲ್ಲದ ದ್ವನಿ ವಿಶೇಷಗಳನ್ನು ನಾವು ಹೇಳಿದಂತೆ ಅನುಕರಿಸಿ ಹೇಳುವ ಶಬ್ದಗಳಿಗೆ ಅನುಕರಣಾವ್ಯಯ ಎನ್ನುವರು.💫ಉದಾ :ಗರ-ಗರ,ಸರ -ಸರ, ಲಟ -ಪಟ, ಚಟ - ಚಟ, ಪರ- ಪರ
ಕಾಮೆಂಟ್ ಪೋಸ್ಟ್ ಮಾಡಿ