ಹಾಲ್ ಆಫ್ ಫೇಮ್ ಪ್ರಶಸ್ತಿ 2021


 ಐಸಿಸಿ ವತಿಯಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ 2021 ರ ಹಾಲ್ ಆಫ್ ಫೇಮ್ ( HALL OF FAME ) ಪ್ರಶಸ್ತಿಗೆ ಭಾರತದ ಕ್ರಿಕೆಟ್ ಆಟಗಾರ " ವಿನೂ ಮಂಕಡ್ " ಅವರು ಆಯ್ಕೆಯಾಗಿದ್ದಾರೆ....


ಒಟ್ಟಾರೆಯಾಗಿ ವಿನೂ ಮಂಕಡ್ ಸೇರಿದಂತೆ ಹತ್ತು ಜನ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ...


..... ಹಾಲ್ ಆಫ್ ಫೇಮ್ ಪ್ರಶಸ್ತಿ .....


✨ ಪ್ರಶಸ್ತಿ ನೀಡುವವರು - ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ..


✨ ಪ್ರಾರಂಭ - 2009 ಜನೆವರಿ 02..


✨ ಈ ಪ್ರಶಸ್ತಿ ಪಡೆದ ಅತಿ ಹೆಚ್ಚು ಕ್ರೀಡಾಪಟುಗಳು - ಇಂಗ್ಲೆಂಡ್ ( 30 )..



🏏 2021ವರೆಗೆ ಒಟ್ಟಾರೆಯಾಗಿ ಭಾರತದ ಏಳು ಜನ ಕ್ರಿಕೆಟ್ ಆಟಗಾರರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ...


1) ಬಿಷನ್ ಸಿಂಗ್ ಬೇಡಿ ( 2009 ).


2) ಸುನಿಲ್ ಗವಾಸ್ಕರ್ ( 2009 ).


3) ಕಪಿಲ್ ದೇವ್ ( 2009 ).


4) ಅನಿಲ್ ಕುಂಬ್ಳೆ ( 2015 ).


5) ರಾಹುಲ್ ದ್ರಾವಿಡ್ ( 2018 ).


6) ಸಚಿನ್ ತೆಂಡೂಲ್ಕರ್ ( 2019 ).


7) ವಿನು ಮಂಕಡ್ ( 2021 ).

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು