ಸರ್ದಾರ್ ವಲ್ಲಭಭಾಯ್ ಪಟೇಲ್
💐ಸರ್ದಾರ್ ಪಟೇಲ್ ಎಂದೇ ಖ್ಯಾತರಾಗಿದ್ದ ವಲ್ಲಭಭಾಯ್ ಪಟೇಲ್ ಭಾರತೀಯ ರಾಜಕಾರಣಿ, ಅವರು ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
💐ಜನನ : 31 ಅಕ್ಟೋಬರ್ 1875
💐ಸ್ಥಳ : ನಾಡಿಯಾಡ್, ಬಾಂಬೆ ಪ್ರೆಸಿಡೆನ್ಸಿ , ಬ್ರಿಟಿಷ್ ಇಂಡಿಯಾ (ಇಂದಿನ ಗುಜರಾತ್)
💐ನಿಧನ: 15 ಡಿಸೆಂಬರ್ 1950, ಮುಂಬೈ
💐ಸಂಗಾತಿ: ಜಾವರ್ಬೆನ್ ಪಟೇಲ್ ( 1893-1909)
💐ಬಿರುದು : ಭಾರತದ ಬಿಸ್ಮಾರ್ಕ್, ಐರನ್ ಮ್ಯಾನ್ ಆಫ್ ಇಂಡಿಯಾ, ಸರ್ದಾರ್, ಸ್ಟ್ರಾಂಗ್ (ಐರನ್) ಮ್ಯಾನ್.
💐ವೃತ್ತಿ :ನ್ಯಾಯವಾದಿ, ರಾಜಕಾರಣಿ, ಕಾರ್ಯಕರ್ತ, ಸ್ವಾತಂತ್ರ ಹೋರಾಟಗಾರ
💐ಪ್ರಶಸ್ತಿಗಳು : ಭಾರತ್ ರತ್ನ -- 1991 (ಮರಣೋತ್ತರವಾಗಿ)
💐ರಾಜಕೀಯ ಪಕ್ಷ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
==============
🧿ಅವರು ಬ್ರಿಟಿಷ್ ರಾಜ್ ವಿರುದ್ಧ ಅಹಿಂಸಾತ್ಮಕ ನಾಗರಿಕ ಅಸಹಕಾರದಲ್ಲಿ ಗುಜರಾತ್‌ನ ಖೇಡಾ, ಬೊರ್ಸಾಡ್ ಮತ್ತು ಬಾರ್ಡೋಲಿಯ ರೈತರನ್ನು ಸಂಘಟಿಸಿದರು ಚಳುವಳಿಯನ್ನು ಮಾಡಿದರು ಮತ್ತು ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು
==============
🧿ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವಾಗ 1934 ಮತ್ತು 1937 ರಲ್ಲಿ ಚುನಾವಣೆಗೆ ಪಕ್ಷವನ್ನು ಸಂಘಟಿಸಿದರು
==============
🧿ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 49 ನೇ ಅಧ್ಯಕ್ಷರಾಗಿ ನೇಮಕಗೊಂಡ್ಡಿದ್ದರು.
==============
💠ಭಾರತದ ಮೊದಲ ಗೃಹ ಸಚಿವರು ಮತ್ತು ಉಪ ಪ್ರಧಾನ ಮಂತ್ರಿಯಾಗಿದ್ದಾಗ ಪಟೇಲರು ಪಾಕಿಸ್ತಾನದಿಂದ ಪಂಜಾಬ್ ಮತ್ತು ದೆಹಲಿಗೆ ಪಲಾಯನ ಮಾಡುವ ನಿರಾಶ್ರಿತರಿಗೆ
ಪರಿಹಾರ ಕಾರ್ಯಗಳನ್ನು ಏರ್ಪಡಿಸಿದರು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಕೆಲಸ ಮಾಡಿದರು
==============
ಯುನೈಟೆಡ್ ಇಂಡಿಯಾವನ್ನು ರೂಪಿಸುವ ಕಾರ್ಯವನ್ನು ಅವರು ಮುನ್ನಡೆಸಿದರು.
==============
💠 ಹೊಸದಾಗಿ ಸ್ವತಂತ್ರ ರಾಷ್ಟ್ರದೊಂದಿಗೆ ಯಶಸ್ವಿಯಾಗಿ ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಭಾರತಕ್ಕೆ "ಹಂಚಿಕೆ" ಮಾಡಲಾಗಿತ್ತು.
💠ನೇರ ಬ್ರಿಟಿಷ್ ಆಡಳಿತದಲ್ಲಿದ್ದ ಪ್ರಾಂತ್ಯಗಳಲ್ಲದೆ, ಸರಿಸುಮಾರು 565 ಸ್ವ-ಆಡಳಿತ ರಾಜ ಸಂಸ್ಥಾನಗಳನ್ನು 1947 ರ ಭಾರತೀಯ ಸ್ವಾತಂತ್ರ್ಯ ಕಾಯ್ದೆಯಿಂದ ಬ್ರಿಟಿಷ್ ಅಧಿಕಾರದಿಂದ ಬಿಡುಗಡೆ ಮಾಡಲಾಯಿತು
💠ಪಟೇಲ್ ಬಹುತೇಕ ಪ್ರತಿಯೊಂದು ರಾಜ್ಯವನ್ನು ಭಾರತಕ್ಕೆ ಒಪ್ಪಿಸಲು ಅಲ್ಲಿನ ರಾಜರ ಮನವೊಲಿಸಿದರು
💠ಹೊಸದಾಗಿ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣದ ಬಗೆಗಿನ ಅವರ ಬದ್ಧತೆ ಮತ್ತು ರಾಜಿಯಾಗದ ಕಾರಣ ಅವರಿಗೆ "ಐರನ್ ಮ್ಯಾನ್ ಆಫ್ ಇಂಡಿಯಾ" ಎಂಬ ಬಿರುದನ್ನು ಗಳಿಸಿದರು.
💠ಆಧುನಿಕ ಅಖಿಲ ಭಾರತ ಸೇವಾ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರನ್ನು "ಭಾರತದ ನಾಗರಿಕ ಸೇವಕರ ಪೋಷಕ ಸಂತ" ಎಂದೂ ಸ್ಮರಿಸಲಾಗುತ್ತದೆ.
💠ಅವರನ್ನು "ಭಾರತದ ಏಕೀಕರಣ" ಎಂದೂ ಕರೆಯುತ್ತಾರೆ. ದಿ ಯೂನಿಟಿ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು, 31 ಅಕ್ಟೋಬರ್ 2018 ಸುಮಾರು ಎತ್ತರ 182 ಮೀಟರ್ (597 ಅಡಿ) ಮೇಲೆ ಇವರಿಗೆ ಸಮರ್ಪಿಸಲಾಗಿತ್ತು
ರಾಜಾರಾಮ್ ಮೋಹನ್ ರಾಯ್
☀️ ಜನನ : 1774 ಆಗಸ್ಟ್ 14 ರಂದು ಪಶ್ಚಿಮ ಬಂಗಾಳದ ರಾಧಾನಗರದಲ್ಲಿ ಜನಿಸಿದರು.
☀️ ತಂದೆ : ರಮಾಕಾಂತ್ ರಾಯ್
☀️ ತಾಯಿ : ತಾರಿಣಿದೇವಿ
☀️ 1814 ರಲ್ಲಿ ಆತ್ಮೀಯಾ ಸಭಾವನ್ನು ಸ್ಥಾಪಿಸಿದರು
☀️ 1828 : ಬ್ರಹ್ಮ ಸಮಾಜದ ಸ್ಥಾಪನೆ
☀️ ಗ್ರಂಥ : ಸಂವಾದ ಕೌಮುದಿ.. ಇದನ್ನು ಬ್ರಹ್ಮ ಸಮಾಜದ ಬೈಬಲ್ ಎಂದು ಕರೆಯುತ್ತಾರೆ.../ ಇದನ್ನು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ..
☀️ ಬಿರುದು : ಭಾರತೀಯ ನವೋದಯದ ದೃವ ತಾರೆ / ಆಧುನಿಕ ಭಾರತದ ನಿರ್ಮಾಪಕ
☀️ ಬ್ರಹ್ಮ ಸಮಾಜದ ವಿಭಜನೆ : 1866
☀️ ಆದಿ ಬ್ರಹ್ಮ ಸಮಾಜದ ಸ್ಥಾಪಕರು : ದೇವೇಂದ್ರನಾಥ್ ಠಾಗೋರ್
☀️ ಭಾರತೀಯ ಬ್ರಹ್ಮ್ ಸಮಾಜ : ಕೇಶವ್ ಚಂದ್ರ ಸೇನ್
☀️ ಸತಿ ಪದ್ದತಿ ರದ್ದು : 1829 ರಲ್ಲಿ ಇವರ ಪ್ರಭಾವದಿಂದ ಲಾರ್ಡ್ ವಿಲಿಯಂ ಬೆಂಟಿಂಕ್ ರವರು ರದ್ದು ಪಡಿಸಿದರು
☀️ ನಿಧನ : 1833 ಸೆಪ್ಟೆಂಬರ್ 27 ರಂದು ಇಂಗ್ಲೆಂಡ್ ನ ಬ್ರಿಸ್ಟಾಲ್ ಸ್ಟೆಪ್ಲೇಟಾನ್ ನಲ್ಲಿ ಮರಣ ಹೊಂದಿದರು...
ಸ್ವಾಮಿ ವಿವೇಕಾನಂದ.
☀️ ಜನನ - 1863 ಜನೆವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು.
☀️ ತಂದೆ - ವಿಶ್ವನಾಥ್ ದತ್
☀️ ತಾಯಿ - ಭುವನೇಶ್ವರಿ
☀️ ಮೂಲ ಹೆಸರು - ನರೇಂದ್ರ ನಾಥ್ ದತ್
☀️ 1893 ಸಪ್ಟೆಂಬರ್ 11 ರಂದು ಅಮೆರಿಕಾದ ಚಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಿ ವಿಶ್ವ ವಿಖ್ಯಾತಿ ಆದರು.
☀️ 1897 ಮೇ ನಲ್ಲಿ ಕಲ್ಕತಾದ ಬೇಲೂರು ಮಠ ದಲ್ಲಿ " ರಾಮಕೃಷ್ಣ ಮಿಷನ್ " ಅನ್ನು ಪ್ರಾರಂಭಿಸಿದರು.
☀️ ಬಿರುದುಗಳು : ಯುವಕರ ಕಣ್ಮಣಿ , ಭಾರತದ ರಾಷ್ಟ್ರ ಸಂತ.
☀️ ಪ್ರಮುಖ ಸುದ್ದಿ ಪತ್ರಿಕೆಗಳು : ಪ್ರಬುದ್ಧ ಭಾರತ ( ಆಂಗ್ಲ ಪತ್ರಿಕೆ ) ಮತ್ತು ಉದ್ಬೋಧನ ( ಬಂಗಾಳಿ ಭಾಷೆ )
☀️ ನಿಧನ : 1902 ಜೂನ್ 4 ರಂದು ಕಲ್ಕತ್ತಾದ ಬೇಲೂರು ಮಠದಲ್ಲಿ ನಿಧನರಾದರು.
☀️ ಇವರ ಹುಟ್ಟಿದ ದಿನವಾದ ಜನೆವರಿ 12 ನ್ನು ಪ್ರತಿವರ್ಷ " ರಾಷ್ಟ್ರೀಯ ಯುವಕರ ದಿನ " ವನ್ನಾಗಿ ಆಚರಿಸಲಾಗುತ್ತದೆ...
'ಬಾಬಾಸಾಹೇಬ್, ಡಾ. ಭೀಮರಾವ್ ಅಂಬೇಡ್ಕರ್'
ಭಾರತೀಯ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ, ವಿಶ್ವ ದರ್ಜೆಯ ವಕೀಲರು, ಸಾಮಾಜಿಕ ಸುಧಾರಕರು ಮತ್ತು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯದ ಪ್ರಕಾರ ವಿಶ್ವ ದರ್ಜೆಯ ವಿದ್ವಾಂಸರು.
ಡಾ.ಬಿ.ಆರ್.ಅಂಬೇಡ್ಕರ್
❇️ಜನ್ಮ : ಏಪ್ರಿಲ್-14, 1891
❇️ಸ್ಥಳ: ಮಧ್ಯಪ್ರದೇಶದ ಮೊಹೋ ಎಂಬ ಮಿಲಿಟರಿ ಕ್ಯಾಂಪ್
❇️ಮರಣ : ಡಿಸೆಂಬರ್-06, 1956
❇️ಅಂಬೇಡ್ಕರ್ ತಂದೆ: ರಾಮ್‌ಜಿ ಮಾಲೋಜಿ ಸಕ್ಪಾಲ್
❇️ಅಂಬೇಡ್ಕರ್ ತಾಯಿ : ಭೀಮಾಬಾಯಿ
❇️ ಅಂಬೇಡ್ಕರ್ ಹೆಂಡತಿ: ರಮಾಬಾಯಿ ಅಂಬೇಡ್ಕರ್(m. 1906),
ಸವಿತಾ ಅಂಬೇಡ್ಕರ್ (m. 1948)
❇️ಅಂಬೇಡ್ಕರ್‌ರವರ ಶೈಕ್ಷಣಿಕ ಪದವಿಗಳು: ಮುಂಬೈ ವಿಶ್ವವಿದ್ಯಾಲಯ (ಬಿಎ), ಕೊಲಂಬಿಯಾ ವಿಶ್ವವಿದ್ಯಾಲಯ (ಎಂಎ, ಪಿಎಚ್‌ಡಿ, ಎಲ್‌ಎಲ್‌ಡಿ), ಲಂಡನ್
ಸ್ಕೂಲ್ ಆಫ್ ಎಕನಾಮಿಕ್ಸ್ (ಎಂಎಸ್ಸಿ, ಡಿಎಸ್ಸಿ), ಗ್ರೇಸ್ ಇನ್ (ಬ್ಯಾರಿಸ್ಟರ್-ಅಟ್-ಲಾ)
❇️ಪ್ರಶಸ್ತಿಗಳು : ಬೋಧಿಸತ್ವ (1956), ಭಾರತ್ ರತ್ನ (1990), ದಿ ಗ್ರೇಟೆಸ್ಟ್ ಇಂಡಿಯನ್ (2012), ಎಲ್‌ಎಲ್.ಡಿ ಗೌರವ ಪದವಿ, ವಿಶ್ವರತ್ನ ಪ್ರಶಸ್ತಿ, ಮುಂತಾದ.
ಕಾಮೆಂಟ್ ಪೋಸ್ಟ್ ಮಾಡಿ