ಪ್ರಮುಖ ಅಣೆಕಟ್ಟುಗಳು

 

1) *ದಾಮೋದರ್ ಆನೇಕಟ್ಟು*👇


🔸 ಇದು *ದಾಮೋದರ ನದಿಗೆ* ಕಟ್ಟಲಾಗಿದೆ, 


🔹 "ದಾಮೋದರ ನದಿ" *ಗಂಗಾ ನದಿಯ* ಪ್ರಮುಖ ಉಪನದಿಯಾಗಿದೆ, 


🔸 ದಾಮೋದರ್ ಅನೇಕಟ್ಟು *ಪಶ್ಚಿಮ ಬಂಗಾಳ* ಮತ್ತು *ಜಾರ್ಖಂಡ್* ರಾಜ್ಯಗಳ ನಡುವಿನ ಜಂಟಿ ಯೋಜನೆಯಾಗಿದೆ, 


🔹 ದಾಮೋದರ ನದಿಯನ್ನು *ಬಂಗಾಳದ ಕಣ್ಣೀರಿನ ನದಿ* ಎಂದು ಕರೆಯುತ್ತಾರೆ, 


🔸 ಇದು *ಸ್ವತಂತ್ರ ಭಾರತದ ಮೊದಲ ಅಣೆಕಟ್ಟಾಗಿದೆ*(1948)


🔹 ದಾಮೋದರ್ ನದಿಯ *ಜಾರ್ಖಂಡಿನ ಛೋಟಾ ನಾಗಪುರ ಪ್ರಸ್ಥಭೂಮಿಯಲ್ಲಿ*  ಉಗಮವಾಗಿದೆ, 

=====================


2) *ಹಿರಾಕುಡ್ ಅಣೆಕಟ್ಟು*👇


🔹 ಇದು *ಭಾರತದ ಅತಿ ಉದ್ದವಾದ ಅಣೆಕಟ್ಟು*(55 Km)


🔸 ಇದನ್ನು *ಮಹಾನದಿಗೆ* ಅಡ್ಡಲಾಗಿ ಕಟ್ಟಲಾಗಿದೆ, 


🔹 ಇದನ್ನು *ಓಡಿಸ್ಸಾದ ಸಂಬಲ್ಪುರ* ಬಳಿ ಕಟ್ಟಲಾಗಿದೆ. 


🔸 ಇದರ ಒಟ್ಟು ಉದ್ದ *25 km.  ನಾಲೆಯೂ ಸೇರಿ 55km ಆಗಿದೆ*, 


🔹 ಮಹಾನದಿಯನ್ನು *ಓಡಿಸದ ಕಣ್ಣೀರಿನ ನದಿ* ಎಂದು ಕರೆಯುತ್ತಾರೆ, 


🔸 ಇದು *ಜಗತ್ತಿನ ಅತಿ ಉದ್ದವಾದ ಅಣೆಕಟ್ಟು ಆಗಿದೆ*, 

====================


3) *ತೆಹರಿ ಅಣೆಕಟ್ಟು*👇


🔸 ಇದು ಭಾರತದ *ಅತಿ ಎತ್ತರವಾದ ಅಣೆಕಟ್ಟು*


🔹 ಇದನ್ನು ಉತ್ತರಖಂಡ ರಾಜ್ಯದ *ಭಾಗಿರತಿ ನದಿಗೆ* ಕಟ್ಟಲಾಗಿದೆ, 


🔸 ಇದರ ಒಟ್ಟು ಎತ್ತರ *266 ಮೀ*(855ಪೀಟ್)ಇದೆ.


🔹 ಜಗತ್ತಿನ ಅತಿ ಎತ್ತರದ ಅಣೆಕಟ್ಟು= *ರೋಗನ್ ಅನೇಕಟ್ಟು*( "ತಜಕಿಸ್ತಾನ" ದೇಶದಲ್ಲಿ ಕಂಡು ಬರುತ್ತದೆ) 

===================


4) *ಭಾಕ್ರಾನಂಗಲ್ ಆಣೆಕಟ್ಟು*👇


🔸 ಇದನ್ನು *ಸಟ್ಲೆಜ್ ನದಿಗೆ* ಕಟ್ಟಲಾಗಿದೆ, 


🔹 ಇದು *ಹಿಮಾಚಲ ಪ್ರದೇಶದಲ್ಲಿ* ಇದೆ.


🔸 ಇದನ್ನು *ಗೋವಿಂದ ಸಾಗರ ಜಲಾಶಯ* ಎಂದು ಕರೆಯುತ್ತಾರೆ, 


🔹 ಈ ಅಣೆಕಟ್ಟಿಗೆ *ಇಂದಿರಾಗಾಂಧಿ ಕಾಲುವೆ ಇದೆ*

( ಇಂದಿರಾಗಾಂಧಿ ಕಾಲುವೆ *ಜಗತ್ತಿನ ಉದ್ದವಾದ ಕೃತಕ ಕಾಲುವೆಯಾಗಿದೆ*(750km).

====================


5) *ಕೋಸಿ ಅನೇಕಟ್ಟು*👇


🔹 ಇದನ್ನು  *ಬಿಹಾರದ ಕಣ್ಣೀರಿನ ನದಿ* ಎಂದು ಕರೆಯುತ್ತಾರೆ, 


🔸 ಇದು *ವಿದೇಶದೊಂದಿಗೆ ನಿರ್ಮಿಸಿದ* ಏಕೈಕ ಜಂಟಿ ಯೋಜನೆಯಾಗಿದೆ.( "ಭಾರತ' ಮತ್ತು "ನೇಪಾಳ")


🔹 ಕೋಸಿ ನದಿ *ಗಂಗಾ ನದಿಯ ಉಪನದಿ* ಯಾಗಿದೆ,


🔸 ಇದನ್ನು ನೇಪಾಳದಲ್ಲಿ *ಅರುಣಾ ನದಿ* ಎನ್ನುವರು.

====================


 6) *ತುಂಗಭದ್ರಾ ಅಣೆಕಟ್ಟು*👇


🔹 ಇದನ್ನು *ತುಂಗಭದ್ರ ನದಿಗೆ* ಕಟ್ಟಲಾಗಿದೆ.


🔸 ಇದು *ಕರ್ನಾಟಕ* ಮತ್ತು *ಆಂಧ್ರ ಪ್ರದೇಶದ* ಜಂಟಿ ಯೋಜನೆಯಾಗಿದೆ, 


🔹 ಇದನು *ಪಂಪಸಾಗರ ಜಲಾಶಯ* ಎಂದು ಕರೆಯುತ್ತಾರೆ.


🔸 ಇದು *ಕೃಷ್ಣ ನದಿಯ* ಪ್ರಮುಖ ಉಪನದಿಯಾಗಿದೆ, 

====================


7) *ನಾಗಾರ್ಜುನ ಸಾಗರ*👇


🔹 ಇದು *ಆಂಧ್ರಪ್ರದೇಶ* ಮತ್ತು *ತೆಲಂಗಾಣ* ನಡುವಿನ ಜಂಟಿ ಯೋಜನೆ ಯಾಗಿದೆ.


🔸 ಇದನ್ನು *ಕೃಷ್ಣ ನದಿಗೆ* ಅಡ್ಡಲಾಗಿ ಕಟ್ಟಲಾಗಿದೆ, 


🔹 ಈ ಅಣೆಕಟ್ಟಿನ ಬಲದಂಡೆ ಕಾಲುವೆಯನ್ನು *ಜವಾಹರ್ಲಾಲ್ ಕಾಲುವೆ*


🔸ಈ ಅಣೆಕಟ್ಟಿನ ಎಡದಂಡೆ ಕಾಲುವೆ= *ಲಾಲ್ ಬಹುದ್ದೂರ್ ಶಾಸ್ತ್ರಿ*

====================


8) *ನರ್ಮದಾ ಅಣೆಕಟ್ಟು*👇


🔹 ಇದು *ಮಧ್ಯಪ್ರದೇಶದಲ್ಲಿ* ನರ್ಮದಾ ನದಿಗೆ ಕಟ್ಟಲಾಗಿದೆ, 


🔸 ಇದು *92 ಮೀಟರ್* ಉದ್ದವಿದೆ, 

=====================

9) *ಚಂಬಲ್ ಅನೇಕಟ್ಟು*👇


🔹 ಇದು *ರಾಜಸ್ಥಾನ* *ಮಧ್ಯಪ್ರದೇಶ* ಜಂಟಿ ಯೋಜನೆ. 


🔸 ಇದನ್ನು "ಯಮುನಾ ನದಿಯ" ಉಪನದಿಯಾದ *ಚಂಬಲ್* ನದಿಗೆ ಅಡ್ಡಲಾಗಿ ಕಟ್ಟಲಾಗಿದೆ, 


🔹ಈ  ಯೋಜನೆ ಮೂರು ಡ್ಯಾಮನ್ನು ಹೊಂದಿದೆ, 

1) *ರಾಣಾಪ್ರತಾಪ*, 

2) *ಗಾಂಧಿ ಸಾಗರ*, 

3) *ಜವಾಹರ್*

====================


10) *ರಿಹಂದ ಅನೇಕಟ್ಟು*👇


🔹 ಇದನ್ನು *ಉತ್ತರಪ್ರದೇಶದ ಪಿಂಪ್ರಿಬಳಿ* ಕಟ್ಟಲಾಗಿದೆ,


🔸 ಇದು *ಸೋನಾ ನದಿಯ* ಉಪನದಿಯಾಗಿದೆ,  


🔹 ಇದನ್ನು *ಗೋವಿಂದ ವಲ್ಲಭ ಪಂತ ಸಾಗರ* ಎನ್ನುವರು,✍️

====================


11) *ಕೃಷ್ಣ ರಾಜ ಸಾಗರ ಅಣೆಕಟ್ಟು*(KRS) 👇


🔸 ಇದನ್ನು ಕರ್ನಾಟಕದ *ಮಂಡ್ಯ ಜಿಲ್ಲೆಯಲ್ಲಿನ ಕನ್ನಂಬಾಡಿ* ಎಂಬಲ್ಲಿ  ನಿರ್ಮಿಸಲಾಗಿದೆ, 


🔹 ಇದನ್ನು *ಕಾವೇರಿ ನದಿಗೆ* ಅಡ್ಡಲಾಗಿ ಕಟ್ಟಲಾಗಿದೆ, 


🔸 ಇದರ ಒಂದು ಕಾಲುವೆಗೆ *ವಿಶ್ವೇಶ್ವರಯ್ಯ* ಮತ್ತು ಇನ್ನೊಂದು ಕಾಲುವೆಗೆ *ವರುಣಾ* ಕಾಲುವೆ ಎನ್ನುವರು, 

====================


12) *ಬರ್ಗಿ ಅಣೆಕಟ್ಟು*👇


🔸 ಇದನ್ನು *ಮಧ್ಯಪ್ರದೇಶದ ಅಜ್ಜಂಪುರದಲ್ಲಿ* ಕಟ್ಟಲಾಗಿದೆ,


🔹 ಇದನ್ನು *ನರ್ಮದಾ ನದಿಗೆ* ಕಟ್ಟಲಾಗಿದೆ,  

====================


13) *ಕೃಷ್ಣ ಮೇಲ್ದಂಡೆ ಯೋಜನೆ*/ *ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು* 👇


🔸 ಇದನ್ನು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ  ದಲ್ಲಿರುವ *ಆಲ್ಮಟ್ಟಿಯಲ್ಲಿ*  ಕಟ್ಟಲಾಗಿದೆ, 


🔹 ಇದು *ಕರ್ನಾಟಕದ ಅತಿ ದೊಡ್ಡ ವಿವಿದ್ಧೋಶ ಯೋಜನೆಯಾಗಿದೆ,*

===================

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು