ಅ. ನ. ಕೃ, ಬಸವರಾಜ ಕಟ್ಟಿಮನಿ, ಚೆನ್ನವೀರ ಕಣವಿ

 ✍ಅರಕಲಗೂಡು ನರಸಿಂಹರಾವ್  ಕೃಷ್ಣರಾವ್.

 


  










       ☀️ಅ. ನ. ಕೃ.☀️


🧿 ಜನನ: 9- ಮೇ -1908


🧿 ಸ್ಥಳ :ಕೋಲಾರ


🧿 ಪೂರ್ಣ ಹೆಸರು:  ಅರಕಲಗೂಡು ನರಸಿಂಹರಾವ್ ಕೃಷ್ಣರಾವ್


🧿 ತಂದೆ-ತಾಯಿ :ನರಸಿಂಹರಾಯ, ಅನ್ನಪೂರ್ಣಮ್ಮ.


            📝 ಸಾಹಿತಿಕ ಜೀವನ📝


📚 ಪ್ರಮುಖ ಕಾದಂಬರಿಗಳು: ಸಾಹಿತ್ಯರತ್ನ, ನಟಸಾರ್ವಭೌಮ, ಜೀವನ ಯಾತ್ರೆ,  ಉದಯರಾಗ, ನಗ್ನಸತ್ಯ, ಶನಿಸಂತಾನ, ಸಂಜೆಗತ್ತಲು, ಸಂಧ್ಯಾರಾಗ, ಅರಳು ಮರಳು, ಪಂಜರದ ಗಿಣಿ, ಕನ್ನಡಮ್ಮನ ಗುಡಿಯಲ್ಲಿ.


📚ಆತ್ಮಕಥೆ : ಬರಹಗಾರನ ಬದುಕು


📚 ಜೀವನ ಚರಿತ್ರೆ :ಗಾಂಧಿ, ವಿವೇಕಾನಂದ,ಬಸವೇಶ್ವರ, ಕಬೀರ.


📚ಅನುವಾದಗಳು ಗಾರ್ಗಿಯ ಕಥೆ ಭಾರತದ ಕಥೆ ನೀಲಲೋಚನೆ ರಸಿಕಾಗ್ರಣಿ.


📚 ಸಂಪಾದನೆ: ಪ್ರಣಯಗೀತೆಗಳು, ಕಾಮನಬಿಲ್ಲು,ಕನ್ನಡ ಕುಲ ರಸಿಕರು, ಅಮರ ಸಿದ್ಧ ಕಾವ್ಯ, ಮ್ಯಾಕ್ಸಿಂಗಾರ್ಕಿ.


📚 ಪ್ರಬಂಧಗಳು : ಅಗ್ನಿಕನ್ಯೆ, ಕಣ್ಣುಮುಚ್ಚಾಲೆ, ಕಿಡಿ,ಪಾಪ-ಪುಣ್ಯ, ಮಿಂಚು, ಶಿಲ್ಪಿ, ಸಮರ ಸುಂದರಿ.


        🏆 ಪ್ರಶಸ್ತಿಗಳು🏆


🏅ಸಾಹಿತ್ಯ ಅಕಾಡೆಮಿ ಕರ್ನಾಟಕ ರಾಜ್ಯ ಪ್ರಶಸ್ತಿ.


🏅 ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್.


💎💎💎 ವಿಶೇಷ ಅಂಶಗಳು💎💎💎


💎 1960ರಲ್ಲಿ  ಮಣಿಪಾಲದಲ್ಲಿ ಜರುಗಿದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


💎1980 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.


💎ಮೈಸೂರು ಸಾಹಿತ್ಯ ಅಕಾಡೆಮಿಗೆ ಇವರು ಮೊದಲ ಅಧ್ಯಕ್ಷರಾಗಿದ್ದರು.




ಬಸವರಾಜ ಕಟ್ಟಿಮನಿ













❄️ ಜನನ : 5 ಅಕ್ಟೋಬರ್ 1919


❄️ ಸ್ಥಳ : ಬೆಳಗಾವಿ ಜಿಲ್ಲೆಯ ಗೋಕಾಕ


❄️ ತಂದೆ ತಾಯಿ : ಅಪ್ಪಯ್ಯಣ್ಣ,ಬಾಳವ್ವ


        📝 ಸಾಹಿತಿಕ ಜೀವನ📝


📘 ಆತ್ಮಕಥೆ:  ಕಾದಂಬರಿಕಾರನ ಬದುಕು


📗 ನಾಟಕ:  ಪಟ್ಟಣದ ಹುಡುಗಿ


📘 ಕವಿತೆಗಳು: ಕಂಪೋಜಿಟರ್ ಮತ್ತು ಸ್ವತಂತ್ರವ್ವ


📗 ಜೀವನ ಚರಿತ್ರೆ : ಸೇನಾಪತಿ ಚೆನ್ನಪ್ಪ ಮಲಿ.


📘 ಪ್ರವಾಸ ಕಥನ:  ನಾನು ಕಂಡ ರಷಿಯಾ.


📗 ಮಕ್ಕಳ ಸಾಹಿತ್ಯ : ಸಂಗೊಳ್ಳಿ ರಾಯಣ್ಣ, ಕುಮಾರ ರಾಮ


📘 ಕಥಾಸಂಕಲನಗಳು:  ಕಾರವಾನ್, ಸುಂಟರಗಾಳಿ, ಆಗಸ್ಟ್ 9, ಸೆರೆಯಿಂದ ಹೊರಗೆ, ಹುಲಿಯಣ್ಣನ  ಮಗಳು, ಗುಲಾಬಿ ಹೂವು, ಸೈನಿಕನ ಹೆಂಡತಿ.


📗 ಕಾದಂಬರಿಗಳು : ಮೋಹದ ಬಲೆಯಲ್ಲಿ, ಮಣ್ಣು ಮತ್ತು ಹೆಣ್ಣು, ಖಾನಾವಳಿಯಲ್ಲಿ ನೀಲಾ, ನೀನನ್ನ ಮುಟ್ಟಬೇಡ, ಜನಿವಾರ ಮತ್ತು ಶಿವದಾರ,ದ್ರೋಹಿ, ಪಾತರಗಿತ್ತಿ, ಸೈತಾನ,

 ರಾಷ್ಟ್ರೀಯ ಪ್ರಜ್ಞೆ ಇದೆ, ಆಧುನಿಕ ಬಸವಣ್ಣ, ಗೆಳೆಯನ ಮಡದಿ, ಸಾಕ್ಷಾತ್ಕಾರ, ಕತ್ತರಿ ಪ್ರಯೋಗ, ಮಾಜಿ ಮಂತ್ರಿ.


📘 ಸಂಪಾದನೆ : ನವಿಲೂರು ಮನೆಯಿಂದ, ರಸಿಕರಂಗ ದರ್ಶನ, ನಾನು ಹೋಲಿಸಲಾಗಿದೆ ಹಾಗೂ ಬಂಗಾರದ ಜಿಂಕೆಯ ಹಿಂದೆ.


📌 ಇವರು ವಿಧಾನಪರಿಷತ್ತಿನ ನಾಮಕರಣ ಸದಸ್ಯರಾಗಿದ್ದರು.


📌 ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.


📌 ಇವರಿಗೆ ಸೋವಿಯತ್ ದೇಶದ ನೆಹರು ಪ್ರಶಸ್ತಿ ತಂದುಕೊಟ್ಟ ಕೃತಿ ಜ್ವಾಲಾಮುಖಿಯ ಮೇಲೆ.




ಚೆನ್ನವೀರ ಕಣವಿ












❄️ ಜನನ : 28 ಜೂನ್ 1928


❄️ ಸ್ಥಳ:  ಗದಗ  ಜಿಲ್ಲೆಯ ಹೊಂಬಳ


❄️ ತಂದೆ-ತಾಯಿ:  ಸಕ್ರಪ್ಪ,ಪಾರ್ವತವ್ವ


         📝 ಸಾಹಿತಿಕ ಜೀವನ📝


📘 ಆತ್ಮಕಥೆ : ಭಾವಜೀವ


📗 ಕವನಸಂಕಲನಗಳು : ಕಾವ್ಯಾಕ್ಷಿ, ಆಕಾಶ್ ಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ದೀಪದಾರಿ, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಮಧುಚಂದ್ರ ಚಿರಂತನ ದಾಹ, ಶಿಶಿರದಲ್ಲಿ ಬಂದ ಸ್ನೇಹಿತ, ಕಾರ್ತಿಕದ ಮೂಡ, ಹಳಿಪುಚ್ಚ.


📘 ಅನುವಾದ:  ಬಾಬಾ ಷರಿದ್.


📕 ಸಂಪಾದಿತ : ನವಿಲೂರು ಮನೆಯಿಂದ, ಜೀವನ ಸಿದ್ದಿ, ನವ್ಯ ಧ್ವನಿ, ನೈವಿದ್ಯ, ನಮ್ಮೆಲ್ಲರ ನೆಹರು, ಸಿದ್ಧಿವಿನಾಯಕ ಮೋದಕ, ಆಧುನಿಕ ಕನ್ನಡ ಕಾವ್ಯ ಮತ್ತು ಕವಿತೆಗಳು.


📗ಗದ್ಯಕೃತಿಗಳು:  ಸಾಹಿತ್ಯ ಚಿಂತನ ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ.


           🏆ಪ್ರಶಸ್ತಿಗಳು🏆


🏅 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1981 (ಜೀವಧ್ವನಿ ಕವನ ಸಂಕಲನ)


🏅 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1985 (ಜೀವನದ ಒಟ್ಟಾರೆ ಸಾಧನೆಗಾಗಿ)


🏅 ಪಂಪ ಪ್ರಶಸ್ತಿ--  1999


🏵🏵🏵🏵🏵🏵🏵🏵🏵🏵🏵


🏵 1996 ರಲ್ಲಿ ಹಾಸನದಲ್ಲಿ ನಡೆದ 65 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು