✍ಬೆಲೂರು ಮೈಲಾರಯ್ಯ ಶ್ರೀಕಂಠಯ್ಯ✍
☀️ಬಿ. ಎಂ. ಶ್ರೀ ☀️
🔹 ಜನನ : 3 ಜನೆವರಿ 1884
🔹 ಸ್ಥಳ : ಬಿ.ಎಂ.ಶ್ರೀಯವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ೧೮೮೪ರ ಜನವರಿ ೩ ರಲ್ಲಿ ಜನಿಸಿದರು.
🔹 ಕಾವ್ಯನಾಮ : ಶ್ರೀ
🔹ಉದ್ಯೋಗ : ಕವಿ, ಬರಹಗಾರ
🔹 ನಿಧನ : 1946
📝 ಸಾಹಿತಿಕ ಜೀವನ📝
📌 ಕವನಸಂಕಲನ : ಇಂಗ್ಲಿಷ್ ಗೀತೆಗಳು ( ಕನ್ನಡದ ಹೊಸ ಛಂದಸ್ಸಿಗೆ ಹಾದಿ ತೋರಿಸಿಕೊಟ್ಟ ಕೃತಿ)
📌 ನಾಟಕಗಳು : ಗದಾಯುದ್ಧ ನಾಟಕ, ಅಶ್ವತ್ಥಾಮ, ಪಾರಸಿಕರು ಈಸ್ಕಿಲಸನ ಭಾಷಾಂತರ.
■ಕೃತಿಗಳು : ದಿ ಹ್ಯಾಂಡ್ ಬುಕ್ ಆಫ್ ರೆಟರಿಕ್, ರಜತಮಹೋತ್ಸವ ಪ್ರಗಾಥ
■ಅನುವಾದಿತ ಗ್ರಂಥ : ಇಸ್ಲಾಂ ಸಂಸ್ಕೃತಿ
🔴ಇತರ ಕೃತಿಗಳು : ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ಸಾಹಿತ್ಯದ ಚರಿತ್ರೆ, ಶ್ರೀ ಸಾಹಿತ್ಯ, ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ.
🔴ಸಂಪಾದಿತ ಗ್ರಂಥಗಳು : ಕನ್ನಡದ ಬಾವುಟ.
💢💢💢 ವಿಶೇಷ ಅಂಶಗಳು 💢💢💢
⭕️ 1928 ರಲ್ಲಿ ಗುಲ್ಬರ್ಗದಲ್ಲಿ ನಡೆದ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
⭕️ ಇವರನ್ನು ಹೊಸಗನ್ನಡದ ಕವಿತೆಗಳ ಜನಕ ಎನ್ನುವರು.
⭕️ ಬಿರುದು : "ಕನ್ನಡದ ಕಣ್ವ ಹಾಗೂ ರಾಜಸೇವಸ್ತಾಕ್ " (ನಾಲ್ವಡಿ ಕೃಷ್ಣರಾಜ ಒಡೆಯರಿಂದ)
✍ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
☀️ಡಿ. ವಿ. ಜಿ ☀️
✡ ಜನನ: 17 ಮಾರ್ಚ್ 1887
✡ ಸ್ಥಳ: ಕೋಲಾರ ಜಿಲ್ಲೆಯ ಮುಳಬಾಗಿಲು
✡ ತಂದೆ-ತಾಯಿ : ವೆಂಕಟರಮಣಯ್ಯ ಅಲಮೇಲಮ್ಮ.
✡ ವೃತ್ತಿ: ತತ್ವಜ್ಞಾನಿ, ಬರಹಗಾರ, ಕವಿ, ಪತ್ರಕರ್ತ
✡ ನಿಧನ: 7 ಅಕ್ಟೋಬರ್ 1975 (ವಯಸ್ಸು 88)
📝 ಸಾಹಿತಿಕ ಜೀವನ📝
♋️ಕವನಗಳು : ತಿದ್ದುವಸಂತ, ಕುಸುಮಂಜಲಿ, ನಿವೇದನ,ಕವೈಟ್, ಉಮರಾನಾ ಓಸಾಜ್, ಕುತಿಮ್ಮನ ಕಗ್ಗ, ಮಾರುಲಾ ಮುನಿಯನ ಕಗ್ಗ, ಶ್ರೀ ರಾಮ ಪರೀಕ್ಷನಂ, ಅಂತಹುಪುರ ಗೀತೆ, ಗೀತಾ ಶಕುಂತಲ, ಕೇಥಾಕಿ ವನಾ, ಗೌರವಿಸು ಜೀವನವ.
♋️ಪ್ರಬಂಧಗಳು: ಜೀವನಾ ಸೌಂದರ್ಯ ಮತ್ತು ಸಾಹಿತ್ಯ, ಸಾಹತ್ಯ ಶಕ್ತಿ, ಬಾಳಿಗೊಂಡು ನಂಬಿಕೆ, ಸಂಸ್ಕೃತಿ.
♋️ನಾಟಕ : ವಿದ್ಯಾರಣ್ಯ ವಿಜಯ, ಜ್ಯಾಕ್ ಕೆಡ್.
♋️ ಕಾವ್ಯ ಮಾಲೆಗಳು : ವಸಂತಕುಸುಮಾಂಜಲಿ, ನಿವೇದ.
♋️ ಅನುವಾದಗಳು : ಉಮರನ ವಸಗೆ, ಮ್ಯಾಕ್ಬೆತ್
♋️ ಜೀವನಚರಿತ್ರೆಗಳು : ರಂಗಾಚಾರ್ಯ, ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯರು ಮತ್ತು ಅವರ ಸಮಕಾಲೀನರು.
♋️ ಉಪನ್ಯಾಸ ಗ್ರಂಥ: ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ
♋️ಮಕ್ಕಳ ಸಾಹಿತ್ಯ: ಇಂದ್ರವಜ್ರ, ಬೆಕ್ಕೋಜಿ.
♋️ ಕೊನೆಯ ಕೃತಿಗಳು: ದೇವರು, ಕಾವ್ಯ ಸ್ವಾರಸ್ಯ.
🏆 ಬಿರುದು ಮತ್ತು ಪ್ರಶಸ್ತಿಗಳು🏆
☯ ಬಿರುದು: ಆಧುನಿಕ ಸರ್ವಜ್ಞ.
🕎 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ --1967
( ಜೀವನ ಧರ್ಮ ಯೋಗ)
♌️♌️♌️ ವಿಶೇಷ ಅಂಶಗಳು ♌️♌️♌️
☮ 1939 ರಲ್ಲಿ ಮಡಿಕೇರಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
☮1907ರಲ್ಲಿ "ಭಾರತಿ" ಎಂಬ ಕನ್ನಡ ದಿನಪತ್ರಿಕೆಯನ್ನು, ಇಂಗ್ಲಿಷನಲ್ಲಿ "ಕರ್ನಾಟಕ" ಎಂಬ ಇಂಗ್ಲಿಷನ ವಾರಾರ್ಧ ಪತ್ರಿಕೆ ಪ್ರಾರಂಭಿಸಿದ್ದರು.
☮ 1908ರಲ್ಲಿ ಬಾಗಲಕೋಟೆಯಲ್ಲಿ ಸಮಾವೇಶಗೊಂಡ ಕರ್ನಾಟಕ ವೃತ್ತ ಪತ್ರಿಕಾಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿದ್ದರು.
☮ಇಂಡಿಯಾ ಪೋಸ್ಟ್ 1988 ರಲ್ಲಿ ಡಾ. ಗುಂಡಪ್ಪ ಅವರ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿತು.
☮2003 ರಲ್ಲಿ ಬೆಂಗಳೂರಿನ ಬಸವನಗುಡಿಯ ಬಗಲ್ ರಾಕ್ ಪಾರ್ಕ್‌ನಲ್ಲಿ ಡಿವಿಜಿಯನ್ನು ಗೌರವಿಸಲು ಪ್ರತಿಮೆಯನ್ನು ನಿರ್ಮಿಸಲಾಯಿತು.
☮ ಮಂಕುತಿಮ್ಮನ ಕಗ್ಗ --> ಎಂಬ ಪದ್ಯ ಕಾವ್ಯದಲ್ಲಿ ಕಲೆಯಿಲ್ಲ, ಪಾತ್ರಗಳಿಲ್ಲ, ಹೊಸಗನ್ನಡದ ಅತ್ಯಂತ ಜನಪ್ರಿಯ ಪದ್ಯ ಕಾವ್ಯವಾಗಿದೆ ಇದರಲ್ಲಿ ಜೀವನಾನುಭವದ ರಸಪಾಕ ಸೂತ್ರರೂಪವಾಗಿ ಹೊರಹೊಮ್ಮಿದೆ.
✍ಬರಗೂರು ರಾಮಚಂದ್ರಪ್ಪ✍
🌸 ಜನನ : 18 ಅಕ್ಟೋಬರ್ 1946
🌸 ಸ್ಥಳ : ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬರಗೂರು
🌸 ವೃತ್ತಿ : ಪ್ರೊಫೆಸರ್, ಬರಹಗಾರ, ಚಲನಚಿತ್ರ ನಿರ್ದೇಶಕ
📝 ಸಾಹಿತಿಕ ಜೀವನ📝
📒 ಕಥಾಸಂಕಲನಗಳು : ಸುಂಟರಗಾಳಿ, ಕಪ್ಪು ನೆಲದ ಕೆಂಪು ಕಾಲು, ಬಯಲಾಟದ ಭೀಮಣ್ಣ.
📘 ಕಾದಂಬರಿಗಳು : ಸೂತ್ರ, ಸಂಗಪ್ಪನ ಸಾಹಸಗಳು, ಒಂದು ಊರಿನ ಕಥೆ, ಸ್ವಪ್ನ ಮಂಟಪ, ಬೆಂಕಿ, ಸೂರ್ಯ, ಭರತ ನಗರಿ, ಮನೆ, ಉಕ್ಕಿನ ಕೋಟೆ.
📙 ವಿಮರ್ಶಾ ಸಂಕಲನಗಳು: ಸಾಹಿತ್ಯ ಮತ್ತು ರಾಜಕಾರಣ, ಸಂಸ್ಕೃತಿ ಮತ್ತು ಸೃಜನಶೀಲತೆ, ಇಣುಕು ನೋಟ, ಬಂಡಾಯ ಸಾಹಿತ್ಯ ಮೀಮಾಂಸೆ, ಸಂಸ್ಕೃತಿ ಉಪಸಂಸ್ಕೃತಿ, ವರ್ತಮಾನ.
📕 ಸಂಪಾದಿತ ಕೃತಿಗಳು: ಕೋಮುವಾದ, ಸಮುದಾಯ ವಾರ್ತಾಪತ್ರ, ಪರಂಪರೆಯೊಂದಿಗೆ ಪಿಸುಮಾತು, ಬಂಡಾಯ ಕಾವ್ಯ, ಜನಪದ, ವೈಜ್ಞಾನಿಕ ಅಧ್ಯಯನಗಳು.
📗 ಕವನಸಂಕಲನಗಳು ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದ ಹೂವು, ಗುಲಾಮ ಗೀತೆ ಮತ್ತು ಮಗುವಿನ ಹಾಡು.
📓 ನಾಟಕಗಳು : ಕಪ್ಪುಹಲಗೆ, ಕೋಟೆ.
🎥 ನಿರ್ದೇಶಿಸಿದ ಚಲನಚಿತ್ರಗಳು: ಒಂದು ಊರಿನ ಕಥೆ, ಬೆಂಕಿ, ಸೂರ್ಯಕೋಟೆ, ಕರಡಿಪುರ, ಕ್ಷಾಮ, ಹಗಲುವೇಷ, ಜನುಮದ ಜೋಡಿ.
🏆 ಪ್ರಶಸ್ತಿಗಳು🏆
🏵 ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪ್ರಶಸ್ತಿ
🏵 ಪಂಪ ಪ್ರಶಸ್ತಿ -- 2011
🏵 ನೃಪತುಂಗ ಪ್ರಶಸ್ತಿ--2013
🏵 ಅನೇಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.
🏵 ಪುಟ್ಟಣ್ಣ ಕಣಗಾಲ್ ಪ್ರಶಸ್ತಿ -- 2014
🍁🍁🍁 ವಿಶೇಷ ಅಂಶಗಳು🍁🍁🍁
🔴 2016ರಲ್ಲಿ ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
🟢 ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ --1991
🔵 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ - 1994
🟤 ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ - 2001
🟣 ಇವರು ಬಂಡಾಯ ಸಾಹಿತ್ಯ ಸಂಘಟನೆಯನ್ನು ಹುಟ್ಟು ಹಾಕಿ ಬೆಳೆಸಿದವರಲ್ಲಿ ಪ್ರಮುಖರು.
ಕಾಮೆಂಟ್ ಪೋಸ್ಟ್ ಮಾಡಿ