ಕೃಷಿ ಪದ್ಧತಿಗಳು
1. ಖಾರಿಫ್ ಬೆಳೆಗಳು-ಮಳೆಗಾಲ-ಜೂನ್ ದಿಂದ ಸಪ್ಟಂಬರ್
ಜೋಳ, ಬತ್ತ, ನೆಲಗಡಲೆ, ಹತ್ತಿ, ಸೋಯಾಬೀನ್
2. ರಾಬಿ ಬೆಳೆಗಳು - ಚಳಿಗಾಲ- ಅಕ್ಟೊಬರ್ ರಿಂದ ಮಾರ್ಚ್
ಗೋದಿ ಕಡಲೆ ಬಟಾಣಿ ಸಾಸಿವೆ ಅಗಸೆ
ಬೇಸಿಗೆ ವಿಧಾನಗಳು ಮತ್ತು ತರಕಾರಿಗಳು
ಕೃಷಿ ಪದ್ಧತಿ
1 ಮಣ್ಣನ್ನು ಹದಗೊಳಿಸುವುದು
ನನ್ನನ್ನು ಸಡಿಲಗೊಳಿಸುವುದು
ಬೇರು ಆಳಕ್ಕಿಳಿಯಲು ಸಹಾಯವಾಗುತ್ತದೆ
ಸಸ್ಯಗಳು ಸುಲಭವಾಗಿ ಉಸಿರಾಡಲು ಸಹಾಯವಾಗುತ್ತದೆ
2 ಬಿತ್ತನೆ
3 ಗೊಬ್ಬರ ಸೇರಿಸುವುದು
4 ನೀರಾವರಿ
ತುಂತುರು ನೀರಾವರಿ
ಹನಿ ನೀರಾವರಿ
5 ಕಳೆಯಿಂದ ರಕ್ಷಣೆ
6 ಕೊಯ್ಲು
7 ಸಂಗ್ರಹಣೆ
ಸಂಗ್ರಹಗಾರ, ಗೋದಾಮು
ಕಾಮೆಂಟ್ ಪೋಸ್ಟ್ ಮಾಡಿ