ಪರಿಸರ ಸಂರಕ್ಷಣೆಯ ಕಾಳಜಿಯನ್ನು ಮೂಡಿಸಲು ಸಲುವಾಗಿ ಪ್ರತಿ ವರ್ಷ
ಏಪ್ರಿಲ್ 22 ರಂದು
"ವಿಶ್ವ ಭೂ ದಿನ"ವನ್ನು ಆಚರಿಸಲಾಗುತ್ತದೆ.
==============
- ವಿಶ್ವ ಭೂ ದಿನವನ್ನು ಮೊದಲ ಬಾರಿಗೆ
1970 ರಲ್ಲಿ ಆಚರಿಸಲಾಯಿತು
- ಪ್ರಸ್ತುತ 193 ದೇಶಗಳಲ್ಲಿ ಆಚರಿಸಲಾಗುತ್ತದೆ.
===============
👉 ವಿಶ್ವದ ಒಟ್ಟು ಭೂಪ್ರದೇಶದ ಶೇಕಡಾ 2.4ರಷ್ಟು ಹೊಂದಿರುವ ಭಾರತ ವಿಶ್ವದ ಜನಸಂಖ್ಯೆಯ ಶೇಕಡಾ 18ನ್ನು ಪೋಷಿಸುತ್ತಿದೆ.
👉 ಭಾರತದಲ್ಲಿ ಕೃಷಿ ಭೂಮಿಯ ತಲಾ ಲಭ್ಯತೆ 0.12 ಹೆಕ್ಟೇರ್
👉 ವಿಶ್ವದ ತಲಾ ಕೃಷಿಭೂಮಿ ಲಭ್ಯತೆ 0.29 ಹೆಕ್ಟೇರ್
👉 ಭಾರತದಲ್ಲಿ ಶೇ.51.09 ಭೂಮಿಯನ್ನು ಸಾಗುವಳಿ ಮಾಡಲಾಗುತ್ತಿದೆ.
ಉಳಿದಂತೆ ಶೇ.21.81 ಅರಣ್ಯ ಮತ್ತು
ಶೇ.3.92 ಹುಲ್ಲುಗಾವಲು ಹೊಂದಿದೆ.
👉 ಸುಮಾರು ಶೇ.12.34 ರಷ್ಟು ನಿರ್ಮಿಸಿದ ಪ್ರದೇಶಗಳು ಮತ್ತು ಸಾಗುವಳಿ ಮಾಡದ ಭೂಮಿ ಇದೆ.
👉 ಒಟ್ಟು ಭೂಮಿಯಲ್ಲಿ ಶೇ.5.17 ಕೃಷಿ ಮಾಡದ ತ್ಯಾಜ್ಯವಾಗಿದ್ದು.
ಇತರ ರೀತಿಯ ಭೂಮಿ ಶೇ.4.67 ರಷ್ಟಿದೆ.
==============
☘ ಈ ದಿನದ ಘೋಷವಾಕ್ಯ
"ನಮ್ಮ ಭೂಮಿಯನ್ನು ಮರು ಸ್ಥಾಪಿಸಿ"
ಕಾಮೆಂಟ್ ಪೋಸ್ಟ್ ಮಾಡಿ