ಲಿಂಗಗಳು ಮತ್ತು ವಚನಗಳು

ಲಿಂಗಗಳು


ಲಿಂಗಗಳಲ್ಲಿ ಮೂರು ಪ್ರಕಾರಗಳಿವೆ

ಅವುಗಳು
1.ಪುಲ್ಲಿಂಗ
2.ಸ್ತ್ರೀಲಿಂಗ
3.ನಪುಂಸಕ ಲಿಂಗ

1.ಪುಲ್ಲಿಂಗ : 'ಗಂಡಸು' ಎಂಬ ಅರ್ಥವನ್ನು ನೀಡುವ ಪದಗಳಿಗೆ ಪುಲ್ಲಿಂಗ ಎನ್ನುವರು.

2.ಸ್ತ್ರೀಲಿಂಗ : 'ಹೆಂಗಸು ' ಎಂಬ ಅರ್ಥವನ್ನು ನೀಡುವ ಪದಗಳಿಗೆ ಸ್ತ್ರೀ ಲಿಂಗ ಎನ್ನುವರು.

3.ನಪುಂಸಕ ಲಿಂಗ : 'ಗಂಡಸು' ಎಂಬ ಅರ್ಥವನ್ನು 'ಹೆಂಗಸು ' ಎಂಬ ಅರ್ಥವನ್ನು ನೀಡದೆ ಇರುವ ಪದಗಳಿಗೆ ನಪುಂಸಕ ಲಿಂಗ ಎನ್ನುವರು.

ಉದಾಹರಣೆ :ಗದ್ದೆ ,ಪರ್ವತ ,ನದಿ, ಮೂರು ' ಜನರು ,ಮಗು ಇತ್ಯಾದಿಗಳು. 

ಮುಕ್ತಾಯ .

ವಚನಗಳು

ವಚನ ಎಂದರೆ ಎಣಿಕೆ ಎಂದರ್ಥ.
                  
ವಚನಗಳಲ್ಲಿ ಎರಡು ವಿಧ
1.ಏಕವಚನ
2.ಬಹುವಚನ

1.ಏಕವಚನ.ಒಂದು ವಸ್ತು ಅಥವಾ ಒಂದು ವ್ಯಕ್ತಿಯನ್ನು ಸೂಚಿಸುವ ಪದಕ್ಕೆ ಏಕವಚನ ಎನ್ನುವರು.

ಉದಾಹರಣೆಗೆ:ಹುಡುಗ, ಶಾಲೆ ,ರಾಜ, ತೋಟ, ಇತ್ಯಾದಿಗಳು.

2.ಬಹುವಚನ:ಒಂದಕ್ಕಿಂತ ಹೆಚ್ಚು ವಸ್ತು ಅಥವಾ ವ್ಯಕ್ತಿಗಳನ್ನು ಸೂಚಿಸುವ ಪದಕ್ಕೆ ಬಹುವಚನ ಎನ್ನುವರು.

ಉದಾಹರಣೆಗೆ:ತಾಯಂದಿರು,ಹೂವುಳು ಕಾಗೆಗಳು ಇತ್ಯಾದಿ.


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು