ಸೂಯೆಜ್ ಕಾಲುವೆ

1869ರಲ್ಲಿ ಕೆಲಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಸಂಪರ್ಕಿಸುವಂತೆ ಭೂಮಿ ಅಗೆಯು ಹಡಗುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಭಾರಿ ಕಾಲುವೆಯೊಂದನ್ನು ಈಜಿಪ್ಟ್ ಮ ಪ್ರದೇಶದಲ್ಲಿ ನಿರ್ಮಿಸಲಾಯಿತು. ಇದೇ ಪ್ರಸಿದ ಸೂಯದ ಕಾಲುವೆ, ಸೂಯಜ್ ಕಾಲುವೆ ನಿರ್ಮಾಣಗೊಳ್ಳುವವರೆಗೂ ವಾಸ್ತೋಡಗಾಮ್ ಕಂಡುಹಿಡಿದ ಸಮಾರ್ಗವೇ ಭಾರತ ಮತ್ತು ಯುರೋಪ್ ನದಾವಿನ ವ್ಯಾಪಾರ ಮಾರ್ಗವಾಗಿತ್ತು ಏಕೆಂದರೆ ವಾಸ್ಕೋಡಗಾಮನ ಮಾರ್ಗವಾಗಿ ಹೋಗುವ ನೌಕೆಗಳು ಆಫ್ರಿಕದ ದಕ್ಷಿಣ ತುದಿ ಕೇಪ್ ಆಫ್ ಗುಡ್‌ಹೋವನ್ನು ಬಳಸಿ ಯೋಗಬೇಕಾಗಿತ್ತು. ಈ ಮಾರ್ಗವನ್ನು ಕೇಳಿ ಮಾರ್ಗವೆಂದು ಕರೆಯುತ್ತಾರೆ. ಮುಂಬೈಯಿಂದ ಲಂಡನ್‌ಗೆ ಕೇಪ್ ಮಾರ್ಗವಾಗಿ IISM) ನಾಟಿಕಲ್ ಮೈಲು (1 ನಾಟಿಕಲ್ ಮೈು = NId 1) ದೂರವಾದರೆ ಸೂಯಚ್ ಮಾರ್ಗವಾಗಿ ೧NK) ನಾಟಿಕಲ್ ಮೈಲುಗಳಾಗಿತ್ತು ಅಂದರೆ ಸುಮಾರು ಅರ್ಧದಷ್ಟು ಪ್ರಯಾಣ ದೂರ ಕಡಿಮೆಯಾಯಿತು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು