ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹುದ್ದೆಗೆ ಪಿಜಿ ಕಡ್ಡಾಯ

ಈ ಮಂಡಳಿಯನ್ನು ಕರ್ನಾಟಕದಲ್ಲಿ ವಾಯು,ನೀರು ,ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ-1974 ರ ಅಡಿಯಲ್ಲಿ ಸ್ಥಾಪಮೆ ಮಾಡಲಾಯಿತು..

ಸ್ಥಾಪನೆ :- 21 ಸಪ್ಟೆಂಬರ್ 1974

ಕೇಂದ್ರ ಕಚೇರಿ :- ಬೆಂಗಳೂರು

1985 ರಂದು ಇದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಂದು ಮರುನಾಮಕರಣ ಮಾಡಲಾಯಿತು..

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ :- ಡಿಸೆಂಬರ್ 02

1984ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅನಿಲ ದುರಂತದಲ್ಲಿ ಮಡಿದ ಲಕ್ಷಾಂತರ ಜನರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 2ರಂದು ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ದಿನ ಆಚರಿಸಲು ನಿರ್ಧರಿಸಲಾಯಿತು.

ಕಾಯ್ದೆ ಮತ್ತು ನಿಯಮಾವಳಿಗಳು

l ಜಲ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಕಾಯ್ದೆ– 1974 ಮತ್ತು 1977

l ವಾಯುಮಾಲಿನ್ಯ ನಿಯಂತ್ರಣ ಕಾಯ್ದೆ– 1981

l ಪರಿಸರ ಸಂರಕ್ಷಣೆ ನಿಯಮಾವಳಿ– 1986

l ಪರಿಸರ ಸಂರಕ್ಷಣಾ ಕಾಯ್ದೆ– 1986

l ರಾಷ್ಟ್ರೀಯ ಪರಿಸರ ನ್ಯಾಯಮಂಡಳಿ ಕಾಯ್ದೆ– 1995

l ರಾಸಾಯನಿಕ ಅಪಘಾತಗಳ ನಿಯಮಾವಳಿ– 1996

l ಪ್ಲಾಸ್ಟಿಕ್ ತಯಾರಿ ಮತ್ತು ಪುನರ್ಬಳಕೆ ಕಾಯ್ದೆ– 1999

l ಶಬ್ದ ಮಾಲಿನ್ಯ ನಿಯಮಾವಾಳಿ –2000

l ಬ್ಯಾಟರಿಗಳ ಬಳಕೆ ಮತ್ತು ನಿರ್ವಹಣಾ ನಿಯಮಾವಳಿ– 2001


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು