ಕೇರಳ ರಾಜ್ಯ


 🔸 ಕೇರಳ ರಾಜ್ಯದ ರಾಜಧಾನಿ=ತಿರುವನಂತಪುರಂ " .


🔹 ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿ =

ಪಿಣರಾಯಿ ವಿಜಯ್


🔸 ಪ್ರಸ್ತುತ ಕೇರಳ ರಾಜ್ಯದ ರಾಜ್ಯಪಾಲ =ಅರಿಫ್ ಮೊಹಮ್ಮದ್ ಖಾನ್


 🔸ಕೇರಳ ರಾಜ್ಯದ ನೃತ್ಯಗಳು=

ಕಥಕ್ಕಳಿ ,

ಮೋಹಿನಿ ಆಟ್ಟಂ ,

ಕುದಿಯಟ್ಟಂ ,

ತೆಯ್ಯಮ್✍✔️


🔸ಕೇರಳ ರಾಜ್ಯದ ಬುಡಕಟ್ಟು =ಉರ್ಲಿ

 

🔹 ಕೇರಳ ರಾಜ್ಯದ ವಿಧಾನಸಭೆ=

140 ಸದಸ್ಯರು.

 

🔸ಕೇರಳ ರಾಜ್ಯವಾಗಿ ರಚನೆಯಾದ ವರ್ಷ = 1956 ನವೆಂಬರ್ 1 "


 🔹ಕೇರಳ ರಾಜ್ಯದ ಹಬ್ಬಗಳು -

ಓಣಂ , ಸೂರಂ , ದಿತು .


🔸ಅನಂತ ಪದ್ಮನಾಭ ದೇವಾಲಯವು ತಿರುವನಂತಪುರ ದಲ್ಲಿದೆ .


🔹ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯವಾಗಿದೆ . ( 93.91 % ) .


🔸 ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯವಾಗಿದೆ . ( 1000/1084 )✍✔️


🔹 ಕೇರಳ ರಾಜ್ಯವನ್ನು ದೇವರ ಭೂಮಿ ಎಂದು ಕರೆಯಲಾಗುತ್ತದೆ .✍


 🔸ಕೇರಳ ರಾಜ್ಯದ ಕೊಚ್ಚಿಯಲ್ಲಿ ಪೆಟ್ರೋಲಿಯಂ ಶುದ್ದೀಕರಣ ಘಟಕ ಇದೆ .


 🔹ಕೇರಳ ರಾಜ್ಯದ ಕೊಚ್ಚಿಯಲ್ಲಿ ಹಡಗು ನಿರ್ಮಾಣ ಕಾರ್ಖಾನೆ ಇದೆ .


🔸ಕೇರಳ ರಾಜ್ಯದಲ್ಲಿ ಬೇಕಲ್ ಕೋಟೆ ಇದೆ . ( ಶಿವಪ್ಪನಾಯಕನಿಗೆ ಸಂಬಂಧಿಸಿದೆ )


🔹ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿದ ರಾಜ್ಯವಾಗಿದೆ .


🔸 ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಸಾಂಬರ್ ಬೆಳೆ ಬೆಳೆಯುವ ರಾಜ್ಯವಾಗಿದೆ .


🔹 ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ರಬ್ಬರ್ ಬೆಳೆ ಬೆಳೆಯುವ ರಾಜ್ಯವಾಗಿದೆ .


🔸 ಕೇರಳ ರಾಜ್ಯವು ಭಾರತದಲ್ಲಿ ಅತಿ ಕಡಿಮೆ ಭ್ರಷ್ಟಾಚಾರ ಹೊಂದಿದ ರಾಜ್ಯವಾಗಿದೆ .


🔹ಕೇರಳ ರಾಜ್ಯದಲ್ಲಿ ಹೈಕೋರ್ಟ್ ಕೊಚ್ಚಿಯಲ್ಲಿದೆ .


 🔸ಕೇರಳ ರಾಜ್ಯದಲ್ಲಿ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಇದೆ .


🔹ಕೇರಳ ರಾಜ್ಯದ ಪೆರಿಯಾರ್ ರಾಷ್ಟ್ರೀಯ ಉದ್ಯಾನ ವನವು ಆನೆಗಳಿಗೆ ಹೆಸರುವಾಸಿಯಾಗಿದೆ


 🔸 ಕೇರಳ ರಾಜ್ಯದಲ್ಲಿ ಮುಲ್ಲಾ ಪೆರಿಯಾರ್ ಡ್ಯಾಂ ಇದೆ .


🔹ಮುಲ್ಲಾ ಪೆರಿಯಾರ್ ಅಣೆಕಟ್ಟು ವಿವಾದವು ಕೇರಳ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇದೆ .


🔸 ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನವು ಚಿಟ್ಟೆಗಳಿಗೆ ಹೆಸರುವಾಸಿಯಾಗಿದೆ


🔹 ನಿಶಬ್ದ ಕಣಿವೆ ಇರುವುದು- ಕೇರಳ


 🔸ಶಂಕರಾಚಾರ್ಯರು ಕೇರಳದ ಕಾಲಡಿ ಎಂಬ ಸ್ಥಳದಲ್ಲಿ ಜನಿಸಿದರು .


 🔹ಕೇರಳ ರಾಜ್ಯದಲ್ಲಿ ವೆಂಬನಾಡು ಸರೋವರ ಇದೆ .


🔸ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರವು ತಿರುವನಂತಪುರಂದಲ್ಲಿದೆ ..


🔹ಕೇರಳ ರಾಜ್ಯದಲ್ಲಿ ರೈತರಿಗೆ ಸಂಬಂಧಿಸಿದ ಮೋಪ್ಲಾ ಅಥವಾ ಮಲಬಾರ್ ಕ್ರಾಂತಿ ಅಥವಾ ಮಾಪಿಲೈ ದಂಗೆ 1921 ರಲ್ಲಿ ನಡೆಯಿತು .


 🔸ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರವನ್ನು ತುಂಬಾ ರಾಕೆಟ್ ಉಡಾವಣ ಕೇಂದ್ರ ಎಂದು ಕರೆಯುತ್ತಾರೆ .


🔹 ಕಲೆ ರಹಿತ ರೈಲು ಬೋಗಿಗಳ ತಯಾರಿಕಾ ಘಟಕ ತಿರುವನಂತಪುರದಲ್ಲಿದೆ .


 🔸 ಕೇರಳ ರಾಜ್ಯದಲ್ಲಿ IIT , ಪಲಕ್ಕಾಡ್‌ನಲ್ಲಿ ಸ್ಥಾಪಿಸಲಾಗಿದೆ .


 🔹 ದಕ್ಷಿಣ ಭಾರತದ ಅತಿ ಎತ್ತರದ ಶಿಖರ ಅನೈಮುಡಿ ಶಿಖರವು ಕೇರಳ ರಾಜ್ಯದಲ್ಲಿದೆ .


🔸ಭಾರತದಲ್ಲಿ ಪೋರ್ಚಗೀಸರ ಪ್ರಥಮ ಕೋಟೆ ಕೊಚ್ಚಿ .


🔹ಭಾರತದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆ ಬೆಳೆಯುವ ರಾಜ್ಯ – > ಕೇರಳ


ಕೇರಳ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ತೆಂಗಿನಕಾಯಿ ಬೆಳೆ ಬೆಳೆಯುವ ರಾಜ್ಯವಾಗಿದೆ .


🔸 ಕೊಚ್ಚಿ ಬಂದರು ಸಾಂಬಾರ್ ಪದಾರ್ಥಗಳನ್ನು ಹೆಚ್ಚು ರಫ್ತು ಮಾಡುತ್ತದೆ.


🔹ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವಾಸ್ಕೊ - ಡ ಗಾಮ ಕೇರಳದ ಕಲ್ಲಿಕೋಟೆಗೆ 1498 ಮೇ 17 ರಂದು ಆಗಮಿಸಿದ್ದರು .


🔸ಕೇರಳ ರಾಜ್ಯವು H.I.V. ಹೊಂದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದ ಏಕೈಕ ರಾಜ್ಯ .


 🔸 ಕೇರಳ ರಾಜ್ಯವು ಲೈಂಗಿಕ ದೌರ್ಜನ್ಯವೆಸಗುವವರ ಬಗ್ಗೆ ರಿಜಿಸ್ಟರಿಯನ್ನು ಹೊರತರುವ ಬಗ್ಗೆ ಘೋಷಿಸಿದೆ .


🔹ಕಾರ್ಡಮಮ್ ಬೆಟ್ಟಗಳು ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ .


 🔸 ಕಾರ್ಡಮಮ್ ಬೆಟ್ಟಗಳು ಪಶ್ಚಿಮ ಘಟ್ಟದ ಭಾಗಗಳಾಗಿವೆ .


🔹ಕೇರಳ ರಾಜ್ಯವು ಮೊನಜೈಟ್ ಮತ್ತು ಲೈಮನೈಟ್ ಎಂಬ ಅದಿರುಗಳನ್ನು ಉತ್ಪಾದನೆ ಮಾಡುತ್ತದೆ .


🔸 ಮೊನಜೈಟ್ ಅದಿರು ಥೋರಿಯಂಗೆ ಸಂಬಂಧಿಸಿದೆ .


🔹 ಕೇರಳ ರಾಜ್ಯವು ಭಾರತದಲ್ಲಿ ಏಲಕ್ಕಿಯನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯವಾಗಿದೆ .


🔸ಕೇರಳ ರಾಜ್ಯದಲ್ಲಿ ಎರ್ನಾಕುಲಂ ರಾಷ್ಟ್ರೀಯ ಉದ್ಯಾನವನ ಇದೆ .


 🔹 ಕೊಚ್ಚಿ ಬಂದರು- ಇದು ಪಾಲ್ಗಟ್ ಕಣಿವೆ ಮೂಲಕ ಒಳನಾಡಿನ ಸಂಪರ್ಕ ಹೊಂದಿರುವಬಂದರು ಆಗಿದೆ .


🔸 ಕೇರಳದಲ್ಲಿ ಕೊಚ್ಚಿ ಅಂತರರಾಷ್ಟ್ರೀಯ ನಿಲ್ದಾಣವಿದೆ .


 ಕೇರಳದಲ್ಲಿ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ .


🔸ಶ್ರೀ ನಾರಾಯಣ ಗುರುಗಳು ಕೇರಳ ರಾಜ್ಯದವರು .


🔹 ರಾಷ್ಟ್ರೀಯ ಜೀವ ವೈವಿಧಯತೆ ಸಮ್ಮೇಳನ 2017 ರಲ್ಲಿ ಕೇರಳ ರಾಜ್ಯದ ತಿರುವನಂತಪುರಂನಲ್ಲಿ ನಡೆಯಿತು .


🔸 1924-25ರಲ್ಲಿ ಟಿ.ಕೆ. ಮಾಧವನ್ ಬೈಕೊ = ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು - ಕೇರಳ . 


🔹ಕೇರಳ ರಾಜ್ಯದ ಹೂವು- ಕನಿಕೊನ್ನ ,


🔸 ಕೇರಳ ರಾಜ್ಯದ ಹಣ್ಣು -ಹಲಸು .


🔹ರಾಜ್ಯದೊಂದಿಗೆ ಗಡಿ ಹಂಚಿಕೊಂಡ ಕರ್ನಾಟಕದ ಜಿಲ್ಲೆಗಳು- ದಕ್ಷಿಣ ಕನ್ನಡ , ಉಡುಪಿ, ಚಾಮರಾಜ ನಗರ .


🔸ಕೇರಳ ರಾಜ್ಯದ ಕರಾವಳಿ ಉದ್ದ =580 KM


🔹ಅಥಿರಪಳ್ಳಿ ಜಲಪಾತ ಕೇರಳದಲ್ಲಿ ಕಂಡು ಬರುತ್ತದೆ .


🔸 ಅಥಿರಪಳ್ಳಿ ಜಲಪಾತ ' ಚಲಕುಡಿ " ನದಿಯಿಂದ ಸೃಷ್ಟಿಯಾಗಿದೆ .


🔹ಪಾಲ್ಗಟ್ ಕಣಿವೆಯು ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನು ಸೇರಿಸುತ್ತದೆ .


🔸ಕೇರಳ ರಾಜ್ಯದಲ್ಲಿ ಮರಾರಿ ಬೀಚ್ ಇದೆ .


ಕೇರಳ ರಾಜ್ಯದಲ್ಲಿ ' ಅಲ್ವೇ " ಎಂಬುವುದು ಹೆಸರಾಂತ ಕೈಗಾರಿಕ ಕೇಂದ್ರವಾಗಿದೆ .


  ಓಣಂ ಹಬ್ಬದ ವಿಶೇಷ ಲಕ್ಷಣ =ದೋಣಿ ಸ್ಪರ್ಧೆ


🔸ಕೇರಳದ ಜೀವನದಿ- " ಪೆರಿಯಾರ್ ನದಿ "


🔹ಭಾರತದ ಕ್ಷಿಪಣಿ ಮಹಿಳೆ-

 " ಡಾ | ತೆಸ್ಸಿ ಥಾಮಸ್


 🔸ಡಾ | ತೆಸ್ಸಿ ಥಾಮಸ್ ಕೇರಳ ರಾಜ್ಯದವರು . “


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು