☘ಭೂಮಿಯ ಮೇಲ್ಮೈ ಶೇ 70% ರಷ್ಟು ನೀರಿನಿಂದ ಕೂಡಿದೆ..
☘ ನೀರಿನ ಹಂಚಿಕೆ ....
☘ಸಾಗರ ..... ಶೇ97.2%
☘ಹಿಮನದಿ.... ಶೇ 2.15%
☘ಅಂತರ್ಜಲ... ಶೇ 0.62%
☘ ನದಿಗಳು...0.0001%
🌲 ಭಾರತದ ಗಡಿಗಳು....
☘ ಭಾರತವು ಉತ್ತರ - ದಕ್ಷಿಣವಾಗಿ 3214 KM ಉದ್ದವಿದೆ
☘ ಭಾರತವು ಪೂರ್ವ - ಪಶ್ಚಿಮವಾಗಿ 2933 KM ಅಗಲವಿದೆ
☘ ಭಾರತದ ಒಟ್ಟು ಗಡಿ ಉದ್ದವು 15,200 KM
☘ಭಾರತದ ಕರಾವಳಿ ಉದ್ದವು ದ್ವೀಪಗಳನ್ನು ಹೊರತುಪಡಿಸಿ 6100 KM
☘ ಭಾರತದ ಕರಾವಳಿ ತೀರವು ದ್ವೀಪಗಳನ್ನು ಸೇರಿಸಿ 7,516 KM ಉದ್ದವನ್ನು ಹೊಂದಿದೆ
☘ ಭಾರತವು 12 ನಾಟಿಕಲ್ ಮೈಲುಗಳ ಕರಾವಳಿ ತೀರವನ್ನು ಹೊಂದಿದೆ
ಕಾಮೆಂಟ್ ಪೋಸ್ಟ್ ಮಾಡಿ