🏆🥇4ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಟ್ರೋಫಿ ಗೆದ್ದ ಚೆನ್ನೈ 20 ಕೋಟಿ ರೂಪಾಯಿ ಬಹುಮಾನ ಗೆದ್ದುಕೊಂಡಿದೆ. ಇದರೊಂದಿಗೆ ಚೆನ್ನೈ ತಂಡದ ರುತರಾಜ್ ಗಾಯಕ್ವಾಡ್(Ruturaj Gaikwad) ಸೇರಿದಂತೆ ಪ್ರಶಸ್ತಿ ಗೆದ್ದ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.
🌹IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ!
🌹ಆರೇಂಜ್ ಕ್ಯಾಪ್ ಪ್ರಶಸ್ತಿ: ರುತುರಾಜ್ ಗಾಯಕ್ವಾಡ್(CSK)
16 ಪಂದ್ಯದಿಂದ 635 ರನ್, 1 ಶತಕ ಹಾಗೂ 4 ಅರ್ಧಶತಕ
🌹ಪರ್ಪಲ್ ಕ್ಯಾಪ್ ಪ್ರಶಸ್ತಿ: ಹರ್ಷಲ್ ಪಟೇಲ್(RCB) 32 ವಿಕೆಟ್
ಬ್ರಾವೋ ಜೊತೆ ಸ್ಥಾನ ಹಂಚಿಕೊಂಡ ಪಟೇಲ್
🌹ಪವರ್ ಪ್ಲೇಯರ್ ಆಫ್ ದಿ ಸೀಸನ್:
ವೆಂಕಟೇಶ್ ಅಯ್ಯರ್
🌹ಗರಿಷ್ಠ ಸಿಕ್ಸರ್: ಕೆಎಲ್ ರಾಹುಲ್(ಪಂಜಾಬ್) 30 ಸಿಕ್ಸರ್
🌹ಗೇಮ್ ಚೇಂಜರ್ ಆಫ್ ದಿ ಸೀಸನ್: ಹರ್ಷಲ್ ಪಟೇಲ್(RCB)
🌹ಸೂಪರ್ ಸ್ಟೈಕರ್ ಆಫ್ ದಿ ಸೀನಸ್: ಶಿಮ್ರೊನ್ ಹೆಟ್ಮೆಯರ್- ಸ್ಟ್ರೈಕ್ ರೇಟ್ 168
🌹IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!
🌹ಕ್ಯಾಚ್ ಆಫ್ ದಿ ಸೀಸನ್: ರವಿ ಬಿಶ್ನೋಯ್
🌹🌹ಫೇರ್ ಪ್ಲೇ ಪ್ರಶಸ್ತಿ: ರಾಜಸ್ಥಾನ ರಾಯಲ್ಸ್
🌹ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ರುತುರಾಜ್ ಗಾಯಕ್ವಾಡ್
ಕಾಮೆಂಟ್ ಪೋಸ್ಟ್ ಮಾಡಿ