*ಎ ಆರ್ ಕೃಷ್ಣಶಾಸ್ತ್ರಿ*
ಪೂರ್ಣ ಹೆಸರು :- ಅಂಬಳೆ ರಾಮಕೃಷ್ಣ ಕೃಷ್ಣಶಾಸ್ತ್ರಿ
ಸ್ಥಳ :- ಮೈಸೂರು
ಸಾಹಿತ್ಯ :- ನವೋದಯ
ಪ್ರಸಿದ್ದಿ :- *ಕನ್ನಡ ನಿಘಂಟಿನ ಪ್ರಥಮ ಸಂಪಾದಕರು*
*ಕನ್ನಡ ಸೇನಾನಿ*
ಕನ್ನಡ ಕುಲಗುರು
*ಪ್ರಮುಖ ಕೃತಿಗಳು*
ವಚನ ಭಾರತಿ
ಕಥಾಮೃತ
ನಿಬಂಧ ಮಾಲ
ನಿರ್ಮಲ ಭಾರತಿ
*ಬಂಕಿಮ್ ಚಂದ್ರ ಚಟರ್ಜಿ (ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು)*
ಹರಿಶ್ಚಂದ್ರ ಕಾವ್ಯ (ಸ್ವತಂತ್ರ ಕೃತಿ)
*ವಿಶೇಷತೆ*
👉🏻 ಟಿ ಎಸ್ ವೆಂಕಣ್ಣಯ್ಯ ಹಾಗೂ ಎ ಆರ್ ಕೃಷ್ಣಶಾಸ್ತ್ರಿಗಳನ್ನು *ಕನ್ನಡದ ಅಶ್ವಿನಿ ದೇವತೆ* ಎಂದು ಕರೆಯಲಾಗುತ್ತದೆ.
👉🏻ಇವರ ಪ್ರಸಿದ್ದಿ ಶಿಷ್ಯರು :- ಕುವೆಂಪು
ಟಿ ಎನ್ ಶ್ರೀಕಾಂತಯ್ಯ
ಎಮ್ ಜಿ ಸೀತಾರಾಮಯ್ಯ
ಜಿ ಪಿ ರಾಜರತ್ನಂ
👉🏻ಪ್ರಬುದ್ದ ಕರ್ನಾಟಕ ಎನ್ನುವ ಮಾಸ ಪತ್ರಿಕೆಯನ್ನು ಸ್ಥಾಪನೆ ಮಾಡಿದರು.
ಕಾಮೆಂಟ್ ಪೋಸ್ಟ್ ಮಾಡಿ