ಬಸವಪ್ಪ ಶಾಸ್ತ್ರಿ

  *ಬಸವಪ್ಪ ಶಾಸ್ತ್ರಿ*


ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ನಾಗಸಂದ್ರ ಗ್ರಾಮದವರು

ತಂದೆ :- ಮಹಾದೇವ

ತಾಯಿ :- ಬಸವಮ್ಮ

ಗುರು :- ಗರಳಪುರಿ

ಪ್ರಸಿದ್ದಿ :- ಅಭಿನವ ಕಾಳಿದಾಸ

*ಪ್ರಮುಖ ಕೃತಿಗಳು*

ಶಾಕುಂತಲ *( ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದಕ್ಕೆ ಅಭಿನವ ಕಾಳದಾಸ ಎಂಬ ಪ್ರಶಸ್ತಿ ಪಡೆದರು)* 

ಶೋರಸೇನ ಚರಿತ್ರೆ *(ಷಕ್ಸ್ ಪಿಯರ್ ನ ಇಂಗ್ಲೀಷ್ ನಾಟಕವನ್ನು ಡಿ ಸುಬ್ಬರಾವ್ ರವರ ಸಹಾಯ ಪಡೆದು ಒಥಲೋ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದರು)*

ಮಿಕ್ರಮೋರ್ವಶಿಯ 

ರತ್ನಾವಳಿ

ಉತ್ತರರಾಮಚರಿತ್ರೆ

ಮಾಲತಿ ಮಾದವ್ 

*ಸ್ವತಂತ್ರವಾಗಿ ರಚಿಸಿರುವ ಕೃತಿಗಳು* (ಕನ್ನಡ ಗ್ರಂಥಗಳು)

ಕೃಷ್ಣರಾಜಾಭ್ಯುವ (ಚಂಪೂ ಕಾವ್ಯ) (18 ವಯಸ್ಸಿನಲ್ಲಿ ರಚನೆ ಮಾಡಿದರು)

ಸಾವಿತ್ರಿ ಚರಿತ್ರೆ

ದಮಯಂತಿ ಸ್ವಯಂವರ (ಚಂಪೂ)

ನೀತಿಸಾರ ಸಂಗ್ರಹ (ಕಂದ)

*ಸಂಸ್ಕೃತ ಗ್ರಂಥಗಳು*

ಆರ್ಯಶತಕಮ್ ಶಿವಭಕ್ತ

ಸುಧಾ ತರಂಗಿಣಿ

ಶಿವಾಷ್ಟಕಮ್

*ವಿಶೇಷತೆ*

ಇವರಿಗೆ ಖ್ಯಾತಿ ತಂದು ಕೊಟ್ಟ ಕೃತಿ ;- *ಶಾಕುಂತಲ ನಾಟಕ*






0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು