*ಆರ್ ನರಸಿಂಹಾಚಾರ್*
ಸ್ಥಳ :- ಮಂಡ್ಯ ಜಿಲ್ಲೆಯ ಕೊಪ್ಪಳಿ ಗ್ರಾಮದವರು.
ಪೂರ್ಣ ಹೆಸರು :- ರಾವ್ ಬಹದ್ದೂರ್ ನರಸಿಂಹಾಚಾರ್
*ಪ್ರಮುಖ ಕೃತಿಗಳು*
ನೀತಿ ಮಂಜಿರಿ (ಕುರುಳ್ ತಮಿಳು ಗ್ರಂಥ ಆಧಾರ)
ನಗೆಗಡಲು (ಹಾಸ್ಯಪ್ರಜ್ಞೆ)
ಶಾಸನ ಪದ್ಯಮಂಜರಿ
ದಿ ಹಿಸ್ಟರಿ ಆಫ್ ಕನ್ನಡ ಲಾಂಗ್ವಜ್
ದಿ ಹಿಸ್ಟರಿ ಆಫ್ ಕನ್ನಡ ಲಿಟರೇಚರ್
*ಕರ್ನಾಟಕ ಕವಿ ಚರಿತ್ರೆ* (ಇದು 1184 ಕನ್ನಡ ಕವಿಗಳ ಪರಿಚಯ ಒಳಗೊಂಡಿದೆ)
*ವಿಶೇಷತೆ*
👉🏻 *ಇವರು ಕನ್ನಡದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಎಮ್ ಎ ಪದವಿ ಪಡೆದರು.*
ಕಾಮೆಂಟ್ ಪೋಸ್ಟ್ ಮಾಡಿ