ಷಾಜಹಾನ


ಷಾಜಹಾನನ ಅವಧಿಯಲ್ಲಿಯೂ ಮೊಘಲರ ದಾಳಿಗಳು ದಕ್ಷಿಣ ಭಾರತದ ಮೇಲೆ ಮುಂದುವರಿದವು. ಅಹಮದ್‌ನಗರವನ್ನು ಆಫ್ಘಾನಿಸ್ಥಾನದ ನೊಬೆಲ್ ಖಾನ್‌ಜಪಾನ್ ಜೋಡಿಯು ಇವನ ವಿರುದ್ಧ ದಂಗೆ ಎದ್ದು ಸೋತನು. ಅಲ್ಲದೆ ಸಾ.ಶ.1632ರಲ್ಲಿ ಪೋರ್ಚುಗೀಸರನ್ನು ಸೋಲಿಸಿ ಹಯನ್ನು ವಶಪಡಿಸಿಕೊಂಡನು. ತನ್ನ ಆಧೀನಕ್ಕೆ ತೆಗೆದುಕೊಂಡನು. ನಂತರ ಒಂದು ಬುಂದೇಲರೊಂದಿಗೆ ಇವನ ಸಂಬಂಧವೂ ಹದಗೆಟ್ಟಿತು. ಮಧ್ಯ ಏಷ್ಯಾದ ದಂಡಯಾತ್ರೆಯಲ್ಲಿ ಉಚ್ಚೆಗುಂದ ಬಲ್ಕ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ಸೋಕನ, ಹಜಹಾನು ದಕ್ಷಿಣದಲ್ಲಿ ಭೂಮಾಪನ ಮತ್ತು ಭೂಮಿಯ ಫಲವತ್ತತೆಯ ಮೌಲ್ಯಮಾಪನವನ್ನು ಅನುಸರಿಸಿದನು. ಭೂಮಿಯ ಫಲವತ್ತತೆಗೆ ಅನುಗುಣವಾಗಿ ಸಂದಾಯವನ್ನು ನಿಗದಿಪಡಿಸಿದನು. ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜವಾಹರ ಹಾಗೂ ಇನ್ನಿತರ ಕಟ್ಟಡಗಳು ಇವನ ಮಹತ್ವದ ಕೊಡುಗೆಗಳಾಗಿವೆ. ಮೊಘಲರ ಕಲೆ ಮತ್ತು ವಾಸ್ತುಶಿಲಕ್ಕೆ ನೀಡಿದ ಪ್ರೋತ್ಸಾಹದಿಂದಾಗಿ ಅವನ ಅವಧಿಯನ್ನು ಸುವರ್ಣಯುಗವೆಂದು ಕರೆಯಲಾಗಿದೆ. ಕೊನೆಯಲ್ಲಿ ಸಹಜಹಾನ್‌ನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ನಡೆದ ಅಂತರಿಕ ಕಲಹದಲ್ಲಿ ಔರಂಗಜೇಬ ಮೊಘಲರ ದೊರೆಯಾದನು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು