ಮೊಘಲ ಅರಸರಲ್ಲಿಯೇ ಪ್ರಸಿದ್ಧ ದೊರೆ ಅಕ್ಬರ್

 ಅಕ್ಬರ್

ಮೊಘಲ ಅರಸರಲ್ಲಿಯೇ ಪ್ರಸಿದ್ಧ ದೊರೆ ಅಕ್ಬರ್, ನವನು ಸಿಂಧನ ಅಮರಕೋಟೆಯಲ್ಲಿ ಜನಿಸಿದನು. ಈತನ ತಂದೆ ಜಮಾಯನ್, ತಾಯಿ ಹಮಿದಾಬಾನು ಬೇಗಂ, ಅಧಿಕಾರಕ್ಕೆ ಬಂದಾಗ ಆರ್ಕನು ಹದಿಮೂರು ವರ್ಷದ ಬಾಲಕ ಆಗಿದ್ದರಿಂದ ಅವನ ಪೋಷಕನಾಗಿದ್ದ ಬೈರಾಮ್ ರಾಜಪ್ರತಿನಿಧಿಯಾಗಿ ಆಳ್ವಿಕೆ ನಡೆಸಿದನು. ಆಕರ್ ಬರುತ್ತಿದ್ದಂತೆಯೇ, ಬಂಗಾಳರ ದೊರೆ ಮಹಮ್ಮದನಾ ಅಹ್ವಾಲಿಯ ದಂಡನಾಯಕ ಹೇಮು ಮೊಘಲರನ್ನು ವಿರೋಧಿಸತೊಡಗಿದನು. ಅಲ್ಲದೆ ದೆಹಲಿ ಹಾಗೂ ಆಗ್ರಾವನ್ನು ವಶಡಿಸಿಕೊಂಡರು. ಹೀಗಾಗಿ ಹೇಮು ಮತ್ತು ಆಶ್ವರನ ನಡುವೆ ಸಾರ 1556ರಲ್ಲಿ 2ನೇ ಪಾಣಿಪತ್ ಯುದ್ಧ ಸಂಭವಿಸಿತು. ಈ ಯುದ್ಧದಲ್ಲಿ ಜೈರಾಮ್‌ಖಾನನ ನೆರವಿನಿಂದ ಅಕ್ಬರನಿಗೆ ಗೆಲುವು ಲಭಿಸಿತು

 

ಅಕ್ಬರ್ ಸ್ವತಂತ್ರವಾಗಿ ವಾಳ್ಯ, ಚುನಾಥ್, ಜೈಪುರ, ಗೊಂಡವಾನ, ಚಿತ್ತೋರ್. ರಣಥಂಬೋರ್, ಕಾಲಿಂಜರ್ ಗುಜರಾತ್‌ಗಳನ್ನು ವಶಪಡಿಸಿಕೊಂಡನು. ಈ ಯುದ್ಧಗಳಲ್ಲಿಯ ಹಳದಿಘಾಟ್ ಕದನ ಮಹತ್ವದ್ದು, ಚಿತ್ತೂರ್‌ನ ಆರಸ ರಾಜಾ ಉದಯಸಿಂಗನ ಮರಣದ ನಂತರ ಆತನ ಮಗ ರಾಣಾಪ್ರತಾಪಸಿಂಗ್ ರಾಜನಾದನು, ಮೇವಾರದ ಬಹುಭಾಗ ಪ್ರತಾಪಸಿಂಗ್‌ನ ಆಧೀನದಲ್ಲೇ ಉಳಿದಿತ್ತು. ಆದುದರಿಂದ ಅಕ್ಟರ್‌ ತನ್ನ ದಂಡನಾಯಕರಾದ ಮಾನಸಿಂಗ್ ಮತ್ತು ಅಸಫ್ ಖಾನರ ನೇತೃತ್ವದಲ್ಲಿ ಸೈನ್ಯವನ್ನು ಪ್ರತಾಪಸಿಂಗ್‌ನ ವಿರುದ್ಧ ಕಳಿಸಿದನು. ಎರಡೂ ಸೈನ್ಯಗಳ ನಡುವೆ ಹಳದಿಘಾಟ್ ಎಂಬಲ್ಲಿ ನಡೆದ ಯುದ್ಧದಲ್ಲಿ ಅಕ್ಷರನ ಸೈನ್ಯ ಜಯಗಳಿಸಿತು. ನಂತರದಲ್ಲಿ ಬಿಹಾರ, ಬಂಗಾಳ, ಕಾಬೂಲ್, ಕಾಶ್ಮೀರ, ಸಿಂಥ್, ಒರಿಸ್ಸಾ, ಬಲೂಚಿಸ್ತಾನ, ಕಾಂದಹಾರ್ ಹಾಗೂ ಅಹಮದ್‌ನಗರಗಳನ್ನು ಅಶ್ಚರನು ಯಶಸ್ವಿಯಾಗಿ ವರಪಡಿಸಿಕೊಂಡನು ಮತ್ತು ಮೊಘಲರು ಮಧ್ಯಯುಗದ ಭಾರತದಲ್ಲಿ ಬೃಹತ್ ಸಾಮ್ರಾಜ್ಯ ಶಕ್ತಿಯಾಗಿ ಬೆಳೆಯಲು ಧೃಡವಾದ ತಳಹದಿಯನ್ನು ನಿರ್ಮಿಸಿದನು.

 

ಅಕ್ಬರ್ ನ ಧಾರ್ಮಿಕ ನೀತಿ : ಆಕ್ಸರ್ ತಾಯಿ, ಶಿಕ್ಷಕರು ಹಾಗೂ ಸೂಫಿಗಳೊಂದಿಗಿನ ಒಡನಾಟದಿಂದಾಗಿ ಧಾರ್ಮಿಕ ಸಂಪ್ರದಾಯದ ಸಂಕೋಲೆಗಳನ್ನು ಕಿತ್ತೊಗೆದಿದ್ದನು. ತನ್ನ ರಜಪೂತ ಪತ್ನಿಯರಿಗೆ ಅರಮನೆಯಲ್ಲಿಯೇ ದೇವಕಾರಾಧನೆಗೆ ಅನುಮತಿ ನೀಓದನು. ವೈರಿ ರಾಜ್ಯದಲ್ಲಿನ ಸ್ತ್ರೀಯರು ಹಾಗೂ ಮಕ್ಕಳನ್ನು ಹಿಂಸಿಸಬಾರದು, ಯುದ್ಧಕಾಲದಲ್ಲಿ ಯುದ್ಧದಲ್ಲಿ ಭಾಗವಹಿಸದ ಹಿಂದೂಗಳನ್ನು ಬಂಧಿಸಬಾರದು, ಗುಲಾಮರನ್ನಾಗಿ ಮಾಡಕೂಡದು ಹಾಗೂ ಇಸ್ಲಾಮಿಗೆ ಮತಾಂತರಿಸಬಾರದು ಎಂಬ ಆಜ್ಞೆಗಳನ್ನು ಪೊರಡಿಸಿದನು. ಹಿಂದೂಗಳ ಮೇಲಿನ ಜೆಸಿಯೂ ತಲೆಗಂದಾಯವನ್ನು ರದ್ದುಪಡಿಸಿದನು. ಹಿಂದೂ ಧರ್ಮ ಗ್ರಂಥಗಳನ್ನು ಪರ್ಶಿಯನ್ ಭಾಷೆಗೆ ಉಂತರಿಸಿದನು. ತನಗೆ ಕಂಡ ಅರ್ಥ ಹಿಂದೂಗಳಿಗೆ ಉನ್ನತ ಹುದ್ದೆಗಳನ್ನು ನೀಡಿದನು. ಹನ್ನೆರಡು ಪ್ರಾಂತಿಯ ಅರ್ಥಸಚಿವರಲ್ಲಿ ಎಂಟು ಜನರೂ ಹಿಂದೂಗಳೇ ಆಗಿದ್ದರು. ಆಸ್ಥಾನದಲ್ಲಿ ರಾಖಿ, ದೀಪಾವಳಿ ಹಾಗೂ ಶಿವರಾತ್ರಿ ಮುಂತಾದ ಹಬ್ಬಗಳ ಆಚರಣೆಗೂ ಆದೇಶ ನೀಡಿದನು.

 

ದೀನ್-ಇ-ಇಲಾಹಿ  ಅಕ್ಬರ್ ನು 1582ರಲ್ಲಿ ಜೂನ್-ಇ-ಇಲಾಹಿ ಎಂಬ ಹೊಸ ಸಂಘ(ಧರ್ಮ)ವನ್ನು ಸ್ಥಾಪಿಸಿದನು. ಎಲ್ಲ ಧರ್ಮಗಳ ಉತ್ತಮಾಂಶಗಳು ಇದರಲ್ಲಿ ಸೇರಿದ್ದವು. ಇಬಾದತ್ ಖಾನದಲ್ಲಿ ನಡೆಯುತ್ತಿದ್ದ ಹಿಂದೂ, ಜೈನ, ಜೊರಾಸ್ಪಿಯನ್ ಹಾಗೂ ಕ್ರೈಸ್ತ ಧರ್ಮಗಳ ಧಾರ್ಮಿಕ ಚರ್ಚೆಗಳ ಅಂತಿಮ ಸಾಲವಾಗಿ ಈ ಹೊಸ ಪಂಥ ರೂಪ ತಳೆಕು. ಈ ಮೂಲಕ ತನ್ನ ಸಾಮಾಜ್ಯದ ಎಲ್ಲ ಜನರ ಒಂದುಗೂಡಿಸುವುದು ಅವನ ಗುರಿಯಾಗಿತ್ತು. ಇದೊಂದು ಧಾರ್ಮಿಕ ಪಂಥವಾಗಿದ್ದು, ಅಬ್ದುಲ್ ನಜನು ಇದರ ಮುಖ್ಯ ರೂವಾರಿಯಾಗಿದ್ದ. ಈ ಪಂಥವು ಸಂಸ್ಕಾರ, ನಡವಳಿಕೆ ಹಾಗೂ ಏಕೀಶ್ವರವಾದದಲ್ಲಿ ನಂಬಿಕೆ ಹೊಂದಿತ್ತು.

ಅಕ್ಬರ್ ನ ಆಡಳಿತ ಪದ್ಧತಿ : ಆಡಳಿತದ ಅನುಕೂಲಕ್ಕಾಗಿ ಆಕ್ಟರ್ ತನ್ನ ರಾಜ್ಯವನ್ನು ಕೇಂದ್ರ ಸರ್ಕಾರ, ಪ್ರಾಂತೀಯ ಸರ್ಕಾರ ಹಾಗೂ ಪರಗಣಗಳೆಂದು ವಿಂಗಡಿಸಿದ್ದನು, ಆಕ್ಟರನು ಆದ ಸೈನ್ಯದ ದಂಡನಾಯಕನಷ್ಟೇ ಅಲ್ಲದೆ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಮುಖ್ಯಸ್ಥನೂ ಆಗಿದ್ದನು. ಅರಸನಿಗೆ ಆಡಳಿತದಲ್ಲಿ ನೆರವು ನೀಡಲು ವಕೀಶ್, ಮೀರ್ ಧಕ್ತಿ, ಮುಖ್ಯ ಸದರ್, ಮುಖ್ಯ ಖಾಜಿ, ಮಹ್ತಸೀಬ್ ಎಂಬ ಪ್ರಮುಖ ಮಂತ್ರಿಗಳವರು, ತನ್ನ ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ಎಂಗಡಿಸಿ ಅವುಗಳನ್ನು ಸುಧಾಗಳೆಂದು ಕರೆಯುತ್ತಿದ್ದರು. ಇವುಗಳ ರಾಜಕೀಯ ಹಾಗೂ ಮಿಲಿಟರಿ ಕಾರಗಳನ್ನು ಸುಭೇದಾರ ನೋಡಿಕೊಳ್ಳುತ್ತಿದ್ದು, ದಿವಾನ್, ಭಕ್ಷಿ, ಸದರ್, ಖಾಜಿ, ಕೊತ್ವಾಲ್ ಮತ್ತು ವಕೀಯಾ ನವೀಸ್ ಮುಂತಾದವರು ಆಡಳಿತದ ಭಾಗವಾಗಿ ಇದ್ದರು. ಪ್ರತಿಯೊಂದು ಸರ್ಕಾರ್(ಜಿಲ್ಲೆ)ಗಳನ್ನು ಘಜುದಾರರು ನೋಡಿಕೊಳ್ಳುತ್ತಿದ್ದರು, ನೆರವಿಗೆ ಅಮಲ್ ಗುಜಾರ್ ಬಿಟಿಕ್ಕಿ, ವಿಚಾಂದಾರ್ ಪರಗಣಗಳ ಆಡಳಿತವನ್ನು ಶಿಕದಾರ್, ಆರ್, ಪೋತದಾರ್, ಕನುಂಗೊ ನೋಡಿಕೊಳ್ಳುತ್ತಿದ್ದರು. ಆಕರನು ಸೈನ್ಯದಲ್ಲಿ ಅನೇಕ ಹಂತಗಳ ಪ್ರಶ್ನೆಗಳನ್ನು ಸೃಷ್ಟಿ ಮಾಡಿದ್ದನು. ಉನ್ನತ ದರ್ಜೆಯನ್ನು ಮನ್ನ ಎಂದೂ, ಅವುಗಳ ಮುಖ್ಯಸ್ಥರಿಗೆ ಮನಬ್‌ದಾರರೆಂದು ಹೆಸರು ನೀಡಲಾಯಿತು. ಇವನ ಸೈನ್ಯದಲ್ಲಿ ಅಶ್ವದಳ, ಕಾಳ ಪಿರಂಗಿದಳ ಮತ್ತು ಗಜದಳಗಳಿದ್ದವು. ಕುದುರೆಗಳಿಗೆ ಮುದ್ರೆ ಹಾಕಲು ದಾಗ್ ಮಹಲೀ ಎಂಬ ಪ್ರತ್ಯೇಕ ಇಲಾಖೆ ಇತ್ತು.

 

ಕಂದಾಯ ವ್ಯವಸ್ಥೆ: ಅಕ್ಬರ್ ಜಪ್ತಿ ಪದ್ಧತಿಯನ್ನು ಜಾರಿಗೆ ತಂದನು. ಇದನ್ನು ತೋದರಮಲ್ಲನ ಬಂದೋಬಸ್ತ್ ಪದ್ಧತಿ ಎಂದು ಕರೆಯಲಾಗಿದೆ. ಭೂಮಾಪನಕ್ಕಾಗಿ ಕಬ್ಬಿಣದ ಕೊಂಡಿಗಳುಳ್ಳ ಬಿದಿರಿನ ಅಳತೆಗೋಲುಗಳನ್ನು ಬಳಸುತ್ತಿದ್ದರು. ಭೂಮಿಯನ್ನು ಪಲೌಜ್, ಪತಿ, ಔಚರ್ ಹಾಗೂ ಬಂಜರ್ ಎಂದು ವರ್ಗೀಕರಿಸಿದ್ದರು. ಬಂಜರ್‌ ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕಾರದ ಭೂಮಿಯ ಫಲವತ್ತೆಯನ್ನು ಆಧರಿಸಿ ಉತ್ತಮ. ಮಧ್ಯಮ ಮತ್ತು ಕನಿಷ್ಟ ಎಂದು ಎಂಗಡಿಸಿದರು. ಪ್ರತಿಯೊಬ್ಬ ರೈತನಿಗೂ ಪಟ್ಟಾ ವಿತರಿಸುತ್ತಿದ್ದರು.

ಅಕ್ಬರನ ಕಾಲದಲ್ಲಿ ಪೊಲೀಸ್ (ಕೊತ್ವಾಲ) ವ್ಯವಸ್ಥೆ ಸುವ್ಯವಸ್ಥಿತವಾಗಿತ್ತು. ಪರಗಣಗಳಲ್ಲಿ ಪೊಲೀಸ್ ಠಾಣೆಗಳನ್ನು ತೆರೆಯುವ ಮೂಲಕ ಬಿಗಿ ಭದತೆಯನ್ನು ಒದಗಿಸಿದ್ದು ಅಕ್ಬರನ ವಿಶೇಷ. ಇವನ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ, ಪ್ರೋತ್ಸಾಹ ನೀಡಿದನು. ಪ್ರಮುಖ ಸ್ಮಾರಕಗಳೆಂದರೆ ಅಕ್ಕ ಮಹಲ್, ಜಪಾಂತರಿ ಮಹಲ್, ಪೊಸ ರಾಜಧಾನಿ ಪರ್ತರಸಿ, ದಿವಾನ್-ಇ-ಖಾಸ್, ಪಂಚಮಹಲ್, ಜೋದಬಾಯಿ ಮಹಲ್, ಬೀರಬಲ್ ವಾಹಲ್, ಬಾದತ್ ಖಾನ ಮುಕ್ತಬ್ ಖಾನ್ , ದಪ್ತರ ಖಾನಾ ಮುಂತಾದವುಗಳು. 

ಅಕ್ಬರ್ ನಂತರ ಹಿರಿಯ ಮಗನಾದ ಜಹಂಗೀರನು ಉತ್ತಮ ಆಡಳಿತವನ್ನು ನಡೆಸಿದನು ಜವ ಅಶ್ವರನ ನೀತಿಗಳನ್ನೇಮುಂದುವರೆಸಿದನು. ರಜಪೂತ ರಾಜರೊಂದಿಗೆ ವೈಯಕ್ತಿಕ ಮತ್ತು ವೈವಾಹಿಕ ಸಂಬಂಧಗಳನ್ನು ಇರಿಸಿಕೊಂಡಿದ್ದನು. ಮೇವಾಡದ ರಾಜನಿಗೆ ವಿಧಿಸಿದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದನು. ಜಹಾಂಗೀರನೇ ನೇರವಾಗಿ ಯುದ್ಧದಲ್ಲಿ ಭಾಗವಹಿಸಿ ಸಾ.ಶ. 1615ರಲ್ಲಿ ಮೇವಾಡದ ರಾಣನನ್ನು ಸೋಲೊಪ್ಪಿಕೊಳ್ಳುವಂತೆ ಮಾಡಿದ್ದನು. ಈತನ ನಂತರ ಮಗನಾದ ಮುಜಹಾನನು ಅಧಿಕಾರಕ್ಕೆ ಬಂದನು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು