ಶೇರ್ ಷಾ (ಸಾ.ಶ. 1540-1545)

  • ಶೇರ್‌ಷಾನು ಮೂಲತಃ ಅಫ್ಘಾನಿಸ್ತಾನದ ಸೂರ್‌ ಮನೆತನಕ್ಕೆ ಸೇರಿದವನು, ಅವನ ಮೂಲ ಹೆಸರು ಪಂದ್ ಇವನು ಬಾಲ್ಯದಲ್ಲಿ ತಂದೆ-ತಾಯಿಯ ಪ್ರೀತಿ, ವಾತ್ಸಲ್ಯದಿಂದ ವಂಚಿತವಾಗಿ ಅಲೆಮಾರಿ ಜೀವನ ನಡೆಸಿದನು, 
  • ದಕ್ಷಿಣ ಬಿಹಾರದ ದೊರೆಯಾಗಿದ್ದ ಬಹಾರವಾನ್ ಲೋಹಣಿಯ ಸೇವೆಯಲ್ಲಿದ್ದಾಗ ಒಬ್ಬನೇ ಪ್ರತಿಯನ್ನು ಕೊಂದ, ಆದ್ದರಿಂದ ಫರೀದನಿಗೆ ಶೇರ್‌ಖಾನ್ ಎಂಬ ಬಿರುದು ಬಂದಿತು, 
  • ಬಾಬರ್ ಭಾರತದಲ್ಲಿ ಆಡಳಿತ ವಹಿಸಿಕೊಂಡ ನಂತರ ಆತನ ಸೇವೆಗೆ ಸೇರಿ ಮಹತ್ವದ ಪಾತ್ರವಹಿಸಿದನು. ನಂತರ ಹುಮಾಯೂನವನ್ನು ಸೋಲಿಸಿದ ಶೇರ್‌ಷಾನು ಪಂಜಾಬ್, ಸಿಂಥ್, ಮುಲ್ತಾನ್, ಗ್ಯಾಲಿಯರ್, ಮಾಳ್ವಾ ರೈಸಿನ್‌ ದುರ್ಗಾ, ಕಲಿಂಜರ್‌ಗಳನ್ನು ವಶಪಡಿಸಿಕೊಂಡನು. 
  • ಈತನ ಮಾರ್ವಾಡ ಹಾಗೂ ಸಾಮ್ರಾಜ್ಯವು ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರಿಗಳನ್ನು ಹೊರತುಪಡಿಸಿ ಇಡೀ ಉತ್ತರ ಭಾರತದಾದ್ಯಂತ ವಿಸ್ತರಿಸಿತ್ತು.
  • ಶೇರ್ ಪಾನ ಆಡಳಿತ ವ್ಯವಸ್ಥೆ: ಇವನ ಆದ್ಯತೆ ಆಡಳಿತ ವ್ಯವಸ್ಥೆಯನ್ನು ಬಿಗಿಗೊಳಿಸುವುದಾಗಿತ್ತು, ಶೇರ್ ಷಾನು ಒಟ್ಟು ಆಡಳಿತದ ಮುಖ್ಯಸ್ಥನಾಗಿದ್ದನು ಹಾಗೂ ಮಂತ್ರಿಮಂಡಲದ ಸಹಾಯದಿಂದ ದಕ್ಷ ಆಡಳಿತವನ್ನು ನಡೆಸುತ್ತಿದ್ದನು. 
  • ರಾಜನು ಶೇರ ಹಾಗೂ ಸೈನಿಕ ಕ್ಷೇತ್ರಗಳೆರದರ ಅಧಿಕಾರವನ್ನು ತನ್ನಲ್ಲಿಯ ಕೇಂದ್ರೀಕರಿಸಿಕೊಂಡಿದ್ದನು.
  • ಈತನು ಇಡೀ ಸಾಮ್ರಾಜ್ಯವನ್ನು ಸರ್ಕಾರ್ (ಪ್ರಾಂತ್ಯ), ಪರಗಣಗಳನ್ನಾಗಿ ವಿಂಗಡಿಸಿದ್ದನು. ಇವನ ಸೈನ್ಯದಲ್ಲಿ ಕಾಲ್ಗಳ, ಅಶ್ವದಳ, ಪಿರಂಗಿದಳ ಹಾಗೂ ಗಜದಳಗಳಿದ್ದವು. ಇವುಗಳಲ್ಲಿ ಅಶ್ವದಳ ಹೆಚ್ಚು ಪ್ರಬಲವಾಗಿತ್ತು. 
  • ಸೈನ್ಯದಲ್ಲಿ ಶಿಸ್ತು ಮೂಡಿಸುವ ಸಲುವಾಗಿ ಸೈನಿಕರ ಹಾಜರಾತಿ ಪುಸ್ತಕ, ಕುದುರೆಗಳಿಗೆ ಮುದ್ದೆ(ದಾಗ) ಹಾಕಾವ ಪದ್ಧತಿಯನ್ನು ಜಾರಿಗೆ ತಂದನು. 
  • ಸೈನ್ಯವನ್ನು ಅನೇಕ ಘಜಗಳನ್ನಾಗಿ ವಿಂಗಡಿಸಿ ಅವುಗಳ ಮೇಲ್ವಿಚಾರಣೆಗೆ ಘಜದಾರ(ದಳಪತಿ)ರನ್ನು ನೇಮಿಸಿದ್ದರು.
  •  ಸೃಷ್ಟ ಸಂಘಟನೆ, ಯುದ್ಧ ಸಾಮಗ್ರಿಗಳು ಮತ್ತು ಸೈನಿಕರ ಶಿಸ್ತಿನ ವಿಷಯದಲ್ಲಿ ಶೇರ್ ಷಾ ಸ್ವತಃ ಆಸಕ್ತಿ ವಹಿಸಿದ್ದರು.
  • ತನ್ನ ಸಾಮ್ರಾಜ್ಯದಲ್ಲಿ ಬೇಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಅಳತೆ ಮಾಡಿಸಿ ಕಂದಾಯ ನಿಗದಿ ಮಾಡುತ್ತಿದ್ದನು. ಭೂಮಿಯನ್ನು ಅದರ ಫಲವತ್ತತೆಗೆ ಅನುಗುಣವಾಗಿ ಉತ್ತಮ, ಮಧ್ಯಮ ಹಾಗೂ ಕನಿಷ್ಠ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದನು. ರೈತರು ತಮ್ಮ ಬೆಳೆಯ ಉತ್ಪಾದನೆಯ ಈ ಭಾಗವನ್ನು ಭೂಕಂದಾಯವೆಂದು ಸರ್ಕಾರಕ್ಕೆ ನೀಡುತ್ತಿದ್ದರು.
  • ಶೇ‌ನಾನು ಸಕ್ಷಮಶವಾದ ನ್ಯಾಯದಾನಕ್ಕೆ ಹೆಸರಾಗಿದ್ದ. ಸುಲ್ತಾನನೇ ಸಾಮ್ರಾಜ್ಯದ ಮುಖ್ಯ ನ್ಯಾಯಾ, ಅನಾಗಿ ಅಂತಿಮತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದನು. 
  • ಪ್ರತಿ ಬುಧವಾರ ಸಾಯಂಕಾಲ ನ್ಯಾಯವಾನ ನೀಡಲು ದರ್ಬಾರು ನಡೆಸುತ್ತಿದ್ದರು.
  • ಶೇರ್‌ಷಾ ದಾಮ್ ಎಂಬ ಹೊಸ ಬೆಳ್ಳಿಯ ರೂಪಾಯಿ ನಾಣ್ಯವನ್ನು ಜಾರಿಗೆ ತಂದನು. ಈ ಬೆಳ್ಳಿ ನಾಣ್ಯದ ತೂಕ 180 ಗುಲಗಂಜಿ, ಇದನ್ನು ನಂತರದ ಎಲ್ಲ ಜೊಪಲ್ ದೊರೆಗಳು ಮುಂದುವರಿಸಿಕೊಂಡು ಬಂದರು.
  • ರಾಜಮಾರ್ಗದ ಎರಡು ಬದಿಗೆ ಸರಳ ಮಡುವ ಮರಗಳು ಹಾಗೂ ಗೃಹ ಸರಾಯಿಗಳನ್ನು ಪ್ರವಾಸಿಗರಿಗೆ ನೆರವಾಗಲು ನಿರ್ಮಿಸಿದ್ದರು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು