ಹುಮಾಯೂನ್
- ಹುಮಾಯೂನನು ಬಾಬರ್‌ನ ಹಿರಿಯ ಮಗ,
- ಇವನು ಸಾ.ಶ.1530ರಲ್ಲಿ ಅಧಿಕಾರಕ್ಕೆ ಬಂದಾಗ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಅವುಗಳೆಂದರೆ ಅಸ್ಥಿರತೆಯಿಂದ ಕೂಡಿದ ರಾಜಕೀಯ ವ್ಯವಸ್ಥೆ, ಅಫ್ಘನ್ನರಿಂದ ಎದುರಾಗುತ್ತಿದ್ದ ಗುಜರಾತಿನ ಬಹದ್ದೂರ್ ಷಾನ ವೈರತ್ವ, ತನ್ನ ಸಹೋದರರ ಅಸಹಕಾರ ಮುಂತಾದವು,
- ಕಾಲಿಂಜರ್ ಹಾಗೂ ಚುನಾರ್ ಕೋಟೆಗಳ ಮೇಲಿನ ಮುತ್ತಿಗೆಯಲ್ಲಿ ವಿಫಲನಾದರೂ ಈರಾ `ಜಾನ್‌ಪುರ, ಮಾಂಡಸರ್‌ಗಳನ್ನು ವಶಪಡಿಸಿಕೊಂಡನು ಕೊನೆಗೆ ಶೇಖ್ ಷಾನಿಂದ ಸೋತ ಪ್ರಮಾನನು ಸಿಂದ್ ಪ್ರಾಂತ್ಯದಲ್ಲಿ ಆಶ್ರಯ ಪಡೆದು ಶೇರ್‌ಪಾನ ಮರಣದ ನಂತರ ಪುನಃ ಆಡಳೆತ ನಡೆಸಿದನು
ಕಾಮೆಂಟ್ ಪೋಸ್ಟ್ ಮಾಡಿ