ಗೋವಾ ಸ್ವಾತಂತ್ರ್ಯ ದಿನ :- ಡಿಸೆಂಬರ್ -19
✍ ದೇಶದ ಅತ್ಯಂತ ಚಿಕ್ಕ ರಾಜ್ಯ :- ಗೋವಾ
ಜನಸಂಖ್ಯೆಯಲ್ಲಿ ನಾಲ್ಕನೇ ಚಿಕ್ಕ ರಾಜ್ಯ ಆಗಿದೆ. (3702 ಚ ಕಿಮೀ)
✍ ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ದೊಡ್ಡ ರಾಜ್ಯ :- ರಾಜಸ್ಥಾನ
✍ ಜನಸಂಖ್ಯೆಯಲ್ಲಿ ಕರ್ನಾಟಕದ ಅತ್ಯಂತ ಚಿಕ್ಕ ರಾಜ್ಯ :- ಸಿಕ್ಕಿಂ
✍ ಗೋವಾ ರಾಜ್ಯವು ದೇಶದಲ್ಲಿ ಅರೀ ಹೆಚ್ಚು ತಲಾವಾರು ಜಿ ಡಿ ಪಿ ಹೊಂದಿದ ರಾಜ್ಯವಾಗಿದೆ.
✍ ಗೋವಾ ರಾಜ್ಯ ರಚನೆವಾದ ವರ್ಷ:- ಮೇ 30 1987
✍ ಗೋವಾ ರಾಜ್ಯದ ರಾಜಧಾನಿ :- ಪಣಜಿ
✍ ಗೋವಾ ರಾಜ್ಯದ ಅತ್ಯಂತ ದೊಡ್ಡ ರಾಜ್ಯ :- ವಾಸ್ಕೊ ಡಿ ಗಾಮ
(ವಾಸ್ಕೊ ಡ ಗಾಮಾನು ಭಾರತಕ್ಕೆ ಮೊದಲ ಜಲಮಾರ್ಗ ಕಂಡು ಹಿಡೆದನು)
✍ ಜಿಲ್ಲೆಗಳ ಸಂಖ್ಯೆ :- ಎರಡು
✍ ಅಧಿಕೃತ ಭಾಷೆ :- ಕೊಂಕಣಿ
✍ ರಾಜ್ಯದ ಸಸ್ತನಿ :- ಗೌರ್
✍ ರಾಜ್ಯದ ಹೂ :- ಜಾಸ್ಮಿನ್
✍ ರಾಜ್ಯದ ಮರ -: ತೆಂಗಿನ
✍ ರಾಜ್ಯದ ಹಣ್ಣು ;- ಗೋಡಂಬಿ
ಇತಿಹಾಸ
✍ ಗೋವಾ ಪೋರ್ಚುಗೀಸ್ ರ ರಾಜಧಾನಿ ಆಗಿತ್ತು.
✍ ಫೋರ್ಚುಗೀಸ್ ರು ಬಿಜಾಪುರ ಸುಲ್ತಾನ್ ಯುಸುಫ್ ಆದಿಲ್ ಷಾ ಅನ್ನು ಸೋಲಿಸಿ ಗೋವಾ ಅನ್ನು ವಶಪಡಿಸಿಕೊಂಡರು .
✍ಡಿಸೆಂಬರ್ 19, 1961 ರಂದು, ಭಾರತೀಯ ಸೇನೆಯು ಆಫರೇಷನ್ ವಿಜಯ ಅವರೊಂದಿಗೆ ಆಕ್ರಮಣ ಮಾಡಿತು, ಇದರ ಪರಿಣಾಮವಾಗಿ ಗೋವಾ ಮತ್ತು ದಿಯು ಮತ್ತು ಧಮನ್ ದ್ವೀಪಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲಾಯಿತು.
ಕಾಮೆಂಟ್ ಪೋಸ್ಟ್ ಮಾಡಿ