🔸 ಮಂಡ್ಯ ಜಿಲ್ಲೆಯನ್ನು ಸಕ್ಕರೆ ಬೊಗುಣಿ ಎಂದು ಕರೆಯುತ್ತಾರೆ.
🔹ಮಂಡ್ಯ ಜಿಲ್ಲೆಯಲ್ಲಿ ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರಇದೆ.
🔸 ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರವು ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನೆ ಕೇಂದ್ರವಾಗಿದೆ
🔹ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕೆ ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಉತ್ಪಾದನೆ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ,
🔸ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯು 1902 ರಲ್ಲಿ ಕಾವೇರಿ ನದಿಗೆ ಪ್ರಾರಂಭಿಸಲಾಯಿತು.
🔹ಶಿವನಸಮುದ್ರ ಜಲವಿದ್ಯುತ್ ಮೊದಲ ಪಡೆದಿದ್ದು ಕೋಲಾರದ ಚಿನ್ನದ ಗಣಿ
🔸ಶಿವನಸಮುದ್ರ ಜಲ ವಿದ್ಯುತ್ ಪಡೆದ ಮೊದಲ ಏಷ್ಯಾದ ನಗರ ಬೆಂಗಳೂರು=1905
🔹ಎರಡನೇ ನಗರ= ಮೈಸೂರು
🔸ಶಿವನಸಮುದ್ರ ಜಲ ವಿದ್ಯುತ್ ಉತ್ಪಾದನೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಾರಂಭಿಸಲಾಯಿತು ,
🔹ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ K.R.S ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ
🔸KRS ಎಂದರೆ ಕೃಷ್ಣರಾಜಸಾಗರ
🔹KRS ಅಣೆಕಟ್ಟಿನ ಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ
🔸 KRS ಅಣೆಕಟ್ಟನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಟ್ಟಲಾಗಿದೆ,(TET-2020)
🔹KRS ಅನೇಕಟ್ಟು ಮುಂದೆ ಸರ್ ಮಿರ್ಜಾ ಇಸ್ಮಾಯಿಲ್ ರವರು ಬೃಂದಾವನವನ ಗಾರ್ಡನ್ ನಿರ್ಮಿಸಿದರು
🔸ಬೃಂದಾವನ ಗಾರ್ಡನ್ ಕಾಶ್ಮೀರದಲ್ಲಿರುವ ಶಾಲಿಮರ್ ಉದ್ಯಾವನದ ಪ್ರತಿರೂಪವಾಗಿದೆ ,
🔹ಕಾಶ್ಮೀರದಲ್ಲಿರುವ ಶಾಲಿಮರ್ ತೋಟವನ್ನು ಮೊಘಲರ ಅರಸ ಜಹಾಂಗೀರನು ನಿರ್ಮಿಸಿದನು.
🔸ಮಂಡ್ಯ ಜಿಲ್ಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ,
🔹ಮಂಡ್ಯ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ನವಿಲುಗಳಿಗೆ ಹೆಸರುವಾಸಿಯಾಗಿದೆ,
🔸ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬ ತಾಲೂಕಿನಲ್ಲಿ ಹೈದರಾಲಿಯು ತನ್ನ ಮಗನಾದ ಟಿಪ್ಪು ಸುಲ್ತಾನ್ ಈಗಾಗಿ ದರಿಯಾದೌಲತ್ ಬೇಸಿಗೆ ಅರಮನೆ ಇದೆ
🔹ಮೂರನೇ ಕರ್ನಾಟಕ ಇದ್ದವು ಬ್ರಿಟಿಷರು ಮತ್ತು ಟಿಪ್ಪುಸುಲ್ತಾನ್ ಮಧ್ಯೆ ನಡೆಯಿತು, *ಶ್ರೀರಂಗಪಟ್ಟಣ ಒಪ್ಪಂದದ ಮೇರೆಗೆ ಯುದ್ಧ ಕೊನೆಗೊಂಡಿತು, ( PC=2020 )
🔸ಮಂಡ್ಯ ಜಿಲ್ಲೆಯಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ,
🔹ಶಿವಪುರ ಸತ್ಯಾಗ್ರಹವು 1938 ಏಪ್ರಿಲ್ 11ರಲ್ಲಿ ಟಿ ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು
🔸ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯ ಇದೆ, ಇದನ್ನು ಕಟ್ಟಿಸಿದವರು ಹೊಯ್ಸಳರ ಪ್ರಸಿದ್ಧ ದೊರೆ ವಿಷ್ಣುವರ್ಧನ್ ( ಈ ದೇವಾಲಯದಲ್ಲಿ ರಾಮಾನುಚಾರ್ಯರು ಅರ್ಚಕರಾಗಿದ್ದರು)
🔹ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ನಡೆಯುತ್ತದೆ ( ಈ ಉತ್ಸವದಲ್ಲಿ ವಜ್ರದ ಕಿರೀಟದಿಂದ ಚೆಲುವನಾರಾಯಣಸ್ವಾಮಿ ದೇವತೆಯನ್ನು ಅಲಂಕರಿಸಲಾಗುತ್ತದೆ)
🔸ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ವೆಲ್ಲೆಸ್ಲಿ ಸೇತುವೆ ಇದೆ,
🔸ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳು ಕಾವೇರಿ ನದಿಯಿಂದ ಸೃಷ್ಟಿಯಾಗಿದೆ,
🔹ಮಂಡ್ಯ ಜಿಲ್ಲೆಯು ಕರ್ನಾಟಕದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುತ್ತದೆ,
🔸ಮಂಡ್ಯ ಜಿಲ್ಲೆಯಲ್ಲಿ ಕರಿಘಟ್ಟ ಗಿರಿಧಾಮವಿದೆ, ಇಲ್ಲಿ *ಲೋಕಪಾವನಿ ನದಿ* ಹರಿಯುತ್ತದೆ,
🔹 ಮಂಡ್ಯ ಜಿಲ್ಲೆಯು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಹುಟ್ಟೂರು ಆಗಿದೆ,
🔸 ಯುನಿಟಿ ವಿಶ್ವವಿದ್ಯಾಲಯ ಸ್ಥಾಪನೆ ಮಂಡ್ಯದಲ್ಲಿದೆ.
ಕಾಮೆಂಟ್ ಪೋಸ್ಟ್ ಮಾಡಿ