ದ, ರಾ, ಬೇಂದ್ರೆ


🔸 ಪೂರ್ಣ ಹೆಸರು= *ದತ್ತಾತ್ರೇಯ ರಾಮಚಂದ್ರ ಬೇಂದ್ರೆ,*



 









🔸ಜನನ= *31/1/1896*

 ಜನನ ಸ್ಥಳ= *ಧಾರವಾಡದ ಸಾಧನಕೇರಿ*

🔸ತಂದೆ= *ರಾಮಚಂದ್ರ*

 🔸ತಾಯಿ= *ಅಂಬವ್ವ*


 🔸ಬಿರುದು= *ವರಕವಿ, ಶಬ್ದಗಾರುಡಿಗ*


 🔸ಕಾವ್ಯನಾಮ= *ಅಂಬಿಕಾತನಯದತ್ತ*


 🔸ಆತ್ಮಕಥನ= *ನಡೆದು ಬಂದ ದಾರಿ*


🔸 ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು= *1973*( ನಾಕುತಂತಿ ಕೃತಿಗೆ)


 🔸ಮರಣ= *26/10/1981* (ಮುಂಬೈಯಲ್ಲಿ)


💐 *ಕವನಸಂಕಲನಗಳು*


1) ಕೃಷ್ಣಕುಮಾರಿ,

2) ಗರಿ. 

3) ನಾದಲೀಲೆ, 

4) *ಉಯ್ಯಾಲೆ*

5) ಮೇಘದೂತ, 

6) ಹಾಡು-ಪಾಡು, 

7) ಗಂಗಾವತಾರ, 

8) ಜೀವಲಹರಿ, 

9) *ಯಕ್ಷ ಯಕ್ಷಿ*

10) *ನಾಕುತಂತಿ*

11) ಬಾಹತ್ತರ. 

12) ಶ್ರೀ ಮಾತಾ

13) ಅರಳು-ಮರು. 

14) ಹೃದಯ ಸಮುದ್ರ, 

15) ಮುಕ್ತಕಂಠ, 

16) ಚೈತ್ಯಾಲಯ, 

17) ನಮನ. 

18) ಉತ್ತರಾಯಣ, 

19) *ಮುಗಿಲ ಮಲ್ಲಿಗೆ*

20) ಮತ್ತೆ ಶ್ರಾವಣ ಬಂತು, 

21) ಒಲವೇ ನಮ್ಮ ಬದುಕು, 

22) *ಕಾಮಕಸ್ತೂರಿ*

23) ಸಖೀಗೀತ, 

24) ಪರಾಕಿ, 

25) ಸೂರ್ಯಪಾನ, 


✍️ *ನಾಟಕಗಳು*


1) ಹೊಸ ಸಂಸಾರ ಮತ್ತು ಇತರ ನಾಟಕಗಳು, 

2) ಹುಚ್ಚಾಟಗಳು, 

3) *ದೆವ್ವದ ಮನೆ,*

4) ಸಾಯೋಆಟ, 

5) ನಗೆಯ ಹೊಗೆ.

6) ತಿರುಕರ ಪಿಡುಗು, 

7) ಉದ್ದಾರ ಅಥರಾ ಇಥಾರ. 


♦️ *ವಿಮರ್ಶೆ ಕೃತಿಗಳು*♦️


1) ಕುಮಾರವ್ಯಾಸ, 

2) ಸಾಹಿತ್ಯ ವಿರಾಟ ಸ್ವರೂಪ, 

3) ಮಹಾರಾಷ್ಟ್ರ ಸಾಹಿತ್ಯ, ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳು, 


🏵️ *ಪ್ರಶಸ್ತಿ, ಪುರಸ್ಕಾರ,*🏵️


🔸1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.


🔸1958ರಲ್ಲಿ *‘ಅರಳು ಮರಳು’* ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.


🔸1964 ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ


🔸1965 ರಲ್ಲಿ ಮರಾಠಿಯಲ್ಲಿ ರಚಿಸಿದ *“ಸಂವಾದ” ಎಂಬ ಕೃತಿಗೆ *ಕೇಳ್ಕರ್* ಬಹುಮಾನ.


🔸1968 ರಲ್ಲಿ ‘ *ಪದ್ಮಶ್ರೀ’ ಪ್ರಶಸ್ತಿ* ಲಭಿಸಿತು.


🔸1973 ರಲ್ಲಿ ‘ *ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ*


🔸ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್.


🔸ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.


✍️ *ಬೇಂದ್ರೆಯವರು ರಚಿಸಿರುವ ಭಾವಗೀತೆಗಳು*✍️👇👇


1) *ಯಾಕೋ ಕಾಣೆ ರುದ್ರ ವೀಣೆ.*


2) *ಶ್ರಾವಣಾ ಬಂತು*


3) *ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ.*


4) *ನೀ ಹೀಂಗ ನೋಡಬ್ಯಾಡ ನನ್ನ.*


5) *ಬಾರೊ ಸಾಧನಕೇರಿಗೆ.*


6) *ಇಳಿದು ಬಾ ತಾಯೆ ಇಳಿದು ಬಾ..*


7) *ನಾರೀ ನಿನ್ನ ಮಾರೀ ಮ್ಯಾಗ.*


8) *ಯುಗ ಯುಗಾದಿ ಕಳೆದರೂ.*


9) *ನಾನು ಬಡವಿ ಆತ ಬಡವ.* 


10) *ಯಾರಿಗೂ ಹೇಳೋಣು ಬ್ಯಾಡ...*


11) *ಬಂಗಾರ ನೀರ ಕಡಲಾಚೆಗೀಚೆಗಿದೆ.*


12) *ಕುರುಡು ಕಾಂಚಾಣ ಕುಣಿಯುತ್ತಲಿತ್ತು!*


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು