ಮಧುರ ಚೆನ್ನ

 ಮಧುರ ಚೆನ್ನ


ಪೂರ್ಣ ಹೆಸರು/ ನಿಜನಾಮ :- ಚೆನ್ನಮಲ್ಲಪ್ಪ ಸಿದ್ದಲಿಂಗಪ್ಪ ಗಲಗಲಿ

ಕಾವ್ಯನಾಮ :- ಮಧುರ ಚೆನ್ನ

ಸಾಹಿತ್ಯ :- ನವೋದಯ

ಸ್ಥಳ :- ವಿಜಯಪುರ ಇಂಡಿಯ ತಾಲ್ಲೂಕಿನ ಲೋಣ ಗ್ರಾಮದವರು (ಹಲಸಂಗಿ)

*ಪ್ರಮುಖ ಕೃತಿಗಳು*

*ಕವನ ಸಂಕಲನಗಳು*

*ನನ್ನನಲ್ಲ ಮತ್ತು ಇತರ ಕವಿತೆಗಳು*

ಮಧುರ ಗೀತೆಗಳು (ನೀಳ್ಗವನಗಳು)

ಪೂರ್ವರಂಗ 

ಕಾಳರಾತ್ರಿ

*ಬೆಳಗು (ಆತ್ಮಕಥನ)*

ಆತ್ಮ ಸಂಶೋಧನೆ

*ಅನುವಾದ ಕೃತಿಗಳು*

ಮಾತೃವಾಣಿ

ಧರ್ಮಕ್ಷೇತ್ರ

ಕುರುಕ್ಷೇತ್ರ

ಪೂರ್ವಯೋಗ

*ಬಾಳಿನಲ್ಲಿ ಬೆಳಕು(ಟಾಲ್ಸ್ಟಾಯ್ ಆತ್ಮಕಥನ ಅನುವಾದ ಮಡಿದ್ದಾರೆ)*

*ಪ್ರಮುಖ ಭಾವಗೀತೆಗಳು*

ಸಲಿಗೆಯ ಸಲ್ಲಾಪ

ನೊಂಪಿ

ಸುಖ ದುಃಖ

ಸುಖಜೀವನ

ಧ್ರುವ

ಉಷಾದೇವಿ

ರೋಹಣಿ

ಮಾವಿನಗೊಲ್ಗೆ

*ಜನಪದ ಸಂಗ್ರಹ*

*ಗರತಿ ಹಾಡು* (ಕನ್ನಡದ ಮೊದಲ ಜನಪದ ಸಂಕಲನ ಪುಸ್ತಕ)

ಮಲ್ಲಿಗೆ ದುಂಡೆ

ಜೀವನ ಸಂಗೀತ


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು