ಎಸ್.ಎಲ್. ಭೈರಪ್ಪ



🔹 ಜನನ: 26-ಜುಲೈ -1934


🔸 ಸ್ಥಳ  : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ


🔹 ತಂದೆ-ತಾಯಿ:  ಲಿಂಗಣ್ಣಯ್ಯ,  ಗೌರಮ್ಮ


🔸 ವೃತ್ತಿ: ಬರಹಗಾರ, ಕಾದಂಬರಿಕಾರ, ಪ್ರಾಧ್ಯಾಪಕ


        📝 ಸಾಹಿತಿಕ ಜೀವನ📝


🖌 ಆತ್ಮಕಥೆ : ಭಿತ್ತಿ


📌 ಕಾದಂಬರಿಗಳು : ಧರ್ಮಶ್ರೀ,  ದೂರಸರಿದವರು, ಮತದಾನ, ಜಲಪಾತ,  ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ,  ಗರ್ಭಭಂಗ,  ಗ್ರಹಣ, ಅನ್ವೇಷಣೆ,  ಪರ್ವ, ನೆಲೆ, ವಂಶವೃಕ್ಷ, ನಿರಾಕರಣ, ತಂತು, ಸಾರ್ಥ, ಗಜಜನ್ಮ,  ಬೆಳಕು ಮೂಡಿತು,  ಯಾನ, ಆವರಣ,  ಅಂಚು, ಮಂದ್ರ.


🖍 ಅನುವಾದ:  ನಮ್ಮ ಪರಂಪರೆಯ ಕಥೆಗಳು


📍 ಸಾಹಿತ್ಯವಿಮರ್ಶೆ: ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ, ಕಥೆ ಮತ್ತು ಕಥಾವಸ್ತು.


✏️ ಇಂಗ್ಲೀಷ್ ಕಾದಂಬರಿ: truth and beauty 


🎥 ಚಲನಚಿತ್ರಗಳು : ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ವಂಶ ವೃಕ್ಷ.


            🏆 ಪ್ರಶಸ್ತಿಗಳು🏆


🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1966 (ವಂಶವೃಕ್ಷ)


🏅 ರಾಜ್ಯ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1975 (ದಾಟು)


🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1987 (ಸಾಕ್ಷಿ)


🏅 ಮಾಸ್ತಿ ಪ್ರಶಸ್ತಿ


🎖 ಕಲ್ಕತ್ತೆಯ ಭಾರತೀಯ ಭಾಷಾ ಪ್ರಶಸ್ತಿ


🏅 ಸರಸ್ವತಿ ಸಮ್ಮಾನ್ ಪ್ರಶಸ್ತಿ--2010 (ಮಂದ್ರ)


🎖 ನಾಡೋಜ ಪ್ರಶಸ್ತಿ--2011

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು