✍ ಜನ್ಮ ಹೆಸರು :- ಪುಟ್ಟಯ್ಯ
✍ ಜನನ :; 03 ಮಾರ್ಚ್ 1914
✍ ತಂದೆ /ತಾಯಿ :- ರೇವಯ್ಯ ವಂಕಟಪುರಮಠ ಹಾಗೂ ಸಿದ್ದಮ್ಮ (ಹತ್ತು ತಿಂಗಳು ಮಗುವಿದ್ದಾಗ ತಂದೆಯನ್ನು ಕಳೆದುಕೊಂಡರು)
✍ ತಮ್ಮ ಆರನೇ ವಯಸ್ಸಿನಲ್ಲಿ ದೃಷ್ಠಿಯನ್ನು ಕಳೆದುಕೊಂಡರು.
✍ ಮೂಲ :- ಹಾವೇರಿ (ಏಲಕ್ಕಿ ನಾಡು)
✍ ನಿಧನ :& 2010 ಸೆಪ್ಟೆಂಬರ್ 17
✍ ಬಿರುದು :- ಗಾನಯೋಗಿ ,ಶಿವಯೋಗಿ, ಕವಿಶಿರೋಮಣಿ , ತ್ರಿಭಾಷಾ ಕವಿರತ್ನ, ಉಭಯಗಾಯನ ವಿಶಾರದ,
✍ ವೃತ್ತಿ :- ಗಾಯಕ, ವಾದ್ಯ ಸಂಗೀತ
✍ ಇವರು ಬರೆದ ಮೊದಲ ನಾಟಕ :- ಶ್ರೀ ಶೀವಯೋಗ ಸಿದ್ದರಾಮ (ಅಪಾರ ಹಣ ತಂದು ಕೊಟ್ಟಿತು),ಇವರು 80 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು.ಇವರು ಮತ್ತೆ ಭಗವದ್ಗೀತೆ ಕೃತಿಯನ್ನು ಬ್ರೈಲ್ ಲಿಪಿಯಲ್ಲಿ ಬರೆದಿದ್ದಾರೆ.
✍ ಪ್ರಶಸ್ತಿಗಳು
💐ಪದ್ಮಭೂಷಣ
💐ಭಾರತ ರತ್ನ
✍ ಇವರು ಹಿಂದೂಸ್ತಾನಿ ಸಂಗೀತದ ಘರಾನಾ ಶೈಲಿಯಲ್ಲಿ ತುಂಭಾ ಪ್ರಸಿದ್ದಿ ಪಡೆದುಕೊಂಡಿದ್ದರು.
ಇತರೆ ಮಾಹಿತಿ
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಸಿದ್ದ ಗಾಯಕರು
✍ ಬೀಮಸೇನ್ ಜೋಶಿ
✍ ಮಲ್ಲಿಕಾರ್ಜುನ ಮನ್ಸೂರು
✍ ಗಂಗೂಬಾಯಿ ಹಾನಗಲ್
✍ ಪಟ್ಟರಾಜ ಗವಾಯಿ
ಕಾಮೆಂಟ್ ಪೋಸ್ಟ್ ಮಾಡಿ