ನಾಮಪ್ರಕೃತಿಗಳ ಮುಂದೆ ಸೇರಿಕೊಂಡು ನಾಮಪದವಾಗುವಲ್ಲಿ ಸಹಾಯಕವಾಗುವ ಪ್ರತ್ಯಯಗಳನ್ನು ವಿಭಕ್ತಿ ಪ್ರತ್ಯಯ ಎನ್ನುವರು.
ಕಾರಕಗಳು :ವಿಭಕ್ತಿಗಳನ್ನು ಹೊಂದಿರುವ ಪದಗಳಿಗೆ ಕಾರಕಗಳು ಎನ್ನುವರು.
ಕಾರಕಾರ್ಥ :ವಿಭಕ್ತಿಗಳನ್ನು ಹೊಂದಿಯೂ ಅರ್ಥವನ್ನು ಹೊಂದಿರುವ ಪದಗಳನ್ನು ಕಾರಕಾರ್ಥ ಎನ್ನುವರು.
⭐ವಿಭಕ್ತಿ
ಪ್ರಥಮಾ
ದ್ವಿತಿಯ
ತೃತಿಯ
ಚತುರ್ಥಿ
ಪಂಚಮಿ
ಷಷ್ಠಿ
ಸಪ್ತಮಿ
⭐ಕಾರಕಾರ್ಥ
ಕರ್ಥಾರ್ಥ
ಕರ್ಮಾರ್ಥ
ಕರಣಾರ್ಥ
ಸಂಪ್ರದಾನ
ಅಪಾದಾನ
ಸಂಬಂಧ
ಅಧೀಕರಣ
⭐ಪ್ರತ್ಯಯ
ಉ
ಅನ್ನು
ಇಂದ
ಗೆ , ಇಗೆ, ಕ್ಕೆ
ದೆಸೆಯಿಂದ
ಅ
ಅಲ್ಲಿ
⭐ ರೂಪ
ಅವಳು
ಅವಳನ್ನು
ಅವಳಿಂದ
ಅವಳಿಗೆ
ಅವಳ ದೆಸೆಯಿಂದ
ಅವಳ
ಅವಳಲ್ಲಿ
⭐ಹಳೆಗನ್ನಡ ಪ್ರತ್ಯಯ
ಮ್
ಅಂ
ಇಂದೆ, ಇಂದಂ
ಗೆ, ಕೆ,
ಅತಣಿಂ
ಅ
ಒಳ್
⭐ ರೂಪ
ಸಾವಿತ್ರಿ ಯುಂ
ಸಾವಿತ್ರಿಯಂ
ಸಾವಿತ್ರಿಯಿಂ
ಸಾವಿತ್ರಿoಗೆ
ಸಾವಿತ್ರಿಯತಣಿಂ
ಸಾವಿತ್ರಿಯ
ಸಾವಿತ್ರಿಯೊಳ್
😊ಮುಕ್ತಾಯ😊
ಕಾಮೆಂಟ್ ಪೋಸ್ಟ್ ಮಾಡಿ