ಪೂರ್ಣಚಂದ್ರ ತೇಜಸ್ವಿ, ಎಂ ಗೋಪಾಲಕೃಷ್ಣ ಅಡಿಗ, ಸಾರಾ ಅಬೂಬಕರ್

 ✍ಪೂರ್ಣಚಂದ್ರ ತೇಜಸ್ವಿ


💠ಜನನ : 8 ಸೆಪ್ಟೆಂಬರ್ 1938


💠 ಸ್ಥಳ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ


💠 ತಂದೆ-ತಾಯಿ: ಕುವೆಂಪು, ಹೇಮಾವತಿ


💠ವೃತ್ತಿ : ಬರಹಗಾರ, ಕಾದಂಬರಿಕಾರ, ರೈತ, ಛಾಯಾಗ್ರಾಹಕ , ಪಕ್ಷಿವಿಜ್ಞಾನಿ


💠ನಿಧನ : 5 ಏಪ್ರಿಲ್ 2007 (ವಯಸ್ಸು 68)


           📝ಸಾಹಿತಿಕ ಜೀವನ📝


📌 ಕೃತಿಗಳು: ವ್ಯಕ್ತಿ ವಿಶಿಷ್ಟ ಸಿದ್ಧಾಂತ, ಪರಿಸರದ ಕಥೆ, ವಿಜ್ಞಾನದ ಕೃತಿಗಳು, ಫ್ಲೈಯಿಂಗ್ ಸಾಸರ್,

 ಸಹಜ ಕೃಷಿ, ಮಿಸ್ಸಿಂಗ್ ಲಿಂಕ್, ನಡೆಯುವ ಕಡ್ಡಿ ಹಾರುವ ಎಲೆ


📌 ಅಣ್ಣನ ನೆನಪುಗಳು ಕೃತಿ ( ಕುವೆಂಪು ಅವರ ಕುರಿತಾಗಿದೆ)


📌 ಹಕ್ಕಿಗಳನ್ನು ಕುರಿತಾಗಿ ಕೃತಿಗಳು: ಬರ್ಡ್ಸ್ ಆಫ್ ಸೌತ್ ಇಂಡಿಯಾ, ಮಿಂಚುಳ್ಳಿ, ಕನ್ನಡ ನಾಡಿನ ಹಕ್ಕಿಗಳು ಹಾಗೂ ಹೆಜ್ಜೆ ಮೂಡದ ಹಾದಿ, ಹಕ್ಕಿಪುಕ್ಕ, ವಿಸ್ಮಯ


📌 ಅನುವಾದಕೃತಿಗಳು ಲೋಹಿಯಾ ನಾಡಿನ ಕಥೆಗಳು, ರುದ್ರಪ್ರಯಾಗ, ಭಯಂಕರ, ನರಭಕ್ಷಕ


📌 ಕವನ ಸಂಕಲನಗಳು: ಬೃಹನ್ನಳೆ ಸೋಮುವಿನ ಸ್ವಗತಲಹರಿ. 


📌 ನಾಟಕ: ಯಮಳ ಪ್ರಶ್ನೆ


📌 ಕಾದಂಬರಿಗಳು : ಚಿದಂಬರ ರಹಸ್ಯ, ಕಾರ್ವೋಲು, ಕಿರಗೂರಿನ ಗಯ್ಯಾಳಿಗಳು, ಕೃಷ್ಣೇಗೌಡನ ಆನೆ, ಜುಗಾರಿ ಕ್ರಾಸ್


📌 ಸಣ್ಣ ಕಥೆ : ಲಿಂಗ ಬಂದ


📌 ನೀಳ್ಗಥೆಗಳು : ಸ್ವರೂಪ ಮತ್ತು ನಿಗೂಢ ಮನುಷ್ಯರು. 


📌 ಪ್ರವಾಸ ಕಥನಗಳು ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್. 


📌 ವ್ಯಕ್ತಿ ವಿಶಿಷ್ಟ ಸಿದ್ಧಾಂತ: ಇವರ ಚಿಂತನ-ಮಂಥನ ಒಂದು ವೈಚಾರಿಕ ಕೃತಿ. 


📌 ಕಥಾ ಸಂಗ್ರಹಗಳು: ಅಬಚೂರಿನ ಪೋಸ್ಟಾಫೀಸು(ಅತ್ಯುತ್ತಮ ಪ್ರಾಂತೀಯ ಚಿತ್ರ) ತಬರನ ಕಥೆ, ಕುಬಿ ಮತ್ತು ಇಯಾಲ (ಇವು ಚಲನಚಿತ್ರಗಳಾಗಿವೆ)


              🏆 ಪ್ರಶಸ್ತಿಗಳು🏆


🏅 ರಾಜ್ಯ ಸಾಹಿತ್ಯ ಅಕಾಡೆಮಿ-- 1987


🏅 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1988


🏅 ರಾಜ್ಯೋತ್ಸವ ಪ್ರಶಸ್ತಿ -- 1988


🏅 ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ -- 1989


🏅 ರಾಜ್ಯ ಪರಿಸರ ಪ್ರಶಸ್ತಿ --1993


🏅 ಪಂಪ ಪ್ರಶಸ್ತಿ -- 2011


 ......ವಿಶೇಷ ಅಂಶ....


🟤 ಇವರು ನವೋದಯ, ನವ್ಯ, ನವ್ಯೋತ್ತರ ಈ ಮೂರು ಘಟಕಗಳಲ್ಲೂ ಕೃತಿ ರಚಿಸಿದ್ದಾರೆ, ಆದ್ದರಿಂದ ಇವರನ್ನು ಪಂಥಾತೀತರು ಎಂದು ಕರೆಯುತ್ತಾರೆ.


ಎಂ ಗೋಪಾಲಕೃಷ್ಣ ಅಡಿಗ


✡ ಜನನ : 1918.


🔯 ಸ್ಥಳ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮೊಗೇರಿ


✡ ವೃತ್ತಿ : ಉದ್ಯೋಗಕವಿ , ಬರಹಗಾರ , ಪ್ರಾಧ್ಯಾಪಕ


✡ನಿಧನ : 1992 (ವಯಸ್ಸು 73–74)



           📝 ಸಾಹಿತಿಕ ಜೀವನ📝


📍 ಆತ್ಮಕಥೆ : ನೆನಪಿನ ಗಣಿಯಿಂದ.


📍 ಕವನಸಂಕಲನಗಳು: ಭಾವತರಂಗ (ಅವರ ಮೊದಲ ಕವನ ಸಂಕಲನ)

 ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ,ಇದನ್ನು ಬಯಸಿರಲಿಲ್ಲ. 


📍 ವೈಚಾರಿಕ ಲೇಖನ ಕೃತಿಗಳು : ಮಣ್ಣಿನ ವಾಸನೆ, ಕನ್ನಡದ ಅಭಿಮಾನ, ವಿಚಾರ ಪಥ ನಮ್ಮ ಶಿಕ್ಷಣದ ಕ್ಷೇತ್ರ. 


📍 ಕಾದಂಬರಿಗಳು : ಆಕಾಶದೀಪ, ಅನಾಥ.


📍 ಅನುವಾದಕೃತಿಗಳು : ಹುಲ್ಲಿನ ದಳಗಳು, ಸುವರ್ಣ ಪುತ್ಥಳಿ, ಭೂಗರ್ಭಯಾತ್ರೆ, ರೈತರ ಹುಡುಗಿ, ಇತಿಹಾಸ ಚಕ್ರ, ದೆವ್ವದ ಕಥೆಗಳು, ಕೆಂಪು ಅಕ್ಷರ, ಮುಕ್ತಾಫಲ, ಜನತೆಯ ಶತ್ರು. 


📍 ಪ್ರಬಂಧ : ಕೆಸರಿನಿಂದ ಶಿಬಿರಕ್ಕೆ. 


📍 ಇತರ ಕೃತಿಗಳು : ಆಯ್ದ ಪ್ರಬಂಧಗಳು, ಕಾವ್ಯಜಗತ್ತು. 


            🏆 ಪ್ರಶಸ್ತಿಗಳು🏆



🎖 ರಾಜ್ಯ ಸಾಹಿತ್ಯ ಅಕಾಡೆಮಿ -- 1973


🎖 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1974


🎖 ಕುಮಾರನ್ ಆಶಾನ್ ಪ್ರಶಸ್ತಿ -- 1979


🎖 ಕಬೀರ್ ಸಮ್ಮಾನ್ ಪ್ರಶಸ್ತಿ -- 1985


🎖 ಪಂಪ ಪ್ರಶಸ್ತಿ -- 1993


🔵🔵🔵 ವಿಶೇಷ ಅಂಶ🔵🔵🔵


🔴 1979 ರಲ್ಲಿ 51 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. 


🔴 ಇವರು ನವ್ಯ ಸಾಹಿತ್ಯದ ಪ್ರಮುಖ ಕವಿ ಹಾಗೂ ವಿಮರ್ಶಕರಾಗಿದ್ದರು


ಸಾರಾ ಅಬೂಬಕರ್


🌼 ಜನನ : 30 ಜೂನ್ 1936


🌼 ಸ್ಥಳ : ಕೇರಳದ ಕಾಸರಗೋಡು ತಾಲ್ಲೂಕಿನ ಚಂದ್ರಗಿರಿ ನದಿ ತೀರದ ಚಾಮನಾಡು. 


🌼 ಪೂರ್ಣ ಹೆಸರು: ಮುಮ್ತಾಜ್ ಬೇಗಂ ಸಾರಾ 


            📝 ಸಾಹಿತಿಕ ಜೀವನ📝


📒 ಕಥಾಸಂಕಲನಗಳು: ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡಾ.


📕 ಪ್ರಬಂಧ ಸಂಗ್ರಹಗಳು : ನನ್ನ ಸಾಹಿತ್ಯಸೃಷ್ಟಿ, ಧರ್ಮ ಮತ್ತು ಮಹಿಳೆ.


📗 ಕಾದಂಬರಿಗಳು: ( ಚಂದ್ರಗಿರಿ ತೀರದಲ್ಲಿ ಮೊದಲ ಕಾದಂಬರಿಯಾಗಿದೆ), ಸಹನಾ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ಪ್ರವಾಹ ಸುಳಿ, ತಳವೊಡೆದ ದೋಣಿಯಲಿ, ಕದನ ವಿರಾಮ.


📘 ಪ್ರವಾಸ ಸಾಹಿತ್ಯ : ಐಶಾರಾಮದ ಆಳದಲ್ಲಿ, ಸುಳಿ.


📙 ಕಾವ್ಯ ಸಂಕಲನಗಳು: ಲೇಖನಗುಚ್ಛ, ಅನಾವರಣ


📓 ಅನುವಾದಗಳು: ಮಲೆಯೊಳಗಿನ ಬಲಿ, ಮನೋಮಿ, ನಾನಿನ್ನು ನಿದ್ರಿಸುವ, (ಕನ್ನಡಕ್ಕೆ ಅನುವಾದಿಸಿದ್ದಾರೆ)


                 🏆 ಪ್ರಶಸ್ತಿಗಳು🏆


🏅 ವರ್ಧಮಾನ ಪ್ರಶಸ್ತಿ-- 1987 


🏅ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1991 


🏅ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ


🏅 ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ -- 2002 


🏅 ನಾಡೋಜ ಪ್ರಶಸ್ತಿ -- 2006

(ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರಶಸ್ತಿ )


🏅 ನೃಪತುಂಗ ಪ್ರಶಸ್ತಿ -- 2012

( ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ನೀಡುವ ಪ್ರಶಸ್ತಿಯಾಗಿದೆ)

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು